
ಬಳಿಕ ನಾಂ ಜೀವನನದೃಶ್ಯಲೋಕಕೆ ಕಳುಪಿ ಮುಂದೆ ಗತಿಯೇನೆಂದು ತಿಳಿದು ಬಾರೆನಲು, ತಿರುಗಿಬಂದಾಜೀವವೆನಗುಸಿರಿತೀ ತೆರದಿ: “ನಾಕ ನರಕಗಳೆರಡುಮಾನಲ್ಲದಾರು?” *****...
ರಾಮನೇನು ಗೊತ್ತು ನಮಗೆ ತ್ಯಾಗರಾಜರಿಲ್ಲದೆ ಕೃಷ್ಣನೇನು ಗೊತ್ತು ಪುರಂದರ ದಾಸರಿಲ್ಲದೆ ಶಿವನೇನು ಗೊತ್ತು ನಮಗೆ ಅಲ್ಲಮರಿಲ್ಲದೆ ದಿವವೇನು ಗೊತ್ತು ನಮಗೆ ಸೂರ್‍ಯಚಂದ್ರರಿಲ್ಲದೆ ಭಕ್ತಿಯೇನು ಗೊತ್ತು ಆ- ನಂದವೇನು ಗೊತ್ತು ಅನುಭವವೇನು ಗೊತ್ತು ಅನು- ...
ಹುಬ್ಬಳ್ಳಿ ಶಾರ್‌ದೋಳು ಮಂಗ್ಯಾ ಬಾಜಾರದೊಳು| ಮಾಡಿದ್ದ ಆಟವ ನೋಡಿದ್ದೇನ ಅಂಜಿ ಅಡ್ರಾಸಿ ಮುಂದಕ ಹೋಗಿದ್ದೇನ ಹಂತಿಲಿದ್ದ ಮಂದೀನೆಲ್ಲ ದೂಡಿದ್ದೆನಽ ತಂಗಿ ಛಪ್ಪರದಾನ ಸಪ್ಪಽಳ ಕೇಳಿ ಭರ್ರನೆ ಓಡಿ ಬಂದು ಚರ್ರನೆ ಹರದಿತ್ತ ಛೆಂದಗೇಡಿ ಮಂಗ್ಯಾ| ಮಲ್ಲೀಗ...
ನೀವೆಲ್ಲ ಜುಲೈ ೨೦೧೫ರಲ್ಲಿ ನಟ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯಿಸಿರುವ ‘ಭಜರಂಗಿ ಭಾಯಿಜಾನ್’ ಚಲನಚಿತ್ರವನ್ನು ನೋಡಿ ಐದಾರು ಸಾರು ಕಣ್ಣೀರು ಸುರಿಸಿರಬಹುದು! ಭವ್ಯ ಭಾರತದಲ್ಲಿ ಕಳೆದು ಹೋಗುವ ಪಾಕ್‌ನ ಹರ್‍ಷಾಲಿ ಮುನ್ನಿ ಮೂಕ ಬಾಲಕಿಯನ್ನು ನ...
[Theodor Korner ಎ೦ಬ ಜರ್ಮನ್ ಕವಿಯ `Gebet wahrend der Schlacht’ (Prayer during the battle) ಎಂಬ ಕವಿತೆಯಿಂದ ಪ್ರೇರಿತವಾದುದು] ಕರೆವೆ ನಾ ನಿನ್ನನೊಡೆಯಾ! ನಿನ್ನ ಹೆಸರಂ ಕೊಂಡು ನಿಂದೆನಿದೊ ಸಿಡಿಗುಂಡು ನೂರ್ಮೆ ಮಾರ್ಮೊರಸೆ ಕಾರ್ಮ...
ಎದೆಯ ಮಾಮರದಲ್ಲಿ ಕುಳಿತಿರುವ ಕೋಗಿಲೆಯೆ ಹಾಡು ನೀ ಸ್ವರವೆತ್ತಿ ಕನ್ನಡದಲ್ಲಿ ಈ ಮಣ್ಣ ಸತ್ವವನು ಇದರಂತರಾರ್ಥವನು ದಿಕ್ ದಿಕ್ಕಿಗೂ ಹರಡು ಅಭಿಮಾನದಲ್ಲಿ ಕವಿ ಪಂಪನ ಅರಿಯುತ ರನ್ನನ ಮನಗಾಣುತ ವಚನ ಸಾಗರದಲ್ಲಿ ಮಿಂದೇಳುತ ನಾರಣಪ್ಪಗೆ ನಮಿಸಿ ಸವಜ್ಞಗೆ...
ಎದೆಯಲ್ಲಿ ಅದುಮಿಟ್ಟುಕೊಂಡ ಪ್ರೀತಿಯ ಹೇಗೆ ಹಾರಿ ಬಿಡಬೇಕೋ ತಿಳಿದಿಲ್ಲ *****...
ಕಂಡಿದ್ದೇನೆ ಹಿಂದೆ ಸಂಜೆ ವೇಳೆ ಬ್ಯಾಂಕು ಆಫೀಸಿನಲಿ ಕೆಲಸ ಮುಗಿಸಿ ಹಳೆಯ, ಹದಿನೆಂಟನೆಯ ಶತಮಾನದ ಬಿಳಿಗಪ್ಪು ಬಣ್ಣದ ಮನೆಗಳಿಂದ ಹೊರಬರುತ್ತಿದ್ದವರ ಹೊಳಪು ಮುಖವ. ಬಳಿಗೆ ಬರಲವರು ತಲೆದೂಗಿ ನಕ್ಕು ಅರ್‍ಥವಿಲ್ಲದೆ ಏನೋ ಉಸುರುತ್ತಿದ್ದೆ, ಅಥವ ಅಲ್ಲ...















