ದರ್ಪಣ

ದರ್ಪಣ

[caption id="attachment_6766" align="alignleft" width="297"] ಚಿತ್ರ: ಪಿಕ್ಸಾಬೇ[/caption] ಮನುಷ್ಯನ ನಡವಳಿಕೆ ದರ್ಪಣ ಇದ್ದಂತೆ ಅವನು ಏನು ಕೊಡುತ್ತಾನೊ ಕನ್ನಡಿ ಅದೇ ತಾನೇ ಕೊಡುವುದು. ಕೆಟ್ಟ ಮುಖ ತೋರಿಸಿದರೆ ಕೆಟ್ಟಮುಖ ಕನ್ನಡಿಯಲ್ಲಿ ಕಾಣುತ್ತೆ. ಒಳ್ಳೆ ಮುಖ,...

ಎಲ್ಲಮ್ಮನ ಮುನಿಸು

ಒಕ್ಕಲಿಗರೆಲ್ಲ ಸೀಗೆ ಹುಣ್ಣಿಮೆ ಹಾಗೂ ಎಳ್ಳು ಅಮಾಸಿಗೆ ಹೊಲದ ಲಕ್ಷ್ಮಿಗೆ ನೈವೇದ್ಯ ಕೊಂಡೊಯ್ಯುತ್ತಾರೆ. ಹೊಲವುಳ್ಳವರು ಹೊಲವಿಲ್ಲದವರನ್ನು ತಮ್ಮೊಡನೆ ಹೊಲಕ್ಕೆ ಕರೆದೊಯ್ದು ಊಟಮಾಡಿಸಿ ಕಳಿಸುವರು. ಅಮಾಸಿಗೆ ಉಳ್ಳಿಕ್ಕೆ ಕರೆಯದವರಾರು" ಎಂಬ ಲೋಕೋಕ್ತಿಯೇ ಹುಟ್ಟಿಕೊಂಡಿದೆ. ವಾಡಿಕೆಯಂತೆ ಸಜ್ಜಿಯ...

ಬಿಂಬಾಲಿಯ ಅದೃಷ್ಟ

ಒಬ್ಬ ಒಕ್ಕಲಿಗನಿಗೆ ತಿಮ್ಮಣ್ಣನೆಂಬ ಒಬ್ಬ ಮಗ. ಬಿಂಬಾಲಿ ಎಂಬ ಮಗಳು ಇದ್ದರು. ಆ ಅಣ್ಣತಂಗಿಯರು ತಮ್ಮ ತೋಟದಲ್ಲಿ ಗೊಂಡೆ ಹೂವಿನ ಗಿಡಗಳನ್ನು ಎರಡು ಸಾಲಿನಲ್ಲಿ ಬೆಳೆಸಿದ್ದರು. ಅಣ್ಣನು ನೆಟ್ಟಗಿಡಗಳಲ್ಲಿ ಹೆಣ್ಣು ಹೂಗಳು, ತಂಗಿಯು ನೆಟ್ಟ...
ಬ್ರಹ್ಮರಕ್ಕಸನ ಭೀತಿಯಿಂದ

ಬ್ರಹ್ಮರಕ್ಕಸನ ಭೀತಿಯಿಂದ

[caption id="attachment_6781" align="alignleft" width="274"] ಚಿತ್ರ: ಓಬರ್‌ಹೋಲ್ಸ್ಟರ್‍ ವೆನಿಟಾ[/caption] ಮಡಿಕೇರಿ ಕೋಟೆಯ ಕೆಳಗೆ ಅಗ್ರಹಾರ ಪ್ರದೇಶದಲ್ಲಿ ಸುಬ್ಬರಸಯ್ಯನೆಂಬ ಬ್ರಾಹ್ಮಣನೊಬ್ಬ ಪತ್ನಿ ರುಕ್ಮಿಣಿಯೊಡನೆ ವಾಸ ಮಾಡುತ್ತಿದ್ದ. ಅವನಿಗೆ ಪ್ರಾಯಕ್ಕೆ ಬಂದ ಇಬ್ಬರು ಗಂಡು ಮಕ್ಕಳಿದ್ದರು. ಸುಬ್ಬರಸಯ್ಯ...

ಗಾಂಧಿ ಟೊಪ್ಪಿಗೆ

ಸೂರ್ಯ ಮುಳುಗುವ ಹೊತ್ತು ಶಾಸಕ ಸೂರಪ್ಪ ಹತ್ತುಕೋಟಿಗೆ ಮಾರಾಟವಾದ ಬಿಸಿ ಬಿಸಿ ಸುದ್ದಿಯೊಂದು ಕಿವಿಯಿಂದ ಕಿವಿಗೆ ತೂರಿ, ಮನಸ್ಸಿಗೂ ಜಾರಿ ಭರತಪುರದಲ್ಲಿ ತಲ್ಲಣ ಸೃಷ್ಟಿಸಿತು. ಜನ ಸೇರಿ ಗುಂಪಾದಲ್ಲಿ ಈ ಸುದ್ದಿ ವಿಚಿತ್ರ ತಿರುವು...
ಪಚ್ಚಡ ಪೊಣ್ಣು

ಪಚ್ಚಡ ಪೊಣ್ಣು

[caption id="attachment_6697" align="alignleft" width="225"] ಚಿತ್ರ: ಆಂಟೊನಿ ಟೌಬಿನ್[/caption] ದಕ್ಷಿಣ ಕೊಡಗಿನ ಬ್ರಹ್ಮಗಿರಿ ಪರ್ವತ ಶ್ರೇಣಿಯಲ್ಲಿ ಜನಿಸುವ ಲಕ್ಷ್ಮಣತೀರ್ಥ ಒಂದು ಮೋಹಕವಾದ ನದಿ. ಅದರ ಬಲ ತಟದಲ್ಲೊಂದು ಪುಟ್ಟ ಗುಡಿಸಲಿತ್ತು. ಅದರಲ್ಲಿ ಅಪ್ಪ ಮಗಳು...

ತಿರುಮಂತ್ರ

ಮಕರ ಸಂಕ್ರಮಣದ ಕಾಲಕ್ಕೆ ಸೊಲ್ಲಾಪುರದಲ್ಲಿ ಸಿದ್ಧರಾಮೇಶ್ವರನ ಜಾತ್ರೆ ಆಗುತ್ತದೆ. ಆ ಕಾಲಕ್ಕೆ ಸುತ್ತಲಿನ ಹತ್ತಿಪ್ಪತ್ತು ಹರದಾರಿಗಳಿಂದ ಜನರು ಬಂದು ಸೇರುತ್ತಾರೆ. ದೇವರಿಗಾಗಿ ಬರುವವರೂ ಅಷ್ಟೇ. ವ್ಯಾಪಾರಕ್ಕಾಗಿ ಬರುವವರೂ ಅಷ್ಟೇ. ಏತಕ್ಕಾಗಿ ಅಲ್ಲಿಗೆ ಹೋದರೂ ಅಲ್ಲಿ...

ಸಣ್ಣಪೋರ

ತೀರ ಸಣ್ಣವ ಇದ್ದಾಗ ಸಣ್ಣಪೋರನ ಲಗ್ನ ಆಗಿತ್ತು. ಲಗ್ನ ಆಗಿದ್ದು ಅವನಿಗೆ ಸಹ ಗೊತ್ತಿರಲಿಲ್ಲ. "ಎಲ್ಲಾರೂ ಅತ್ತೀಮಾವನ ಮನೇಗಿ ಹೋಗತಾರ ನಾನೂಬಿ ಹೋಗುತೆ" ಅಂದಾಗ "ನಿಂಗ ಖೂನ ಹಿಡಿಯುದಿಲ್ಲ ಮಗಾ" ಎಂದು ಅವ್ವ ಅಂದರೂ...
ಅಳಿಯ ಅಯಿಪಂಣ

ಅಳಿಯ ಅಯಿಪಂಣ

[caption id="attachment_6691" align="alignleft" width="300"] ಚಿತ್ರ: ಪ್ರಾನಿ[/caption] ಕೊಡಗಿನ ಲಿಂಗರಾಜ ಒಂದು ದಿನ ತನ್ನ ಅಣ್ಣ ದೊಡ್ಡವೀರರಾಜ ನಿರ್ಮಿಸಿದ ವೀರರಾಜಪೇಟೆ ಯಿಂದ ಕೊಡಗಿನ ರಾಜಧಾನಿ ಮಡಿಕೇರಿಗೆ ತನ್ನ ಪರಿವಾರದೊಡನೆ ಬರುತ್ತಿದ್ದ. ರಾಣಿ ದೇವಕಿ ಜತೆಗಿದ್ದಳು....
ಪಾಪ ನಿವೇದನೆ

ಪಾಪ ನಿವೇದನೆ

[caption id="attachment_6715" align="alignleft" width="300"] ಚಿತ್ರ: ಹನ್ಸ್ ಬ್ರಕ್ಸಮೀರ್‍[/caption] ಕೊಡಗಿನ ದೊಡ್ಡ ವೀರರಾಜ ರುಗ್ಲಶಯ್ಯಯೆಯಲ್ಲಿದ್ದ. ಅವನ ಮಾನಸಿಕ ಚಿಕಿತ್ಸೆಗೆಂದು ಈಸ್ಟಿಂಡಿಯಾ ಕಂಪೆನಿ ಮನೋವೈದ್ಯ ಇಂಗಲ್‌ ಡ್ಯೂನನ್ನು ಕಳುಹಿಸಿಕೊಟ್ಟಿತ್ತು. ನಾನು ಹುಚ್ಚನೆಂದು ಜನರು ಆಡಿಕೊಳ್ಳುತ್ತಿದ್ದಾರೆಂದು ಕೇಳಿದೆ....