ಕವಿತೆ ಕುಣಿಯೋದು ವೃಷಭೇಂದ್ರಾಚಾರ್ ಅರ್ಕಸಾಲಿ January 31, 2022January 15, 2022 ಈ ಮಣ್ಣಲಿ ಹುಟ್ಟಿದ ಮ್ಯಾಲೆ ಕುಣಿಯೋದೊಂದೇ ಕೆಲಸ || ಪ || ಮನಸು ನಿನ್ನ ಕೈಯಲಿರಲಿ ಬುದ್ದಿ ಅದರ ಮೇಲೆ ಎಲ್ಲರ ಕುಣಿಸುವನೊಬ್ಬ ಇರುವನೊ ಎಲ್ಲರ ಮೇಲೆ || ೧ || ತಾಳಕ್ಕೆ ಕಾಲು... Read More
ಕವಿತೆ ಪ್ರಯಾಸ ವೃಷಭೇಂದ್ರಾಚಾರ್ ಅರ್ಕಸಾಲಿ January 24, 2022January 15, 2022 ಗುಡ್ಡವನು ಹತ್ತಿ ಆಯಾಸಗೊಂಡ ಕಂಡದ್ದು ನಿನ್ನನೇನು ಹೆಡ್ಡರಾ ಗೊಂಬೆ ಜನರನ್ನು ತಿಂಬೆ ನನ್ನನ್ನು ನಂಬಲೇನು || ೧ || ಕಂಡದ್ದು ಅಲ್ಲಿ ಕಣ್ಣುಗಳ ಕುಕ್ಕಿ ಇರಿವಂಥ ಚಿನ್ನ ಬೆಳ್ಳಿ ಉಂಡದ್ದು ಧೂಳು ಕುರುಡುತನ ನೀರು... Read More
ಕವಿತೆ ಹಾಸಿಗೆ ವೃಷಭೇಂದ್ರಾಚಾರ್ ಅರ್ಕಸಾಲಿ January 17, 2022January 15, 2022 ಹಾಸಿಗೆ ಹಾಸಿದೆ ನೆಲದಾಗೆ ಅದು ಹಾಸದ ತಳವಿಲ್ಲ ಜಗದಾಗೆ || ಪ || ಹಸುಗೂಸು ಉರುಳಾಡಿ ಕೈಮೈಯಿ ತಿಕ್ಕಾಡಿ ಹೇಸಿಗೆ ಮಾಡಿದ್ದು ಹಾಸಿಗೆ ಹಸನಾಗಿ ಹಾಸಿದ್ದ ಗಸಬಸ ಕೆಡಿಸ್ಯಾಡಿ ರಸದಲ್ಲಿ ಉರುಳಿದ್ದು ಹಾಸಿಗೆ ||... Read More
ಕವಿತೆ ಭಜನೆ ವೃಷಭೇಂದ್ರಾಚಾರ್ ಅರ್ಕಸಾಲಿ January 10, 2022January 9, 2022 ಇಷ್ಟಿಷ್ಟೆ ಭಜನೆ ಇಷ್ಟಿಷ್ಟೆ ಧ್ಯಾನ ಇಷ್ಟದಲಿ ಹಾಡು ಗಾನ ಇಷ್ಟಿಷ್ಟೆ ಶ್ರವಣ ಇಷ್ಟಿಷ್ಟೆ ಮನನ ಕಷ್ಟದಲಿ ಸುಖದ ತಾನ || ೧ || ಹೀಗೊಮ್ಮೆ ತಲೆಯ ತೂಗುತ್ತ ಒಲಿದು ಹಾಗೊಮ್ಮೆ ತಲೆಯನೆತ್ತಿ ಬೀಗುತ್ತ ಹೆಣ್ಣ... Read More
ಕವಿತೆ ಕಾಯಿ ವೃಷಭೇಂದ್ರಾಚಾರ್ ಅರ್ಕಸಾಲಿ January 3, 2022January 3, 2022 ಹುಟ್ಟಿನಿಂದ ಕಟ್ಟಕೊನೆಗೆ ಕಾಯಬೇಕು ಕಾಯಿ || ಪ || ಗಿಡವ ಹಾಕಿ ಫಲವ ಬೇಡಿ ಕಾಯಬೇಕು ಕಾಯಿ ದುಡಿದ ಮೇಲೆ ಫಲವಕೇಳಿ ಬೇಡಿ ಬೇಡಿ ಸಾಯಿ || ೧ || ಕಾಯಿ ಮಾಗಿ ಹಣ್ಣದಾಗಿ... Read More
ಕವಿತೆ ನಂಬು ನಂಬೆಲೆ ಮನವೆ ವೃಷಭೇಂದ್ರಾಚಾರ್ ಅರ್ಕಸಾಲಿ December 30, 2021April 11, 2021 ನಂಬು ನಂಬೆಲೆ ಮನವೆ ನಿನ್ನನು ನಂಬದಿದ್ದರೆ ನಶ್ವರಾ ತುಂಬು ಎದೆಯಲಿ ವಿಶ್ವಮೂರ್ತಿಯ ಇಲ್ಲದೆಲ್ಲವು ಅಪಸ್ವರಾ || ಪ|| ನಂಬಿ ನಿನ್ನನು ಸುಖವ ಕಂಡರು ತುಂಬು ಹೃದಯದಿ ಶರಣರು ನಂಬಿ ನಿನ್ನಯ ಹೊಗಳಿ ದಣಿಯದೆ ಹಾಡಿ... Read More
ಕವಿತೆ ಗುರು ನಮನ ವೃಷಭೇಂದ್ರಾಚಾರ್ ಅರ್ಕಸಾಲಿ December 23, 2021April 11, 2021 ಗುರುವೆ ನಮೋ ಶ್ರೀ ಗುರುವೆ ನಮೋ ಸದ್ಗುರುವೆ ನಮೋ ವರಗುರುವೆ ನಮೋ || ಪ || ಗುರುವೇ ಹರ ನಮೋ ಗುರುವೇ ಹರಿ ನಮೋ ಗುರುವೆ ಬ್ರಹ್ಮ ಪರಗುರುವೆ ನಮೋ ||ಅ.ಪ.|| ತಾಯಿಯ ಒಲುಮೆ... Read More