
ಒಬ್ಬ ಶಿಲ್ಪಿ ದೇವತಾ ವಿಗ್ರಹಗಳನ್ನು ಕೆತ್ತುತ್ತ ಇದ್ದ. ವಿಗ್ರಹದದಲ್ಲಿ ಸೌಂದರ್‍ಯ ಜ್ಯೋತಿಯನ್ನು ಹುಡುಕುತ್ತಿದ್ದ. ಅತೃಪ್ತಿ ಆದಾಗ, ಕೆತ್ತಿದ ಶಿಲ್ಪಗಳನ್ನು ಬೆಂಕಿಯಲ್ಲಿ ಹಾಕಿ ದಹಿಸುತಿದ್ದ. ಇದನ್ನು ನೋಡಿದ ಜನ ಬೆರಗಾಗಿ “ಇದೇನು ಸುಂದರ...
ಸುರಿದಳೆದು ಕೊಡಬಹುದು ದೊಡ್ಡವರೊಂದಷ್ಟು ತೆರಿಗೆಯದು ಸರಕಾರಕಲ್ಲದೆ ಪ್ರಕೃತಿಗ ದರೊಳಗೆ ಪಾಲಿಲ್ಲವದರಿಂದ ದಿನದಿನವು ಸೊರಗುತಿಹುದದಕಷ್ಟಿಷ್ಟು ಕೊಡುವ ವರು ಏನಿಲ್ಲದವರೆಲ್ಲರಿಗನ್ನದಾತರಾದವರು – ವಿಜ್ಞಾನೇಶ್ವರಾ *****...
ಕೊಳೂಲಾಟ ಕೊಳೂಲಾಟ ಮ್ಯಾಲೆ ತೆಂಗಿನ ತೋಟ ಸಾರಂಗದಾಟ ನವಿಲಾಟ ಕೋಲೇ || ೧ || ಕೊಳೂಲಾಟ ಕೊಳೂಲಾಟ ಮ್ಯಾಲೆ ಬಾಳೆಯ ತೋಟಾ ಸಾರಂಗದಾಟ ನವಿಲಾಟ ಕೋಲೇ || ೨ || ಕೊಳೂಲಾಟ ಕೊಳೂಲಾಟ ಮ್ಯಾಲೆ ಅಡಕೆಯ ತೋಟಾ ಸಾರಂಗದಾಟ ನವಿಲಾಟ ಕೋಲೇ || ೩ || ನವಿಲಾಟ ನವಿಲ...
ನಿನ್ನ ಮನವು ಮೃದುವಿನಂತೆ ಕಠಿಣವೊ! ಹಾಗೆಂದು ನಿನ್ನಲ್ಲಿ ಪ್ರಶ್ನೆ ಹಾಕಲೆ ಹೌದು ಸಕಲ ಜೀವಿಂಗಳಲಿ ದಯೆ ನಿಡಿ ಮರು ಕ್ಷಣವೆ ಪ್ರಾಣಿಗಳಿಗೆ ಕೀಟಲೆ ಜೀವನ ನಿದ್ರಾ ಭಯ, ಕಾಮ ಸಕಲ ಜೀವಿಂಗಳ ಇಂಗಿತವದು ನಿಷ್ಟಾಪದಿ ನಿನಾ ಆಹಾರ ಕದ್ದರೆ ವೈಚಾರಿಕ ನೀನಗಿ...
ಪಿಂದೆಸೆಯ ಬಾಗಿಲಿನ ಬೀಗಕ್ಕೆ ಕೈಯಿಲ್ಲ; ಮುಂದೆಸೆಯ ತೆರೆಯೆತ್ತಿ ನೋಡಲಳವಲ್ಲ; ಈಯೆಡೆಯೊಳೆರಡುದಿನ ನೀವು ನಾವೆಂಬ ನುಡಿ ಯಾಡುವೆವು; ಬಳಿಕಿಲ್ಲ ನೀವು ನಾವುಗಳು. *****...
ಏನ ಮಾಡಲಿರುವೆ ನೀನಿದುವರೆಗೆ ಯಾರು ಮಾಡದ ಏನ ಕಲ್ಪಿಸಲಿರುವೆ ಯಾರಿದುವರೆಗೆ ಕಲ್ಪಿಸದ ಬಲೆಯ ನೇಯುವೆಯ ಜೇಡ ಆಗಲೇ ನೇಯ್ದಿದೆ ಕಲೆಯ ಬರೆಯುವೆಯ ಆ- ಕಾಶ ಆಗಲೇ ರೂಪಿಸಿದೆ ಮುತ್ತ ಪೋಣಿಸುವೆಯ ಇಬ್ಬನಿ ಆಗಲೇ ಪೋಣಿಸಿದೆ ಪರಿಮಳವ ಹರಡುವೆಯ ತೋಟ ಆಗಲೇ ಹರ...
ಎಲ್ಲಿಂದ ಬರುತ್ತವೆಯೋ ಹಾಳಾದ ಕಣ್ಣೀರು? ಏಕೆ ಹರಿಯುತ್ತವೆಯೋ ಬಳಬಳನೆ ಸುಮ್ಮನೆ! ಗೋರಿಗಳ ಕೇರಿಯಲ್ಲಿ ಮಸಣ ಸಮಾಧಿಯಲಿ ಅಂತರಂಗದ ಏಕಾಂತ ದೂರದೂರದ ತನಕ ಹಬ್ಬಿರುವ ಮೌನದಲಿ ಕುಟುಕುತ್ತಿದೆ ಗೋರಿಕಲ್ಲು ಗಾಳಿಯಲಿ ಕನಸ ತೂರಿ! ಏಕೆ ಹರಿಯುತ್ತಿದೆ ಕಣ್ಣ...














