ಕಾಣುವ ಕಣ್ಣಿಗೆ ಸಗ್ಗಸಿರಿ

ಸ್ವರ್ಗವೆಂದರೆ ಇಲ್ಲೆ ಕನ್ನಡ ನಾಡಲ್ಲಿ ನಲುಮೆ ಗೆಲುಮೆ ಒಲುಮೆ ಎಲ್ಲ ನಿತ್ಯ ನೋಡಿಲ್ಲಿ ಚೆಲುವು ಬೆಡಗು ಹಸಿರ ಮೆರಗು ಎಂದೂ ಹಸಿರಾಗಿ ತಣಿಸಿದೆ ಕಣ್ಮನ... ಉಣಿಸಿದೆ ಹೂರಣ... ಚೆಲುವಿನ ಸಲೆಯಾಗಿ ಪಂಪ ನಾರಣಪ್ಪರ ರನ್ನ...
ಏಕಾಕಿನೀ

ಏಕಾಕಿನೀ

ಕಣ್ಣುಮಸುಕು ಇರುವಾಗಲೇ ಅವಳು ಊರ ಹೊರಗಿನ ಬಾವಿಗೆ ನೀರಿಗೆ ಹೋದಳು. ಹಾದಿಯಲ್ಲಿ ಒಂದು ಮನೆಯ ಕಟ್ಟೆಯ ಮೇಲೆ ಒಬ್ಬ ಸಣ್ಣ ಹುಡುಗಿಯು ತನ್ನ ಚಿಕ್ಕ ತಮ್ಮನನ್ನು ಚಂದಪ್ಪನ ಕಡೆಗೆ ಬೊಟ್ಟು ಮಾಡಿ ತೋರಿಸಿ ರಮಿಸುತ್ತಿದ್ದಳು....

ಕನ್ನಡತನವು ನಮಗಿರಲು

ಕನ್ನಡತನವು ನಮಗಿರಲು ಹರಿವುದು ಆನಂದದ ಹಾಲ್ಗಡಲು ಕನ್ನಡತನವು ನಮಗಿರಲು ಅದುವೇ ಸಂತೋಷದ ಹೊನಲು|| ಕನ್ನಡತನದ ಹಿರಿಮೆಯಲಿ ಕಾನನದೊಳಗಣಾ ಮೃಗ ತೃಷ್ಣೆ ಹಸಿರೇ ಉಸಿರಾಗಿಹ ನೆಲಜಲ ಸುತ್ತಣ ಗಿರಿಶೃಂಗಚಿತ್ತ ಲೀಲೆ|| ಕನ್ನಡತನದ ಗರಿಮೆಯಲಿ ಮಾನಸ ಬಿತ್ತರದ...