ತಂದೆ
ರಮೇಶ ಕುಮಾರನ ಬೆನ್ನ ಮೇಲೆ ಒಂದು ದೊಡ್ಡ ಆಧುನಿಕ ಚೀಲ. ಅದು ಬೆನ್ನ ಮೇಲಿಂದ ಅತ್ತಿತ್ತ ಸರಿದಾಡದಂತೆ ಅದರ ಹಿಡಿಕೆಗಳು ಅವನ ಎರಡೂ ತೋಳುಗಳಿಗೇರಿದ್ದವು. ಏರ್ಪೋಟ್‌ನಿಂದ ಹೊರಬಂದ ಅವನು ಟ್ಯಾಕ್ಸಿ ಒಂದರಲ್ಲಿ ನೇರವಾಗಿ ಆಸ್ಪತ್ರೆಯ...
Read More