ಅಂಗಳದಲಿ ಅರ್ಧ ತಾಸು ನಿಂತೆ ಬಡವ. ಒಬ್ಬರೂ ಬಂದು ಹೊರಗೆ ನೀಡಲಿಲ್ಲ ಒಂದು ಚಿಕ್ಕ ಹಳೆಯ ಕಾಸು ಕಂಡು ಗೊಂಬೆಗಿಟ್ಟ ಬೆಲ್ಲ ತಂದು ಕೊಡಲು ಪುಟ್ಟ ವಾಸು ಎಂಥ ಅಬ್ಬರು! ಒಳಗೆ ಎಂಥ ಅಬ್ಬರು! *****...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ...

ಆ ಸಂಗತಿ ನಡೆದು ಒಂದು ವರುಷವಾಗಿ ಹೋದರೂ ವೆಂಕಣ್ಣನ ತಲೆಯಿಂದ ಅದು ತುಸುವೂ ಮಾಸದು. ಏತಕ್ಕೂ ಇಲ್ಲದೆ ಒಂದು ಕೆಟ್ಟ ಹೆಸರು ಬಂದಿತೆಂದು ಅವನು ಬಹಳ ನೊಂದುಕೊಂಡಿದ್ದಾನೆ. ಇಂದಿಗೂ ಆ ಸಂಗತಿಯನ್ನು ಹೇಳಿ ತನಗೆ ಬೊಟ್ಟು ಮಾಡಿ ತೋರಿಸುವವರಿದ್ದಾರೆ; ತಾನ...

ಅಕ್ಕನ ಬೆನ್ನಿಗೆ ಅಕ್ಕನ ಹೆಳಲು ಅಣ್ಣನ ಕೈಯಲಿ ಬಣ್ಣದ ಕೊಳಲು ಹಣ್ಣಿನ ಸಿಪ್ಪೆಯ ಒಳಗಡೆ ತಿಳಲು ಇವುಗಳ ಕಂಡೆನು ನಾನಂದು ಕಡಲ ತೀರದಲಿ ಎಲ್ಲಾ ಮಳಲು ಮಂದಿಯ ಬೆನ್ನಿಗೆ ಮಂದಿಯ ನೆಳಲು ಇರುವುದ ಕಂಡೆನು ನಾನಿಂದು! *****...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದ...

ಕರುವಿನ ಜೋಡಿಗೆ ಹುಲ್ಲನು ಮೆಂದಿತು ಆಕಳು ಗುಡ್ಡದ ಓರೆಯಲಿ ಬಂದಿತು ಕೂಗುತ ಗವಿಯೊಳಗಿಂದ ಮೇಯುವ ಎರಡೇ ಪಶುಗಳ ಕಂಡ ಹದಿನಾರ್‌ ಮೆಟ್ಟಿನ ಪಟ್ಟೆಹುಲಿ! ಹುಲಿಯಬ್ಬರವನು ಕೇಳಿದ ಆಕಳು ಓಡಿತು ಕರುವನು ಕರೆಯುತ್ತಾ ಓಡುವುದಾಗದೆ ಕೂಗುವ ಕರುವನು ಮಾಡಿತು ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ...

1...45678...10