Home / ಕವನ / ಕವಿತೆ

ಕವಿತೆ

ನಾನಭಿಸಾರಿಕೆ ಹೊರಟಿಹೆನೂ ನಲ್ಲನಕೂಡಲು ರಾತ್ರಿಯೊಳೂ ರಾಧೆಯು ಕೃಷ್ಣನ ಸಂಗದೊಳೂ, ಕೂಡಿದವೋಲ್ನಾ ಕೂಡುವೆನೂ || ಕೂಡುತೆಸಂಗದ ಸುಖವನ್ನೂ, ಪಡೆಯುವೆ ನತಿಶಯ ನಾನಿಂದೂ | ಪಡೆಯುತೆ ಸುಖವನು ನಾನಿಂದೂ, ಮೆರೆಯುವೆ ನತಿಶಯಬಿಂಕದೊಳೂ || ಬಿಂಕವ ಮೆರೆಯಲು ...

ವಾರ್ಧಿಕ ೧ ಮುಗಿಲುಗಳ ಮೆಟ್ಟಲಿನ ಮೇಲೆ ಮೆಲುನಡಿಗೆಯಲಿ ನಗು ನಗುತ ಬಿಡದೇರಿ ಬರುತಿರುವೆ ತ೦ಗದಿರ! ಒಗುಮಿಗೆಯ ಗಮನದಲಿ ಹೋಗುತಿಹೆ ಯಾವೆಡೆಗೆ? ಗುರಿಯೇನು ಗುರುತಿಲ್ಲವೇ? ಸೊಗದ ಸನ್ಮಾಂತ್ರಿಕದ ಮಾಟದನುಭವದಿಂದ ಮೊಗವು ವಿಕಸಿತವಾಗಿ ತೋರುವುದು. ಶಶಿ!...

ನದಿನೇರ ನೀರವದಿ ಕುಳಿತೊಮ್ಮೆ ನಾನು – ಮೌನದಲಿ ನೋಡಿದೆನು ತಿಳಿನೀಲ ಮುಗಿಲ, ಸ್ಪಿರವನಿತೆ ನಿಶ್ಚಲದಿ ಪಸರಿಸಿರೆ ನೇರದಲಿ ನಿಟ್ಟಿನಲ್ಲಿ ನೋಡಿದೆನು ಹಚ್ಚನೆಯ ಹಳುವ; ಮೂಕದಲಿ ಬೆರೆದಿರಲು ಧ್ಯಾನದಲಿ ನಾ – ನಿರಲು ಹಾರಿತಹ – ಹಾ...

ಮುನ್ನೀರ ಚೆಲುವನು ಮುಂಗಾಣಬಯಸಿದಲ್ಲಿ ಭೂಮಧ್ಯ ಸಮುದ್ರವನು ನೋಡು ಕಿರುಹಗಲಿನಲ್ಲಿ,- ಶರದೃತುವಿನಾರಂಭದಲ್ಲಿ! ನೂರೊಂದು ಬುರುಗಿನ ಬಳ್ಳಿಯೊಡನೆ ತಿಳ್ಳಿಯಾಡುತಿದೆ ಗಾಳಿ, ಕಳ್ಳಹೆಜ್ಜೆಯನಿಕ್ಕಿ ತೆರೆಗಳನು ತರಿದೊಡ್ಡುತಿದೆ ಸಿಂಗರಿಸಿ ಮ೦ಜಿನಂತಹ ಸೀಕ...

ಸಂಗಮಕ ಹೋಗಾಕ ಸಂಗಾಟ ಮಗ ಬೇಕ ತಂಬಿಗಿ ಹಿಡಿಯಾಕ ಸೊಸೆ ಬೇಕ, ಈ ಮನಕ ನಂಬಿಗಿ ಬೇಕ ಶಿವನಲ್ಲಿ || ೧ ಮಲ್ಹಿಗ್ಹೂವಿನ ದಂಡಿ ಅಲ್ಲಿಟ್ಟೆ ಇಲ್ಲಿಟ್ಟೆ ಕಲ್ಲಮ್ಯಾಲಿಟ್ಟೆ ಕೈಬಿಟ್ಟೆ | ಕೂಡಲಸಂಗ ಪಲ್ಲಕ್ಯಾಗಿಟ್ಟೆ ಹಿಡಿಹೊನ್ನ || ೨ ದೇವರಿಗಿ ಮಾಡಿದರ ದಾ...

ಶಿವ-ಶಕ್ತಿಯ ಸಮ್ಮಿಲನದಿ ಕಿಡಿ ಸೂಸುವ ಬೆಳಕೆ ಮನ ಮಂದಿರ ಜಗ ಬೆಳಗಲು ಬಾರೆನ್ನಯ ಮನಕೆ. ರಸವಿಲ್ಲದ ಬರಿ ಬಾಳಿಗೆ ಕಡು ಹೇಸಿದೆ ಜೀವ ಕಾರುಣ್ಯದ ನಿನ್ನೊಲವಿಗೆ ಕಾತರಿಸಿದೆ ಭಾವ. ದಿನ ದಿನದಲಿ ತನುಮನದಲಿ ಪರಿಪರಿಯಲ್ಲಿ ಮರುಗಿ ಕರುಳಿನ ಕರೆ ಮೊರೆಯಿಡು...

ಓ ಟರಕ-ಹರಕ ಮನೆ ಮುರಕ. ಜಿದ್ದು ಹದ್ದನೊಪ್ಪದ ಹದ್ದು! ಇತಿಯ ಮಿತಿ ಮೀರಿದ್ದು. ಹೆಣದ ಊಟ. ಕಾಟ ಏರಾಟ, ಮಾಟ ದಿಗಿಲು-ಭುಗಿಲು ಸೇರುವದು ವಿಷಕಾರುವದು ಕಾರಿದುದನೇ ನೆಕ್ಕಿ ಬಿಕ್ಕಿ ಅಳುವದು ಕರುಣೆ-ದಯೆ-ಧರ್ಮ- ಇಲ್ಲವಲಾ ಎಂದು ಮೊರೆಯುವದು! ಅಜ್ಞಾನಹಂ...

೧ ಯದುಕುಲಾಂಬುಧಿ ಚಂದ್ರ ವರಗುಣ ಹೃದಯ ಕನ್ನಡ ನಾಡ ಕಣ್ಮಣಿ ಸದಯ ಶ್ರೀಜಯಚಾಮರಾಜೇಂದ್ರ ಸುಖಿಸು ಜಗದಲಿ ಸುದತಿ ಸತ್ಯಪ್ರೇಮದೇವಿಯ ಮುದದಿ ವೆರಸುತ ರಾಜ್ಯಲಕ್ಷ್ಮಿಯ ಹೃದಯ ಭೂಷಣನೆನಿಸಿ ಬಾಳೈ ಧರೆಯ ಪಾಲಿಸುತ ೨ ವರದೆ ಶುಭಕಾವೇರಿ ಗೋದಾ ವರಿಯು ವೇದಾವತ...

ನನ್ನ ದಾರಿ ನನಗೆ ಇಹುದು ನಿನ್ನ ನೆರವು ಸತತ ಬಹುದು ನೀನು ಶಿಲ್ಪಿ ನಾನು ಶಿಲೆಯು ನೀನೆ ಕಡಿದು ಮೂಡಿಸಿರಲು ನಿನ್ನ ಕಲೆಗೆ ಕುಂದು ಬರದು ನಿನ್ನ ಸೃಷ್ಟಿ ಸಾವು ಇರದು ಆದಿಶಕ್ತಿಯೊಬ್ಬ ನೀನು ನಿನ್ನದೊಂದೆ ಕೃತಿಯು ನಾನು ಅಳಿವು ಇರದು ನಿನ್ನ ಕೃತಿಗೆ ...

ದೇವನಿಲ್ಲಿಗೆ ಬರುವ ಮುನ್ನವೆ ದೇವದೂತರು ಬರುವರು ಎನ್ನುವೈತಿಹ್ಯವನು ನಿಜವೆನಿಸೆನಿತುದಾತ್ತಧ್ಯೇಯರು ಬಾನವರಿಗಿಳೆ ಸುಪಥವಾಗಲು ಮುನ್ನ ಜನ್ಮವ ಪಡೆಯುತ ನಡೆದರೈ ಪರದರ್ಪದುರ್ಗಮವಾದ ನಮ್ಮೀ ನಾಡೊಳು. ರಾಮಮೋಹನ ರಾಮಕೃಷ್ಣರು ಯತಿ ವಿವೇಕಾನಂದರು ಮೆಹತ ...

1...4748495051...635

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...