ಒರತೆಗಳು ಬೆರೆಯುವುವು ಹೊಳೆಯ ಬಳಿ ಸಂದು; ಹೊಳೆ ಹರಿದು ಕಡಲಲ್ಲಿ ಕೂಡುವುವು ಬಂದು; ಗಗನದೊಳು ಗಾಳಿಗಳು ಹಗಲೆಲ್ಲ ಬೆಂದು ಸುಳಿಯುವುವು ಬಯಸಿಕೊಂಡೊಂದನೊಂದು, ಧರಣಿಯೊಳಗಾವುದೂ ಒಂಟಿಯಿಹುದಿಲ್ಲ- ಸೆಳೆವೊಂದು ದಿವ್ಯವಿಧಿಯಿಂದ ಜಗವೆಲ್ಲ ಬೇರೆ ಇರಲಾರದ...
ಒಂದಾನೊಂದು ಊರಿನಲ್ಲಿ ಒಬ್ಬ ಕುಂಬಾರನಿದ್ದನು. ಅವನ ಹೆಸರು ಯುಧಿಷ್ಠಿರ. ಅವನು ಒಂದಾನೊಂದು ದಿನ ಬಹು ವೇಗವಾಗಿ ಓಡಿಬರುತ್ತಾ ಒಡೆದ ಮಡಕೆಯ ತುಂಡಿನ ಮೇಲೆ ಬಿದ್ದು ತಲೆಯನ್ನು ಒಡೆದುಕೊಂಡನು. ಮೈಯೆಲ್ಲಾ ರಕ್ತವಾಗಿ ಹೇಗೆ ಹೇಗೋ ಮನೆಗೆ ಬಂದು ಸೇರಿದನು...
“ಮತ್ತವನ ಬೆರಳುಗಳ ಸ್ಪರ್ಶಸುಖ ಸಿಗದೆನಗೆ ” ಎಂದು ಕೂದಲ ಕಿತ್ತುಕೊಳುತ ಕುಂಚ ಮಿಲಮಿಲನೆ ಹೊರಳಾಡಿ ಮೌನದೊಳೆ ಮರುಗುತಿದೆ ಸಂಕಟವು ಮೀರುತಿರಲಳಲಿನಂಚ! “ಅರ್ಥಕೇ ನಿಲಿಸೆನ್ನನಗಲಿದನು ಚಿರಕಾಲ ನಡುನೀರಿನೊಳೆ ಕೈಯ್ಯಬಿಟ್ಟನೆಂ”ದು ಎನಗಕಾಲದ ಮರಣ...
ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿ ಬೇಸತ್ತ ರಾಜಕಾರಣಿಯೊಬ್ಬ ಅಬ್ಬರಿಸಿದ- “ನೀವು ಪತ್ರಕರ್ತರಲ್ಲ : ಪ್ರಶ್ನೆಕರ್ತರು” *****...
ಮಂದ ಮಾರುತ ತಂದ ಚಂದದ ಹಾಡೊಂದ ಅಂದೆನೆಂದರ ಬಾರದೀ ಬಾಯಿಗೆ ಬೆಂದು ಬಳಲಿದ ಜನಕೆ ನೊಂದು ನಂದಿದ ಮನಕೆ ಬಿಂದೊಂದಮೃತದ ಮರು ಭೂಮಿಗೆ ಕಿವಿಯಾರೆ ಕೇಳಿದೆ ಕಿವಿಯಲ್ಲಿ ಉಳಿದಿದೆ ಸವಿದೆನೆಂದರೆ ಇಲ್ಲ ನಾಲಿಗೆಗೆ ಮುದುಡಿದ್ದ ಮನವರಳಿ ಕದಡಿದ್ದ ಬಗೆ ಮರಳಿ ...
ಆ ಕರುಣೆಯೆಳನಗೆಯ ಕಡೆನೋಟದೊಂದು ಕಳೆ ಮನಕಿತ್ತ ಸದ್ಭಾವ ಸಂದೀಪ್ತಿಯೊಳಗೆ ನನ್ನೊಳಗು ಹೊರಗು ನಾ ಗುಡಿಬಳಸಿನೊಳಗಲೆದ ಚರಿತಾರ್ಥವೆಡೆಗೊಂಡಿತೀ ಕಬ್ಬದೊಳಗೆ. ಜೀವ ಮಾನುಷ್ಯದೊಳು ಪಡೆವಮಿತ ಭಾವಗಳ ಪಾರಮ್ಯವಿಲ್ಲೆಂಬ ಭೂಮಾನುಭೂತಿ ಋತಸತ್ಯಸಂಜನ್ಯ ರೂಪಸಂಕ...
೧ ಹೊಸದಿವಸವೀದಿವಸ! ಇಗೋ ತಗೋ ಮೆಲ್ಲೀಗ! ಬೆಲ್ಲ ಬೆರಸಿರುವ ಬೇವು! ಹುಸಿಯಲ್ಲ! ಹೊಸ ಹಾದಿಗರು- ಬೇವಿನೊಳು ಬೆಲ್ಲ- ವನು ಕಾಣಬೇಕು ನಾವು! ೨ ಹೊಸ ಹಾದಿಗರು ತಾವು ಹಿಂದೊಮ್ಮೆ ಹುಟ್ಟಿಸಿದರೈ ಬೇವಿನಲ್ಲಿ ಬೆಲ್ಲ ವಿಷವು ಜನಿಸಿದ ಕಡಲಿನಲ್ಲಿಂದ ಪೀಯೂಷ-...
ಪ್ರಿಯೆ ಪೂರ‍್ಣಿಮಾ, ಇಂದು ಮನೆಗೆ ಬಂದಾಗ ೨-೩೦. ಮಧ್ಯರಾತ್ರಿ ಮೀರಿತ್ತು. ಮನೆಯ ದಾರಿಯಲ್ಲಿ ಮಲಗಿದ್ದ ನಾಯಿಗಳು ಬೊಗುಳಿ ನನ್ನ ಸ್ಥಿತಿಯನ್ನು ತೆಗಳುತ್ತಿದ್ದವು. ಮನೆಯ ಮೌನ, ಅದರ ಕಳಾ ಶೂನ್ಯತೆ ಇವು ನನ್ನನ್ನು ಬೆನ್ನು ಹಿಡಿದು ಹಿಂದಕ್ಕೆ ನೂಕುತ...
ಥಕ್ ಥಕ ಥಾ ಹತ್ತಿರಕ್ಕೆ ಬಾ ಕೈಯ ತಾ ಕುಣಿಯುವಾ ಹ್ಹ! ಹ್ಹ! ಹ್ಹಾ! ಥಕ್ ಥಕ ಥೈ ಎತ್ತು ಎರಡು ಕೈ ನಿನ್ನ ಬೈ- ದವನ ಹೊಯ್ ಅನ್ನು ಜೈ ಜೈ! *****...
ಸುಧೆಯಂ ಪಡೆದುಂ ಮರಣವತಪ್ಪಿಸೆ ಕಡಲನು ಕಡೆದರು ದಾನವದಿವಿಜರು| ಅದರೊಳು ಪಡೆದರು ಈರೆಳು ಮಣಿಗಳ ಕುಣಿದರು ಅಗಣಿತ ಸಂತಸದಿ || ಸುಧೆಯೊಂದಿಗೆ ತಾ ಹೊರಟಿತು ಸುರೆತಾಕುಡಿಯುತ ದೈತ್ಯರು ಮದಿಸಿದರು| ಸುಧೆಯನು ಈ೦ಟುತೆ ಮರಣವ ತಪ್ಪಿಸಿ ಮೆರೆದರು ವಿಶ್ವದಿ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...
ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...







