ನನ್ನ ಶಾರದ ಮಾತೆ

ನನ್ನ ಶಾರದ ಮಾತೆ ಪ್ಯೂರ್ ವೆಜಿಟೇರಿಯನ್ ಭಾನುವಾರ ಮಾತ್ರ ನಾನ್ ವೆಜಿಟೇರಿಯನ್! ಅವಳ ಕೈಯಲ್ಲಿ ವೀಣೆ| ಈಚೆಗೆ ಕಲಿತಿಹಳು ಸಹ ತಮಟೆ ಭರತ ನಾಟ್ಯದ ಜೊತೆಗೆ ಹುಲಿವ್ಯಾಸದ ಕುಣಿತ ನನ್ನ ಶಾರದೆಗೆ ಪ್ರೀತಿ ಕರ್‍ನಾಟಕ...

ಇವರು

ಕೃಷ್ಣನ ಕತೆಯನ್ನು ನಂಬದೇ ಇರುವವರಿಗೂ ನಂಬುವಂತೆ ಮಾಡುವ ಕೆಲವರಿ ರುತ್ತಾರೆ, ಇವರು ಪದ್ಮ ಪತ್ರ ಮಿವಾಂಭಸ, ತಾವರೆ ಎಲೆಯ ಮೇಲಿನ ನೀರು, ಅಂಟಿಯೂ ಅಂಟ ದಿರುವ ಇವರು ಹಿಡಿಯಲೂ ಬಲ್ಲರು ಬಿಡಲೂ ಬಲ್ಲರು, ಎಲ್ಲರೂ...

ಹುಚ್ಚು

ಕೊಟ್ಟದ್ದು ಪಾಷಾಣವಲ್ಲ ಪ್ರೀತಿ..... ತುಂಬಿದೆ, ತುಳುಕಿದೆ ತೊರೆದು ಭೀತಿ ಇನ್ನು ಕಾಯಲಾರೆ ನಿನಗಾಗಿ ಸಾಯಲಾರೆ ಒಂದು ಯುಗವೇ ನಮ್ಮಿಬ್ಬರ ನಡುವೆ ಇದ್ದು ಹೋಗಲಿ ಇಲ್ಲ.... ನನಗೇನೂ ಇಲ್ಲ ನಿನ್ನನ್ನು ಕಾಣುವ ಬಯಕೆ ನಾಕು ರಸ್ತೆ...
ತಿಪ್ಪಜ್ಜಿ ಸರ್ಕಲ್

ತಿಪ್ಪಜ್ಜಿ ಸರ್ಕಲ್

[ಖ್ಯಾತ ನಟಿ ಮುಂಗಾರು ಮಳೆ ಹುಡುಗಿ ಪೂಜಾಗಾಂಧಿ ಅಭಿನಯದಲ್ಲಿ ಚಲನಚಿತ್ರವಾಗುತ್ತಿರುವ ಕಥೆ] ಆಸ್ಪತ್ರೆ ಸ್ಟಾಪ್‌ ಬಳಿ ಬಸ್ಸಿನಿಂದ ಇಳಿದೊಡನೆ ಆಟೋಗಳು ಮುತ್ತಿಕೊಂಡವು. ಪ್ರಯಾಣದಿಂದ ಆಯಾಸಗೊಂಡಿದ್ದ ಕುಮಾರ ಯಾವದೋ ಆಟೋದಲ್ಲಿ ಬ್ಯಾಗ್ ಬಿಸಾಕಿ ಹತ್ತಿಕೊಂಡ. "ಎಲ್ಲಿಗೆಸಾ?"...

ಶುದ್ಧಾತ್ಮ

ನರಜನ್ಮ ದೇವರು ಕೊಟ್ಟ ಸದವಕಾಶ ಬಹಳ ಎಚ್ಚರದಿಂದ ಇದನ್ನು ಅನುಸರಿಸು ಬೆಳ್ಳಗಿದ್ದುದೆಲ್ಲ ಹಾಲಲ್ಲ ಮನುಜ ನಿತ್ಯ ನಿನ್ನ ಹೋರಾಟದಲ್ಲಿ ಪಾಪ ಬೀಜ ಮನಸ್ಸು ಒಂದು ಕ್ಷೀರಾಮೃತ ಹಾಗೆ ಅದರಲ್ಲಿ ಶರೀರವೆಂಬ ಮಧು ಬೆರೆಸು ಪರಮಾತ್ಮನೈವೇದ್ಯಕ್ಕೆ...

ಜೀವನ

ನಾವನ್ನುತ್ತೇವ ವೇದಾಂತಿಗಳಂತೆ ನಮ್ಮ ಜೀವನದ ಹರಿಕಾರರು ನಾವೇ ಎಂದು, ಬೀಗುತ್ತೇವೆ ಯಾರ ಕೈವಾಡವೂ ಅಲ್ಲಿಲ್ಲ ಎಂದು. ಕಾಣದಿರುವ ಕೈಯದೊಂದು ನಮ್ಮ ಕತ್ತಿಗೆ ದಾರ ಹಾಕಿ ಎಳೆಯುವಾಗ ಅದು ಎಳೆದಂತೆ ನಾವು ಕುಣಿಯುವಾಗ ನಾವನ್ನುತ್ತೇವ ಸ್ಥಿತಪ್ರಜ್ಞರಂತೆ...

ಒಲಿದ ಮನಗಳ ಮಿಲನಕಿಲ್ಲ ತಡೆ, ಇದೆಯೆನಲು

ಒಲಿದ ಮನಗಳ ಮಿಲನಕಿಲ್ಲ ತಡೆ, ಇದೆಯೆನಲು ಒಪ್ಪುವವ ನಾನಲ್ಲ. ಒಲವು ಒಲವೇ ಅಲ್ಲ ಮತ್ತೊಂದಕೆಂದು ಹೊರಳಿದರೆ, ಇಲ್ಲವೆ ಒಂದು ಬದಲಿತೆಂದಿನ್ನೊಂದು ಕದಲಿದರೆ. ಛೆ, ಇಲ್ಲ ಬಿರುಗಾಳಿಯಲ್ಲು ಕಂಪಿಸದೆ ನಿಲ್ಲುವುದು ಅದು ಸ್ಥಿರವಾದ ಜ್ಯೋತಿ, ಕಡಲಲ್ಲಿ...
ರಂಗಣ್ಣನ ಕನಸಿನ ದಿನಗಳು – ೧೮

ರಂಗಣ್ಣನ ಕನಸಿನ ದಿನಗಳು – ೧೮

ಅಪಪ್ರಚಾರ ಆ ದಿನವೇ ರಂಗಣ್ಣ ತಿಪ್ಪೇನಹಳ್ಳಿಯ ಮೇಷ್ಟರ ಮತ್ತು ಸೀತಮ್ಮನ ಅರ್‍ಜಿಗಳನ್ನು ತಕ್ಕ ಶಿಫಾರಸುಗಳೊಂದಿಗೆ ಸಾಹೇಬರಿಗೆ ಕಳಿಸಿಬಿಟ್ಟನು. ಜೊತೆಗೆ ಒಂದು ಖಾಸಗಿ ಕಾಗದವನ್ನು ಅವರಿಗೆ ಬರೆದು ಈಗ ಹಾಕಿರುವ ಜುಲ್ಮಾನೆಗಳಿಂದ ತನ್ನ ಮನಸ್ಸು ಬಹಳವಾಗಿ...

ಪ್ರಾರ್ಥನೆ

ಒತ್ತಿಬಹ ಕಷ್ಟಗಳನೆಲ್ಲ ಹಿಂದಿಕ್ಕೆಂದು ಸೌಖ್ಯಸಾಗರದಲ್ಲಿ ಮೀಯಿಸೆಂದು ಬೇಡಿಕೊಳ್ಳುವದಿಲ್ಲ ಎದುರಿಸುವ ಧೈರ್ಯವನು ನೀಡೆಂದು ಬೇಡುವೆನು ಕರುಣಸಿಂಧು ನೋವುಗಳ ಮುಳ್ಳುಗಳು ಎದೆಗೆ ಚುಚ್ಚುತಲಿರಲು ತೆಗೆಯೆಂದು ಬೇಡುವೆನೆ ಓ ಅನಂತ ತಡೆದುಕೊಳ್ಳುವ ಕಸುವ ನನ್ನ ಹೃದಯಕೆ ನೀಡು ಮತ್ತೇನು...