
ಹಸುರು ಸೀರೆಯನುಟ್ಟು ರಂಗು ಬಳೆಗಳ ತೊಟ್ಟು ತನ್ನ ಗೆಳತಿಯರೊಡನೆ ನಡೆದವಳು ಯಾರು? ಅರಳಿಯಾ ಮರದಡೀ ಹೂಬುಟ್ಟಿ ಕೆಳಗಿರಿಸಿ ಚೆಂಡು ಹೂಗಳ ಕೋದು ಹಾಡಿದಳು-ಯಾರು? ಹಣೆಗೆ ತಿಲಕವನಚ್ಚಿ ಮುಡಿಗೆ ಹೂಗಳ ಮುಚ್ಚಿ ಮೆಲ್ಲಡಿಯನಿಡುತಿಡುತ ಪೋದವಳು ಯಾರು? ಜಾರು...
ಬಾಳ ಕನಸು ಕಮರಿ ದೇಹ ಪರರಿಗೆ ಮಾರಿ ಹರ್ಷವೆಂಬ ಕರ್ಕಶದಲಿ ನಾರಿ ಸುಡುತಿಹಳು ಬೆಂಕಿಯಲಿ ಮೈಸಿರಿ ಯೌವನದ ಕನಸಲಿ ಆಚಾರ-ರೂಢಿಗಳ ಸವಾರಿಯಲಿ ಪುರುಷನ ಚಪಲತೆಯಲಿ ಸಿಲುಕಿ ಹೆಣ್ಣು ಕೊರಗುತಿಹಳು ಸಮಾಜದ ಕಣ್ಣು ತೆರೆಸಿ ಕವಿದಿಹ ಕತ್ತಲೆಯ ದೂಡಿ ಬೆಳಕು ಬೀ...
ಕಂಗಳಿಂದಲಿ ನಿನ್ನ ನೆನಪದೂಡುವುದೆಂತು? ಬೇಡಬೇಡಂದರೂ, ಅಲೆಮೇಲೆ ಅಲೆ ಬಂದು ದಡವನೆಡೆಬಿಡದೆಯೇ ಮುತ್ತಿ ಮುತ್ತಿಕ್ಕುವೊಲು ಕಳೆದ ಕಾಲದಲಳಿದ ಕನಸುಗಳು ಹೊರಬಂದು ದುಗುಡ ಹರಡುತಲಿಹವು. ದಡದ ಮೇಲಿನ ಮರಳು ಹನಿನೀರಿಗಾಗೊರಲಿ ಕೊರಗಿ ಬಿಸಿಯಾಗುವೊಲು ಹೃದ...
-ರವಿ ಕೋಟಾರಗಸ್ತಿ ನಾಗಮಣಿಯಾಗಿ ಬೀರುತ ದಿವ್ಯ ಶಕ್ತಿಯನು, ಯಕ್ಷಪ್ರಶ್ನೆಯಾಗಿ ಕೇಳಲಿ ಇತಿಹಾಸ ದೌರ್ಜನ್ಯವನು, ಕಡಲಭಾರ್ಗವನಾಗಿ ಸದೆ ಬಡಿಯಲಿ ಶತ-ಶತಮಾನಗಳ ಶೋಷಣೆಯನು ಸ್ಟುಪಿಡ್ ರಾಜಕೀಯ ಮೆಟ್ಟಿ ನಿಲ್ಲುತ ಬಾಂಧವ್ಯದ ಬಾಹುಗಳ ಚಾಚುತಲಿ ಢಂ ಢಂಮಾರ ...
ನೀರಿಗೆ ಬಿದ್ದ ಹೆಣ್ಣು ತಾವರೆಯ ತೆನೆಯಾಗಿ ಹೂವಾಗಲಿಲ್ಲ ಕೆಂಪಾಗಿ. ಸಾವಿನಲಿ ಶಾಂತಿ ಉರುಳಿತ್ತು ತಲೆಕೆಳಗಾಗಿ ಆ ಎಲ್ಲ ನೋವು ತಂಪಾಗಿ. ನೀರಿಗೆ ಬಿದ್ದ ಹೆಣ್ಣು ಒಂದೇ ಮುಳುಗು ಮುಳುಗಿ ಕಂಡಿತ್ತು ಸಾವಿನ ಯುಗಾದಿ. ಸುತ್ತೆಲ್ಲ ಕಿತ್ತು ಬಿದ್ದಿತ್ತು...
ಒಮ್ಮೆ ಹಾಡಿದ ಹಾಡು- ಮತ್ತೊಮ್ಮೆ-ಹಾಡಲೆಂತೋ ಅರಿಯೆ. ಒಮ್ಮೆ ಕಂಡಾಕನಸು ಮತ್ತೊಮ್ಮೆ-ಕಾಣಲೆಂತೋ ಅರಿಯೇ! ಎಲ್ಲ ನಿನ್ನದೆ ಛಾಯೆ ಹೃದಯದೊಲವೆ! ಜೀವವೊಂದೇ ಅಹುದು, ಬದುಕುಗಳು-ಸಾಸಿರವ ಮಿಕ್ಕುವುವು! ಭಾವವೊಂದೇ ಅಹುದು, ರೂಪಗಳು-ಎಣಿಕೆಗೇ ಸಿಕ್ಕದವು! ಎ...
ವರ್ಷಕ್ಕೂಮ್ಮೆ ರಜೆ ಬರುತ್ತದೆ (ಬರುತ್ತಾನೆ) ನಮ್ಮ ಸೂಟ್‌ಕೇಸ್ ಬಸಿರಾಗುತ್ತದೆ (ಬಸಿರಾಗುತ್ತಾಳೆ) ನೂರಾರು ಮಕ್ಕಳ ಗರ್ಭ ಧರಿಸುವ ಸಡಗರ ವರ್ಷವಿಡೀ bedrest ಮೇಲಂತಸ್ತಿನ shelf ದಿಂದೆದ್ದು ಮೈ ಕೊಡವಿಕೊಂಡು ರಜೆ ಬಂದನೆಂದು ಬಸಿರಾಗಲು ಇಳಿದು ಬರ...













