Home / ಕವನ / ಕವಿತೆ

ಕವಿತೆ

(ಹೆಂಡತಿಯ ಮಾತು) “ನಿಮ್ಮ ಕೈಯನ್ನು ಹಿಡಿದು, ಮೂರು ಸುಗ್ಗಿಯು ಮಾಗಿ, ನಾಲ್ಕನೆಯದಿದು ತಲೆಯ ಹೊರ ಹಾಕಿತಲ್ಲಾ? ಚಕ್ರ ನೇಮಿ ಕ್ರಮದಿ ಹಗಲಿರುಳು ತಿರುತಿರುಗಿ ಮಾಸ-ವರ್ಷಗಳಲ್ಲಿ ಪರಿಣಮಿಪುದಲ್ಲಾ? ಆಚೆ ಮನೆ ಕಸ್ತೂರಿ, ನೆರೆಮನೆಯ ಸಿಂಗಾರಿ, ಓ...

ಉದಯದಲಿ ಸೋಬಗಿನಲಿ ಶಾಂತತೆಯ ಚಲುವಿನಲಿ ಕವಿಯೋರ್ವ ಕಂಡೆನಾ,- ಕಾನನದ ಕವಲಬಳಿ. ಕವಿ ಕಾವ್ಯ ಫಲಬಯಸಿ ಕಾವ್ಯ ರಾಜ್ಯವ ನೆನೆಸಿ, ಕವಿಯ ನಾ ಕಾಡಿದೆನು ಕಾನನದ ಕವಲಬಳಿ, ಕವಿಯೆನ್ನ ದೀರ್ಘನೋಡಿ ಮೊಗದಗೀಳನು ನೋಡಿ, ವನದ ಹಿರಿಮೆಗೆ ಒಯ್ದನು ಕಾಂತಿಗಲ್ಲಿಗ...

ಬಾಳ್ವ ಬಯಕೆಯಿಲ್ಲದೆ ಬಾಳಲೆಂದು ಬಂದೆಯಾ? ಬಾಳುವದರ ಮರ್ಮವು ಹೊಳೆಯದೆಂದು ನೊಂದೆಯಾ? ಬಾಳಿದೆಲ್ಲ ವಿಷಮವೆಂಬ ವಿಷವನುಂಡು ಬೆಂದೆಯಾ? ಹುಟ್ಟಿದೊಡನೆ ಹುಟ್ಟಿಬಾರ- ದೆಂಬ ನೋವ ತಂದೆಯಾ? ಹೊಳೆಯಲಿನ್ನು ನಿನ್ನ ಮನಕೆ,- ಕೊಚ್ಚುವಂಥ ಹೊಳೆಯಿದು, ದಣಿದು ಸ...

ಹೇ ದೇವ ಈ ಪರಿಯ ದುಃಖವನ್ನು ಕೊಡುವೇಕೆ ಎದೆಯಲ್ಲಿ ಹುದಿಗಿದಾ ದುಃಖದುರಿ ಉರಿತಿಹದು ಬದುಕಿನಾ ಸುಖಬಾಳು ಸುಡಲೆಂದು ಕಳುಹಿದೆಯಾ ದುಃಖದುರಿ ತಿಳಿ ನೋಡಿ || ೧ || ಬಾನಿನಲ್ಲಿ ಮೂಡಿಹದು ಕಪ್ಪಿನಾ ಮೋಡಗಳು ಮಿನುಗುವಾ ತಾರೆಗಳು ಅವುಗಳಾ ಸೆರೆಯಲ್ಲಿ ಮನ...

ಇನ್ನಾದರೂ ಎಚ್ಚರು ಓ ನನ್ನ ರಾಜಕುವರ!  || ಪ || ಕಾಲಮೀರಿಹುದೆಂಬ ಸೋಲಿಗೀಯದಿರಿಂಬ ನಿಮಿನಿಮಿಷವಾಗಿರಲು ಅಮೃತರಸದಾ ಹೊನಲು.  ೧ ಅರಿವನರುಹಿರೆ ಮೊಗವು ಮರಣದಂತಹ ಮರವು ಕರೆದಂತೆ ಮನಬೆರೆತು ಒರಗಿರುವೆ ಮೈಮರೆತು.  ೨ ಎಂಥ ಕುದುರೆಯನೇರಿ ಪಂಥದಲಿ ಕಾಹ...

ಗೌರಿಹುಣ್ಣಿವೆ ಬಂತು ಕಾರ ದುರ್ದಿನ ನಿಂತು; ಹಾರಿ ಹಾತೊರೆದು ಗೋಳಾಡುತಿಹೆನು ಅರಸುಮಗಳಿಗು ಹೊರಗೆ ಹೋಗಗೊಡರೈ! ನನ್ನ ಕನ್ನೆ ವಾಡದಿ ಕೂತು ನೋಡುತಿಹೆನು ಎತ್ತೆತ್ತು, ತೆರೆದಿರುವ ಹತ್ತು ಕಿಟಿಕಿಗಳಿಂದ ಒತ್ತೊತ್ತಿ ಬರುತಿರುವ ನೋಟಗಳನು ಎಷ್ಟು ದಿವಸ...

ದೇವಗಿಂದು ಭಾವಪೂಜೆ, ಮಂಗಳಾರತಿ; ಚಿತ್ತಭಿತ್ತಿಯಿಂದ ತಂದ ಕವನದಾರತಿ. ಮುಗಿಲು ಬಟ್ಟೆ, ಭೂಮಿ ತಟ್ಟೆ, ವಿಶ್ವ – ಮೂರುತಿ, ತಟ್ಟೆಯಲ್ಲಿ ಸುಮದ ರಾಜಿ, ಪುಣ್ಯ ಭಾರತಿ. ಪರ್ವತಗಳ ಶ್ರೇಣಿಯಿಂದ ಗುಡಿಯ ಕಟ್ಟುವೆ; ಗಗನ-ವಸ್ತ್ರದಿಂದ ಮೇಲೆ ಹೊದಿಕ...

ಕರುಣಾಳು ಸಂತತವು ಕಾಯ್ವಬೀಳಿಸನೆಮ್ಮ ಏಕೆ ಹೆದರಿಕೆ ಒಂದು ತಪ್ಪಿಗಾಗಿ ಹೆದರದಿರು ದಟ್ಟಡಿಯ ಹಾಕುತ್ತಹೋಗೋಣ ದೇವನಿರುವಾ ದಿವ್ಯ ತಾಣಕಾಗಿ ಹಲವು ಹಂಬಲಗಳನು ಹೊರಹಾಕಿ ಎದೆಗೂಡ ಹಸನಾಗಿ ಇಟ್ಟು ಸೊಗ ಉಣ್ಣೋಣುಬಾ ಒಂದೊಂದೆ ಮೆಟ್ಟಲವ ಮೇಲೇರಿ ಗುರಿಯನ್ನು...

ಓ ತಾರಾಪಥ ಗಾಮಿನಿ ಶಾರದ ಯಾಮಿನಿ ನಕ್ಷತ್ರೋದ್ದೀಪಿಕೆ ಶೋಭನೆ ಕಾರ‍್ತಿಕೆ ಕಾಂತಿಮಯೀ ಶಾಂತಿಮಯೀ ದಯಗೈ ತಾಯೀ. ಕ್ಷೀರಪಥದೊಳಗೆ ಧೂಳನೆಬ್ಬಿಸುತ ತೇರು ಹರಿದು ಬರೆ, ನಿನ್ನನೀಕ್ಷಿಸುತ ತಾರೆ ಬಳಗ ಹೆದ್ದಾರಿಯಿಕ್ಕೆಲದಿ ತುದಿಯ ಕಾಲಿನೊಳು ನಿಲ್ಲೆ ಕೌತು...

1...7891011...635

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...