Home / ಕವನ / ಕವಿತೆ

ಕವಿತೆ

ಏ! ಬಾ, ಬಾರೆ ಗುಣವಂತಿ ॥ ಪಲ್ಲ ॥ ತಳಕಿತ್ತಿ ಓಡೆಲೆ । ತಳವೂರಿದ ಚಿಂತಿ ನಿಲ್ಲೆಲೆ ಚಿರಶಾಂತಿ ॥ ಅ. ಪ. ॥ ತಂಬೂರಿ ತುಂಬೆಲ್ಲಾ ಕೀಸರ ಬಾಸರ ಬೇಸರ ಬಂದೈಽತಿ ಆ ಸರ ಈ ಸರ ತಲೆಗೊಂದು ತರತರ ಬಾಯ್‌ ಬಿಡತಾವ ತಂಽತಿ ಎದಿ-ಗುಡಿ ಉಡುಗಿತ್ತ ಮನ ಮಡಿ ಮಾಡಿ...

ಅಮರ ಜೀವನದಮಲ ಲತೆಯಲಿನಿ ಹೂ‌ವಾಗಿ ಪರಮ ಪಾವಿತ್ರ್ಯತೆಯ ಮೂರ್ತಿಗೂ ಮೇಲಾಗಿ ಸರಲತೆಯ ಸೌಭಾಗ್ಯದಧಿಧಾತ್ರಿ ಚಿರಮಾಗಿ ವಿಮಲ ತೇಜೋರಾಶಿ ಬೆಳಗಲತಿಬೆಳಕಾಗಿ ದೇವಾತ್ಮ ನಡಿಯಲ್ಲಿ ಸರಸಿಜೋದ್ಭವೆಯಾಗಿ ಜನಮನದ ಮುಗಿಲಿನಲಿ ಧ್ರುವ ತಾರೆ ದಿಟಮಾಗಿ ಅನುರಾಗ ಧವ...

ಕಣ್ಸೆಳೆವ ರೂಪು; ಕಿವಿ ಸೆಳೆವ ಸವಿಗೊರಲ ದನಿ; ಲಯವೆ ಅಡಿಯಿಡುವವೊಲು ಎಳನವಿಲ ಬಳುಕು ನಡೆ; ಅದರೊಡನೆ ಅತ್ತಿತ್ತ ಒಲೆಯುತಿಹೆ ಉದ್ದ ಜಡೆ; ಹಣೆ, ಹುಬ್ಬು, ಕಣ್ಣು, ಗಲ್ಲ, ಕೆನ್ನೆ-ಬರಿ ಚೆಲುವ ಬನಿ! ಚೀಪಿ, ಚುಂಬಿಸಿ, ಕಚ್ಚಿ ಚಪ್ಪರಿಸುತೆಡೆಗೊಡದೆ ಹ...

ಸುಳಿಯದಿರು ಸಂಶಯವೆ ನನ್ನವರ ಸನಿಹದಲಿ ಬೆರಸದಿರು ವಿಷವನ್ನು ಅನ್ನದಲ್ಲಿ ಬಾಳನಂದನ ವನವ ತುಳಿದು ತೊತ್ತಳಗೈದು ತುತ್ತದಿರು ಇದನಿನ್ನ ಒಡಲಿನಲ್ಲಿ ನಿನ್ನ ರಾಕ್ಷಸ ಕೃತ್ಯ ವಿಷಮತೆಗೆ ಮೊದಲಹುದು ದೂರಸರಿ ಸುಳಿಯುವುದೆ ನೀನು ಇಲ್ಲಿ? ವಿಶ್ವಾಸವೆಂಬುವದು...

ತಾಳೆಯ ಹೂಹುಡಿ ಬಣ್ಣದ ಜೊನ್ನವು ಇರುಳೊಳು ಹರಡುತಿದೆ-ತಮ ತಿಳಿಯಿತು ಎನ್ನುತಿದೆ. ಅರಿಲಿನ ಕಿರುಕಿರು ದೋಣಿಗಳಾಗಸ- ದೆದೆಯೊಳು ತೇಲುತಿವೆ-ನಗು- ವಮರರ ತೋರುತಿವೆ. ಮುಗಿಲ ತೀರದೊಳು ರಾಜನೌಕೆಯಹ ಕರೆಯನು ಬಿಟ್ಟಿತಿಗೋ-ಮುದ- ಕೆಂದೆಯೆ ಸಾಗಿತಿಗೋ. ಕನಸ...

ಜೀವದ ಗೆಳತಿಯರೆ ಗುಟ್ಟಿನ ಮಾತೊಂದ ಕೇಳುವೆ ಪಡಿನುಡಿ ಪೇಳುವಿರಾ? ||ಪಲ್ಲ|| ಜೀವಕಾಂತನು ಯಾವ ಏಕಾಂತದೊಳಗೆ ತಾ ಪವಡಿಪನೆಂಬುದನರುಹುವಿರಾ? ಎಂದು ಬಂದೀ ಕೈಯ ಪಿಡಿವನೆಂಬುದನಾರು ಬಲ್ಲಿರಿ ದಯವಿಟ್ಟು ಉಸಿರುವಿರಾ? ||೧|| ಪತಿದೇವರಾಯನ ಜೊತೆಗೆ ಬಾಳುವ...

ಪ್ರೌಢ ರಸಿಕ ಜನರುಗಳಿರಾ, ಪ್ರಾಥಮಿಕ ಪಠ್ಯ ಪುಸ್ತಕದಲ್ಲಿ ಎಡಗೈಯ ಬಿನ್ನಹಪತ್ರವನ್ನು ನೀವು ಓದಿರುವಿರಷ್ಟೇ. ನಾನು (ಬಲಗೈ) ಆಲಸಿಯಾಗಿದ್ದೇನೆಂದೂ ಎಡಗೈಯ ಸಹಾಯವಿಲ್ಲದೆ ಯಾವ ಕೆಲಸವೂ ನನ್ನಿಂದ ಆಗುವದಿಲ್ಲೆಂದೂ ನಮ್ಮ ಹಿರಿಯರು ಪಕ್ಷಪಾತದಿಂದ ನನಗೆ ...

೧ ಕೋಣೆಯ ಮೂಲೆಗೆ ಜಗುಲಿಯ ಕಟ್ಟಿ! ಬೆಳ್ಳಿಯ ಮಂಟಪ ಮಾಡಿಸುತಿಟ್ಟಿ! ಚಿನ್ನದ ಮುದ್ದಿಯ ಮೂರ್ತಿಯುಟ್ಟಿ! ಎಡಬಲ ನಂದಾದೀಪಗಳಿಟ್ಟಿ! ೨ ಹಗಲಿರುಳೆನ್ನದೆ ಕಾಯುತಲಿರುವಿ! ತಾಳ ತಂತಿಗಳ ಬಾರಿಸುತಿರುವಿ! ಸವಿ ಸವಿ ತಿಂಡಿಯ ತೋರಿಸುತಿರುವಿ! ಪುಣ್ಯವಪಡೆಯಲ...

೧ ಸ೦ಜೆಯಾಯಿತು; ರಾಗವಾಗಸವನಾವರಿಸಿ ರ೦ಜಿಸಿದ ತೆರದಲ್ಲಿ, ನನ್ನೆದೆಯಲಿ ಅನುರಾಗವಿಡಿದಿಹುದು ತಿಳಿಯಲಾರೆಯ ನೀನು? ಮನವು ತವಕಿಸುತಿಹುದು ಬರಲಾರೆಯ? ೨ ನಿಮಿಷಗಳು ನಿಮಿಷಗಳು ಕಾಲನಾಳದೊಳಿಳಿದು, ಸಮವಾಗಿ ಸರಿಯುತಿವೆ ನಿನ್ನ ಸೇರುವೆಯು ಸಮನಿಸದೆ ಸಮಯವ...

ಅರಸನಾಣತಿಯಂತೆ ಹಳುವಿನಲಿಳಿದು ಮಲೆಗಳನೇರಿ, ಹೊರಟು ನಡೆದನು, ಪ್ರತೀಹಾರಿ! ಆಜ್ಞಾಧಾರಕ; ಸಂಧ್ಯಾ ಸಮೀರಣದಿ, ತುಂಬುಬಯಲಲಿ ಹೊರಟು, ಝುರಿನೀರು ತಿಳಿಹೊಳೆಯ ದಟ್ಟಡವಿ ಪಾತ್ರದಲಿ; ನಡೆದು ಮರಳಿದ ಹಾದಿ ಪೂರ್ವಪರಿವಿಡಿದು. ಅಲೆದಲೆದು ಬಸವಳಿದು ಕತ್ತಲೆ...

1...45678...625

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...