ರಂಜಾನ ಹಬ್ಬದ ಈದೀ
ಯುದ್ಧ ದಾಳಿಗಳಿಗೆ ತತ್ತರಿಸಿದ್ದಾರೆ ನನ್ನ ಜನ. ರಂಜಾನ ಹಬ್ಬದ ಈದೀಯಾಗಿ ಕೇಳುತ್ತಿದ್ದೇನೆ ಒಂದು ಚುಟುಕು ನೆಮ್ಮದಿಯ ಚೂರು ದಯಾಮಯ ಅಲ್ಲಾಹ್‌ನಲಿ ಕೈಯತ್ತಿ ಬೇಡುತ್ತಿರುವೆ ನಮಗೆ ಮನುಷ್ಯತ್ವದ ವರವ ನೀಡೆಂದು. ಜಗತ್ತು ಎಷ್ಟೇ ಹೊತ್ತಿ ಉರಿದರೂ...
Read More