ಕಾಲೇಜು ಚುನಾವಣಾ ಪ್ರಕರಣ

ಕಾಲೇಜು ಚುನಾವಣಾ ಪ್ರಕರಣ

ತುರ್‍ತು ಪರಿಸ್ಥಿತಿಯ ಅಂತ್ಯದೊಂದಿಗೆ ನಮ್ಮ ಕಾಲೇಜಿನಲ್ಲಿಯ ವಿದ್ಯಾರ್ಥಿಗಳ ರಾಜಕೀಯ ಪ್ರಜ್ಞೆ ಹೆಚ್ಚಿದೆ. ‘ಚುನಾವಣೆ ನಡೆಯಬೇಕು ಸಾರ್’ ಎಂದರು ವಿದ್ಯಾರ್ಥಿಮುಖಂಡರು ಪ್ರಿನ್ಸಿಪಾಲರನ್ನು ಅವರ ಚೇ‌ಂಬರಿನಲ್ಲಿ ಕಂಡು. ‘ಈಗ ಬೇಡ; ಇನ್ನೂ ಎಡ್ಮಿಶನ್ನುಗಳು ನಡೆದಿವೆ’- ಎಂದರು ಪ್ರಿನ್ಸಿಪಾಲರು...
ಬಾಳವ್ವ

ಬಾಳವ್ವ

ಬಾಳವ್ವ ನಮ್ಮ ಮನೆಯಲ್ಲಿ ಕಸಮುಸುರೆ ಮಾಡುವ ಮೆನೆಗೆಲಸದಾಳು. ಅವಳ ದೊಡ್ಡಸಂಪತ್ತೆಂದರೆ ತುಟಿಯ ಮೇಲೆ ಸುದಾ ನಲಿಯುತ್ತಿರುವ ಅವಳ ನಗೆ. ಹೊಟ್ಟೆ ತುಂಬಿರಲಿ ಅಥವಾ ಖಾಲಿ ಇರಲಿ, ಅವಳು ಸದಾ ನಗುತ್ರಿರುವವಳೇ. ಅವಳದು ದೊಡ್ಡ ಸಂಸಾರ....
ಮಕ್ಕಳ ಮನಸ್ಸು

ಮಕ್ಕಳ ಮನಸ್ಸು

ನನ್ನ ಮಗಳು ರೇಖಾ ನನಗೆ ಅಚ್ಚುಮೆಚ್ಚು. ಒಬ್ಬಳೇ ಮಗಳೆಂದೋ ಏನೋ ಯಾವಾಗಲೂ ಅವಳು ನನ್ನ ಕಣ್ಮುಂದೆ ಸುಳಿಯುತ್ತಿರಬೇಕೆಂದು ಅನ್ನಿಸುತ್ತದೆ. ಸ್ವಲ್ಪ ಕೆಮ್ಮಿದರೂ ಸಾಕು ನನ್ನ ಗಂಟಲೇ ತುಂಬಿ ಬಂದಂತಾಗುತ್ತದೆ. ಅತ್ತಾಗ ಅವಳ ಕಣ್ಣಿನಿಂದ ನೀರು...
ಭಾವಮೈದುನ

ಭಾವಮೈದುನ

ಹೆಂಡತಿಯನ್ನು ಅರ್ಧಾಂಗಿಯೆಂದು ಕರೆಯುತ್ತಾರೆ. ಹೆಂಡತಿಯ ಸಹೋದರ ಭಾವಮೈದುನನಾದರೋ ಪೂರ್ಣಾಂಗನೇ ಆಗಿದ್ದಾನೆ. ಹೆಂಡತಿಯನ್ನು ನಾವು ಪ್ರೀತಿಸಬಹುದು ಇಲ್ಲವೆ ಬಿಡಬಹುದು. ಆದರೆ ಭಾವಮೈದುನನನ್ನು ಪ್ರೀತಿಸದಿದ್ದರೆ ನಮಗೆ ಉಳಿಗಾಲವಿಲ್ಲ. ಆದಕ್ಕೆಂತಲೇ ಹೇಳುತ್ತಾರೆ. ಸಾರೀ ದುನಿಯಾ ಏಕತರಫ್, ಜೋರುಕಾ ಭಾಯಿ...
ಪೇಚಾಟದ ಪ್ರಸಂಗಗಳು

ಪೇಚಾಟದ ಪ್ರಸಂಗಗಳು

ಕ್ಷುಲ್ಲಕ ತೊಂದರೆಯೊದಗಿದರೂ ಮೋರೆಗೆ ಸೆರಗುಹಾಕಿ ಅಳುವನೆಂದೋ ಏನೋ, ನನ್ನ ಪಾಲಿಗೆ ಪೇಚಾಟದ ಪ್ರಸಂಗಗಳೇ ಬಹಳ. ಒಂದನೆಯ ಪಿರಿಯಡ್ಡು ಇದ್ದು ಕಾಲೇಜಿಗೆ ಮುಟ್ಟುವಲ್ಲಿ ತಡವಾದಾಗ ವಾಹನದ ಅನುಕೂಲತೆ ಆಗದೆ ಹೋಗುವುದು; ಚಹದ ಅಂಗಡಿಗೆ ಹೋದಾಗ ಜೇಬಿನಲ್ಲಿ...
ಸತ್ಯಾಗ್ರಹಗಳು

ಸತ್ಯಾಗ್ರಹಗಳು

ಕಿಡಿಕಿಯಿಂದ ಬೆಳಕು ತೂರಿಬಂದಿದೆ; ಬೆಳಗಾಗಿದೆ. ಆದರೆ ಸೂರ್ಯನು ಮೋಡದಲ್ಲಿ ಮರೆಯಾಗಿದ್ದಾನೆ. ಮಳೆಯೂ ಬಾರದು, ಬಿಸಿಲೂ ಬೀಳದು. ಪ್ರಕೃತಿ ಅಳುತ್ತಲೂ ಇಲ್ಲ, ನಗುತ್ತಲೂ ಇಲ್ಲ. ಹಾಸಿಗೆಯ ಮೇಲೆ ಇನ್ನೂ ಬಿದ್ದುಕೊಂಡಿದ್ದ ನಾನು ನಿದ್ದೆಯ ಮಂಪರಿನಲ್ಲಿದ್ದೆ. ಕಣ್ಣು...
ಖಾನಾವಳಿಗಳು

ಖಾನಾವಳಿಗಳು

ಇದೋ ನಿಮಗೆ ಸುಸ್ವಾಗತ. ನೀವು ಈ ಊರಿಗೆ ಹೊಸಬರೇ ಸಾರ್. ನಿಮ್ಮ ಮುಖವೇ ಹೇಳುತ್ತಿದೆ-ನೀವು ಇಲ್ಲಿಯವರಲ್ಲವೆಂದು. ನಿಮ್ಮ ಮೊಗದಲ್ಲಿಯ ವಿಚಿತ್ರ ಕಳೆ ಇಲ್ಲಿಯ ಕಾಣಿಕೆಯಲ್ಲ. ಪ್ರವಾಸದಲ್ಲಿ ಮೊಗ ಬಾಡಿದೆಯಲ್ಲ... ಮುಖಕ್ಕೆಲ್ಲ ಧೂಳು-ಧೂಳು. ಈ ಹೋಲ್ಡಾಲ್...
ಮಂಗ ಮನಸ್ಸಿನ ಎರಡು ಮುಖಗಳು

ಮಂಗ ಮನಸ್ಸಿನ ಎರಡು ಮುಖಗಳು

ಒಂದು ಬೆಳಗು, ಒಂದು ದಿನದಂತೆ ಮತ್ತೂಂದು ದಿನ. ಅದರಂತೆ ಯಾವುದೋ ಬೆಳಗಿನಂತೆ ಇದೂ ಒಂದು ಬೆಳಗು. ಇದರಲ್ಲಿ ಹೊಸತನವೇನು ಬಂತು ಮಣ್ಣು? ನಾನು ಹಾಸಿಗೆಯನ್ನು ಬಿಟ್ಟು ಎದ್ದೆನೆಂದು ಬೆಳಗಾಗಲಿಲ್ಲ, ಬೆತ್ನಿಷೆಗಾಯಿತು ಎಂದು ಏಳಬೇಕಾಯಿತು ಅಷ್ಟೇ....
ಬಸ್ಸು ಪ್ರಯಾಣದ ಸುಖದುಃಖಗಳು

ಬಸ್ಸು ಪ್ರಯಾಣದ ಸುಖದುಃಖಗಳು

ಮನಸ್ಸು ಬಂದತ್ತ ಸ್ವೇಚ್ಛಾಚಾರಿಯಾಗಿ ಅಲೆಯುವಷ್ಟು ಸ್ಥಿತಿವಂತನೂ ನಾನಲ್ಲ. ‘ಪ್ರಯಾಣಕ್ಕಾಗಿ ಪ್ರಯಾಣ’ ಎನ್ನುವ ಷೋಕಿಲಾಲನೂ ನಾನಲ್ಲ. ಇಲ್ಲಿಯವರೆಗೆ ನಾನು ಸಂದರ್ಶಿಸಿದ ಸ್ಥಳಗಳಾಗಲಿ, ಸುತ್ತುವರಿದು ಅಲೆದಾಡಿದ ನಾಡುಗಳಾಗಲಿ ಕಡಿಮೆಯೆಂದೇ ಹೇಳಬೇಕು. ಪ್ರಸಿದ್ಧ ಪಟ್ಟಣಗಳೆಂದು ನಾಡಿನವರ ಬಾಯಲ್ಲೆಲ್ಲ ನಲಿಯುತ್ತಿರುವ...
ಹೊಗಳಿಕೆ

ಹೊಗಳಿಕೆ

‘ಹಣವೆಂದರೆ ಹೆಣವೂ ಬಾಯಿ ತೆರೆಯುತ್ತದೆ’ ಎಂಬುದೊಂದು ಗಾದೆ. ‘ಹೊಗಳಿಕೆಯೆಂದರೆ ಹೆಣದಂತಿದ್ದವನೂ ಹುರುಪುದೊಟ್ಟು ನಿಲ್ಲುತ್ತಾನೆ’ ಎಂಬುದೊಂದು ಪ್ರತಿಗಾದೆ. ಹೊಗಳಿಕೆಯಾದರೆ ಸಿಹಿನುಡಿ, ಕಲ್ಲುಸಕ್ಕರೆಯಂತೆ ಎತ್ತ ಸವಿದರೂ ಸಿಹಿಯೇ. ಇದು ಭಾವನೆಗಳಿಗೆ ಕಚಕುಳಿಯಿಡುವಂತೆ ವಿಚಾರಗಳಿಗೆ ಪ್ರಚೋದನೆಯನ್ನು ಈಯುತ್ತದೆ. ಆಲಸಿಗೆ...