ಕವಿತೆ ನಾನೆಂಬ ಮಬ್ಬಿಳಿದು ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್April 29, 2014June 16, 2015 ನಾನೆಂಬ ಮಬ್ಬಿಳಿದು ನೀಹಬ್ಬುತಿರುವಾಗ ಬಂದ ಗಾಳಿಯಲಿತ್ತು ದಿವ್ಯಗಂಧ ನಿನ್ನ ಕಣ್ಣಿನ ಮಿಂಚು ನನ್ನ ಒಳಗೂ ಹರಿದು ಮೂಡಿದರು ಅಲ್ಲಿಯೇ ಸೂರ್ಯಚಂದ್ರ ಕಾಡಿದರೆ ಏನಂತೆ ಕೂಡಿದರೆ ಏನಂತೆ ಹಾಡುಗಳೆ ಪಾಡಳಿದು ಹೋಗಿಲ್ಲವೇ? ಬಂದು ಸೇರಿದ್ದೆಲ್ಲ ನಂದೆನುವ-ಭ್ರಮೆ... Read More