ಕಾಡುತಾವ ನೆನಪುಗಳು – ೨೬

ಕಾಡುತಾವ ನೆನಪುಗಳು – ೨೬

ಚಿನ್ನೂ, ಹಿತೈಷಿಗಳು, ಸ್ನೇಹಿತರು, ಹತ್ತಿರದಿಂದ ಬಲ್ಲವರು ನನ್ನ ಬದುಕು, ನಾನು ಬದುಕಿದ ರೀತಿಗೆ ಹೋರಾಟವೆಂದುಕೊಂಡಿದ್ದರು. ಅಂತಹುದ್ದೇನು ಇರಲಿಲ್ಲ. ಅವರವರ ಬದುಕು ಅವರವರಿಗೆ ಹೋರಾಟವೆಂದೇ ಭಾಸವಾಗುತ್ತದೆ. ನಾನು ಯುದ್ಧ ಮಾಡಿದ ವೀರಳಲ್ಲ, ಯಾವ ಸೆಲಿಬ್ರಿಟಿಯೂ ಅಲ್ಲ,...
ಕಾಡುತಾವ ನೆನಪುಗಳು – ೨೫

ಕಾಡುತಾವ ನೆನಪುಗಳು – ೨೫

ಮಾರನೆಯ ದಿನ ಔಟ್‌ಪೇಶೆಂಟ್ ವಿಭಾಗದಲ್ಲಿ ರೋಗಿಗಳಿಂದ ನನಗೆ ಫೋನ್ ಬಂದಿತ್ತು. ನನಗೆ 'ಆಕೆ'ಯದೇ ಫೋನ್ ಇರಬೇಕು ಎನ್ನಿಸಿತ್ತು. ರೆಸೆಪ್ಷನ್ ಕೌಂಟರ್‌ಗೆ ಬಂದು ಫೋನನ್ನು ಕೈಗೆತ್ತಿಕೊಂಡಿದ್ದೆ. "ಹಲೋ..." “ನಾನು ಮೇಡಂ... ಬೌರಿಂಗ್ ಆಸ್ಪತ್ರೆಯಿಂದ ಮಾತಾಡ್ತಾ ಇದ್ದೀನಿ..."...
ಕಾಡುತಾವ ನೆನಪುಗಳು – ೨೪

ಕಾಡುತಾವ ನೆನಪುಗಳು – ೨೪

ಚಿನ್ನೂ... ಇಷ್ಟೆಲ್ಲಾ ನಡೆದ ಮೇಲೂ ನನಗೆ ನಿದ್ದೆ ಬರಲು ಹೇಗೆ ಸಾಧ್ಯ ಹೇಳು? ಮಧ್ಯೆ ಮಧ್ಯೆ ರಾತ್ರಿಯ ವೇಳೆಯಲ್ಲೇ ಹೆಚ್ಚಾಗಿ ಬರುತ್ತಿದ್ದ ರೋಗಿಗಳು... ಹೆರಿಗೆ, ಸಿಝೇರಿಯನ್ ಶಸ್ತ್ರಕ್ರಿಯೆ, ಹೆಚ್ಚೇ ಇರುತ್ತಿತ್ತು. ಒಂದೊಂದು ದಿನಾ ಪ್ರಶಾಂತವಾಗಿರುತ್ತಿತ್ತು....
ಕಾಡುತಾವ ನೆನಪುಗಳು – ೨೩

ಕಾಡುತಾವ ನೆನಪುಗಳು – ೨೩

ಕನಕಪುರಕ್ಕೆ ಬಂದ ನಂತರ ಯೋಚಿಸುವುದೊಂದೇ ನನ್ನ ಕೆಲಸವಾಗಿತ್ತು. ಯಾವ ಕೆಲಸವೂ ಅವನಿಗಿರಲಿಲ್ಲ. ಅಪ್ಪನ ಆಸ್ತಿಯಿದೆ. ದೊಡ್ಡ ಮನೆ, ದೊಡ್ಡ ತೆಂಗಿನ ತೋಟ, ಹೊಲ-ಗದ್ದೆಗಳು ಇದ್ದರೂ ಮೈ ಮುರಿದು ಯಾರೂ ದುಡಿಯುತ್ತಿರಲಿಲ್ಲ. ಅವನ ಇಬ್ಬರ ಅಣ್ಣಂದಿರು...
ಕಾಡುತಾವ ನೆನಪುಗಳು – ೨೨

ಕಾಡುತಾವ ನೆನಪುಗಳು – ೨೨

ನನಗೆ ನಿನ್ನ, ನಿನ್ನ ಕುಟುಂಬದವರ ಜೊತೆ, ಇನ್ನೂ ಅನೇಕರು, ಸ್ನೇಹ, ಪ್ರೀತಿ, ವಿಶ್ವಾಸಕ್ಕೊಂದು ಸಾವಿಲ್ಲವೆಂಬಂತೆ ನನಗೆ ಸ್ನೇಹ ಹಸ್ತ ಚಾಚಿದ್ದರು. ಚಿನ್ನೂ, ನಿನಗೆ ಕೊಂಡಜ್ಜಿಯ ಮೋಹನ್ ಗೊತ್ತಿದೆಯಲ್ಲಾ? ನೆನಪಿಸಿಕೋ... ನನ್ನ ಊರಿನ ಜಿಲ್ಲೆಯವರು, ಖ್ಯಾತ...
ಕಾಡುತಾವ ನೆನಪುಗಳು – ೨೧

ಕಾಡುತಾವ ನೆನಪುಗಳು – ೨೧

ಈ ಮಧ್ಯೆ ನನ್ನ ಬದುಕಿನಲ್ಲಿ ಮತ್ತೊಂದು ಜೀವದ ಪ್ರವೇಶವಾಗಿತ್ತು. ಅದು ಯಾರು ಗೊತ್ತಾ? ನೀನೇ ಚಿನ್ನೂ... ನಿನ್ನ ತಾಯಿಗೆ ಮದುವೆಯಾಗಿ ಹತ್ತು ವರ್ಷಗಳಾದರೂ ಮಕ್ಕಳಾಗಿರಲಿಲ್ಲಾಂತ ಚಿಕಿತ್ಸೆಗಾಗಿ ನನ್ನ ಬಳಿಗೆ ಬಂದಿದ್ದಳು. ನಾನು ಚಿಕಿತ್ಸೆ ನೀಡಿದ...
ಕಾಡುತಾವ ನೆನಪುಗಳು – ೨೦

ಕಾಡುತಾವ ನೆನಪುಗಳು – ೨೦

ಆರೋಗ್ಯ ಇಲಾಖೆ ನಿರ್ದೇಶಕರು ರೋಗಗಳ ಬಗ್ಗೆ ಅದಕ್ಕೆ ನಿವಾರಣೆಯನ್ನು ತಿಳಿಸುವ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಲು ಕೆಲವರಿಗೆ ಅನುಮತಿ ಕೊಟ್ಟಿತ್ತು. ಅದರಲ್ಲೂ ಭ್ರಷ್ಟಾಚಾರ ಕಣೆ. ಹಾಳಾಗಿ ಹೋಗಲಿ ಅದರ ಬಗ್ಗೆ ನಾನ್ಯಾಕೆ ಯೋಚಿಸಲಿ... ನಾನಂತೂ ಹಾಗಿರಲಿಲ್ಲವಲ್ಲ. ಅದು...
ಕಾಡುತಾವ ನೆನಪುಗಳು – ೧೯

ಕಾಡುತಾವ ನೆನಪುಗಳು – ೧೯

ಮದ್ವಯಾಯಿತೆಂದು ಅವ್ವನಿಗೆ ಹೇಳಲು ಹೋಗಿದ್ದೆ. ಅವ್ವನ ಕೋಪ ಸ್ವಲ್ಪ ಸ್ವಲ್ಪವೇ ಕಡಿಮೆಯಾಗಿತ್ತು. ಆ ಧೈರ್ಯದಿಂದ ಹೋಗಿದ್ದೆ. ಆದರೆ ಅವ್ವ ಕೆಂಡಾಮಂಡಲವಾದಳು. "ಗಂಡಿಲ್ಲದೆ ನಿನಗೆ ಬದುಕೋಕೆ ಆಗೋದಿಲ್ವಾ?" ಕೆರಳಿದಳು. “ಆದರೆ ಒಬ್ಬಳೇ ಇರಬೇಕಲ್ಲವ್ವಾ..." "....." "ನಿನಗೆ...
ಕಾಡುತಾವ ನೆನಪುಗಳು – ೧೮

ಕಾಡುತಾವ ನೆನಪುಗಳು – ೧೮

"ಒಳಗೆ ಬರಲಾ? ಅವ್ವಾ..." "ಬೇಡಾ... ಎಲ್ರೂ ಮಲಗವ್ರೆ... ನಾನೇ ಹೊರಗ್ ಬರ್ತೀನಿ..." ಎನ್ನುತ್ತಾ ಅವ್ವ ಹೊರಗೆ ಬಂದಿದ್ದಳು. "ನಾನೀಗ ಬೆಂಗಳೂರಿನಿಂದ ಬಂದಿದ್ದೀನಿ..." "ಊರು ಬದಲಾವಣೆಯಾದ್ರೆ ಚಾಳಿ ಬದಲಾಗುತ್ತಾ? ನಿನ್ನ ಮೇಲಿನ ನಂಬಿಕೆ ಸತ್ತು ಹೋಗ್ಬಿಟ್ಟಿದೆ..."...
ಕಾಡುತಾವ ನೆನಪುಗಳು – ೧೭

ಕಾಡುತಾವ ನೆನಪುಗಳು – ೧೭

ಚಿನ್ನೂ, ಬದುಕಿನಲ್ಲಿ ಮತ್ತೊಂದು ಅಧ್ಯಾಯ ಆರಂಭವಾಗಿತ್ತು. ಹುಟ್ಟು ಸಾವು ಖಚಿತ ಇದರ ನಡುವಿನ ಬದುಕು ನಮ್ಮದು. ಅದನ್ನು ನಾವೇ ರೂಪಿಸಿಕೊಳ್ಳಬೇಕೆಂದು ಬಲ್ಲವರು ಹೇಳುತ್ತಿರುತ್ತಾರೆ. ಅಂತಹ ಕೆಟ್ಟ ಬದುಕನ್ನು ಎಂಥಾ ದಡ್ಡನೂ ಆಯ್ಕೆ ಮಾಡಿಕೊಳ್ಳಲಾರ. ಅಂತಹ...