ಜಾಹಿರಾತು ಕೊಡುತ್ತಾಳೆ ಅವಳು ಇಪ್ಪತ್ತೆರಡು ವರ್ಷದ ಕನ್ಯೆ ಶ್ರೀಮಂತ ಅಮೇರಿಕಾದ ಮಗಳು. “ನನ್ನ ಹೆಸರು ಬ್ರುನೆಟ್ ನನಗೀಗ ಇಪ್ಪತ್ತೆರಡು ವಯಸ್ಸು ಅಮೇರಿಕಾದ ಮಗಳು ನಾನು ನನ್ನ ಕನ್ಯತ್ವ ಪರಿಶುದ್ಧ ಅದಕ್ಕಿದೆ ವೈದ್ಯರ ಪ್ರಮಾಣಪತ್ರ ಯಾರಾದರೂ ಕೊಳ್ಳು...
ಎಷ್ಟು ಯತ್ನಿಸಿದರು ಏನು ಮಾಡಿದರು ಮನುಷ್ಯ ಮೂಲದಲ್ಲಿ ದಿಗಂಬರ ಬೆಳಕಿಗೆ ಬಂದರು ಕತ್ತಲಲುಳಿದರು ಅವ ಅಂತ್ಯದಲ್ಲಿ ದಿಗಂಬರ ಮೂಲದಲ್ಲು ದಿಗಂಬರ ಅಂತ್ಯದಲ್ಲು ದಿಗಂಬರ ಮಧ್ಯದಲ್ಲಂತು ಯಾವತ್ತು ದಿಗಂಬರ ಮುಚ್ಚಿದರು ದಿಗಂಬರ ಬಿಚ್ಚಿದರು ದಿಗಂಬರ ಮುಚ್ಚ...
ಮಾನವ ಜನ್ಮ ದೊಡ್ಡದು ತಿಳಿಯಿರೋ ಹುಚ್ಚಪ್ಪಗಳಿರಾ, ಎಂದು ದಾಸರು ಹೇಳಿದರು. ಈ ದೊಡ್ಡ ಜನ್ಮದಲ್ಲಿ ಹುಟ್ಟಿದ ಮಾನವ ಶರೀರದ ಶೋಧವು ಕೂಡ ಅಷ್ಟು ದೊಡ್ಡದು ಮತ್ತು ಕೌತುಕ ಮಯವಾದದ್ದು ಇದನ್ನು ಶೋಧಿಸಿದ ವಿಜ್ಞಾನಿಗಳು ದೇಹದೊಳಗಿನ ರಹಸ್ಯವನ್ನು ಬಿಡಿಸಿಡ...
ದೇವ ದೇವರೆಣ್ಣಿ ಯಾವ ದೇವರೆಣ್ಣಿ| ಮನಿಯ ದೇವಽರ ಮೊದಲೆಣ್ಣಿ| ಹರಹರ ನಮ ಸಿವಗ ನೆಯ್ಯೆಣೆ ||೧|| ಬಾಲಽಗೆಣ್ಣಿ ಹಚ್ಚೊಟಿಗೆ ಬಾಗಿಲಿಗೆ ಬಿಸಿಲ್ಬಂದ| ನಾಲ್ವತ್ತ್ವಾಟಽದ ಎಲಿ ಬಂದ| ಹರಹರ…. ||೨|| ಕಂದಽಗೆಣ್ಣಿ ಹೆಚ್ಚೊಟಿಗೆ ಅಂಗಳಕ ಬಿಸಿಲ್ಬಂದ...
ಮರಳಿ ಬಾರೆ ಪ್ರಕೃತಿ ಮಾತೆ ಮರಳಿ ತೋರೆ ನಿನ್ನನು ನಾವು ಸಿಡಿದು ಹೋಗುವ ಮುನ್ನ ಪಾರು ಮಾಡೆ ನಮ್ಮನು ಹಕ್ಕಿ ಹಾಡು ಕೇಳಬೇಕಿದೆ ಅದಕೆ ಕಿವಿಗಳು ಕಾದಿವೆ ಗುಬ್ಬಿ ಗೂಡು ಕಟ್ಟಬೇಕಿದೆ ಅದಕೆ ಹೃದಯ ತೆರೆದಿವೆ ಗಾಳಿ ಕೊಳಲ ನೂರು ಸ್ವರಕೆ ಅಬ್ಬರದ ಮನ ಜಾರ...
ನಾವು ಮೋಹಿಸುತ್ತೇವೆ, ಏಕೆಂದರೆ ನಮಗೆ ಮೋಹಿಸುವುದೇ ಒಂದು ತೆವಲು ಬದುಕ ಮೋಹಿಸುತ್ತೇವೆ ಬದುಕಲು ಮೋಹಿಸುತ್ತೇವೆ, ಮೋಹದಿಂದಲೇ ಉಸಿರು ಅದರಿಂದಲೇ ಬಸಿರು ಅದಿಲ್ಲದ ನೆಲಕ್ಕಿಲ್ಲವೇ ಇಲ್ಲ ಹಸಿರು ಬರೆಯುವುದನ್ನು ಮೋಹಿಸದೇ ಹಡೆಯುವುದು ಹೇಗೆ? ಅಕ್ಷರ ಮ...
ರವಿ ಕಾಣದ್ದನ್ನ ಕವಿ ಕಂಡ ಕವಿ ಕಾಣದ್ದನ್ನ ಟಿ.ವಿ.ಲಿ ಕಂಡೆ! *****...
ಭದ್ರಶೆಟ್ಟಿ ನಾಲ್ಕಾರು ಜನ ಅಣ್ಣತಮ್ಮಂದಿರೊಡಗೂಡಿ, ಸಂತೆ ಸಾರಿಗೆ ವ್ಯಾಪಾರ ಮಾಡಿ ಹೇಗೆ ಹೇಗೋ ದುಡ್ಡು ದುಡಿಯುತ್ತಿದ್ದ. ಘಟ್ಟದ ಕೆಳಗೆ ಹೋಗಿ, ಹೊನ್ನಾವರ-ಕುಮ್ಮಟ ಇಲ್ಲೆಲ್ಲ ಸಾರಿಗೆ ಮಾಡಿಯೂ ಜೀವನ ಸಾಗಿಸಿದ್ದ. ಬಯಲುಸೀಮೆಗೂ, ಭತ್ತ, ಅಕ್ಕಿ ವ್ಯ...
ಈ ನೆಲದ ಗಾಳಿ ನೀರು ಬೆಳಕು ತೊಗೋಳ್ಳಾಕ ನಮಗ ಹಕ್ಕೈತಿ ಹರಿತ ಮಾತುಗಳೆಂಬಲಗಿನ್ಯಾಗ ಹೃದಯವನ್ಯಾಕ ತಿವಿತೀರಿ ನಾವೇನಾದ್ರು ಅಂದ್ರ ತಡ್ಕೊಳ್ಳಕಾಗದೆ ಕಾಲಾಗ ಹೊಸಕಿ ನಮ್ಮ ಸೊಲ್ಲ ಇಲ್ದಾಂಗ ಮಾಡ್ತಿರಿ ಇದರಾಗ ಸ್ವರ್‍ಗ ಕಾಣ್ತೀರಿ ತನ್ನ ಮೂಲವನ್ನರಿಯಲಾರ...
ನೂತನ ವಧುವಿಗೆ ತಾಯಿಯ ಆದೇಶ ಸೇರಿದ ಮನೆಯನ್ನು ನಿರಂತರವಾಗಿ ಬೆಳಗು ಅತ್ತೆಯ ಬಯಕೆಯೂ ಅದೇ ಆಗಿದ್ದು ಬೀಳುತ್ತಿದ್ದವು ಹತ್ತಾರು ಪಾತ್ರೆ ಕಡಾಯಿ *****...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...







