ನನ್ನ ಹಾದಿ ನನಗೆ ನಿಮ್ಮ ಹಾದಿ ನಿಮಗೆ ಒಂದೊಂದು ಸಂದರ್ಭದಲ್ಲಿಯೂ ಈ ಮೇಲಿನ ಮಾತುಗಳಿಗೆ ಒಂದೊಂದು ಅರ್ಥ ಹಾದಿ ಎಂದರೆ ಇಲ್ಲಿ ನಿಲುವು ‘ನನ್ನ’ ಎಂಬುದು ಅದಕ್ಕೆ ಒಲವು ಇದು ಒಂದು ಸರ್ತಿ ಹಾದಿ...
ನೀವೀಗ ಕಲಿಸುತ್ತಿರಬಹುದು ಭೂಮಿತಿಯ ಪ್ರಮೇಯವೊಂದನ್ನು ಎಸ್. ಎಸ್, ಎಲ್. ಸಿ. ಯಲ್ಲಿ ಗಣಿತಕ್ಕೆ ನೂರಕ್ಕೆ ನೂರು ಪಡೆದ ವಿದ್ಯಾರ್ಥಿ ನೀವು ಈಗ ವಿದ್ಯಾರ್ಥಿಗಳ ಎದುರು ನಿಂತಿದ್ದೀರಿ ಹೇಳುತ್ತಿದ್ದೀರಿ : ಲುಕ್ ಹಿಯರ್ ಆ ಅದೇ...
ಇತಿಹಾಸ ನಮ್ಮನ್ನು ಒಗೆಯುತ್ತದೆ ಅದರ ಕಸದ ತೊಟ್ಟಿಗೆ ಕೊಳೆತ ಹಣ್ಣು ಹರಿದ ಚಪ್ಪಲಿಗಳ ಕಸದ ತೊಟ್ಟಿಗೆ ಬೀದಿ ನಾಯಿಗಳು ಬಾಯಿಡುವ ಕಸದ ತೊಟ್ಟಿಗೆ ಆ ಕಸದ ತೊಟ್ಟಿಯನ್ನು ಸಿಮೆಂಟಿನಿ೦ದ ಮಾಡಲಾಗಿದೆ ಕಸದ ತೊಟ್ಟಿ ಎ೦ದು...
ಧಾರವಾಡ - ನನ್ನ ಭಾರವಾದ ಹೃದಯದಿಂದಿಳಿದ ಕವಿತೆ ಇದು ನಿನ್ನ ಮಡಿಲೊಳಗಿಟ್ಟು ಕೆಲ ಕಾಲ ತೂಗಿ ನಗಿಸಿ - ನನ್ನೊಳಗಿಂದ ಆಳವಾಗಿ ಬದುಕುವ ಕಲೆಯ ಕಲಿಸಿದೆ ನನಗೆ ನಿನ್ನ ನೆನೆಯುತ್ತೇನೆ ಅಹೋರಾತ್ರಿ ಇಲ್ಲಿ ಮೋಡಗಳ...
ಸರಕಾರ ಹೇಳುತ್ತದೆ ನೀನೊಬ್ಬ ಪ್ರಜೆ ಉದ್ಯೋಗ ಹೇಳುತ್ತದೆ ನೀನೊಬ್ಬ ಉದ್ಯೋಗಿ ನಿನಗೆ ರವಿವಾರ ರಜೆ ಗುರುಗಳು ಹೇಳುತ್ತಾರೆ ನೀನು ಶ್ರೀಮಠದ ಭಕ್ತ ವಿವೇಕಾನಂದರು ಬರೆಯುತ್ತಾರೆ ನೀನೊಬ್ಬ ಮುಕ್ತ ಸಂಘಟನೆ ಹೇಳುತ್ತದೆ ನೀನೊಬ್ಬ ಸದಸ್ಯ ಗೆಳತಿ...
ನಮ್ಮೂರಿನ ಲ್ಯೆನ್‍ಮನ್ ತಿಮ್ಮಯ್ಯನದು ಯುವಕ ಮಂಡಲದ ವಾರ್ಷಿಕ ನಾಟಕದಲ್ಲೊಂದು ಪುಟ್ಟ ಪಾತ್ರ ಕೈಯಲ್ಲಿ ಪತ್ರಗಳನ್ನು ಹಿಡಿದು ನಾಟಕದ ಒಂದು ಸನ್ನಿವೇಶದಲ್ಲಿ ಪೋಸ್ಟ್ ಅಂತ ಕೂಗಿ ಪತ್ರ ಕೊಟ್ಟು ಹೋಗುವುದು ಇಷ್ಟೇ ಮೊಮ್ಮಗನ ಪಾತ್ರ ನೋಡಲು...
ನನ್ನ ಬೆನ್ನಿಗೆ ಬಿದ್ದವ ನೀನು ತಮ್ಮ ಮೊದಲಿನ ಮನೆಯ ಅಟ್ಟದ ಕತ್ತಲೆ ಕೋಣೆಯಲ್ಲಿ ಹುಡುಕಿದೆವು ಗುಮ್ಮ ಮಾದನಗೇರಿಯ ಭವ್ಯ ರಂಗಮಂಟಪದಲ್ಲಿ ಯಕ್ಷಗಾನ ಮನೆಯ ಅಂಗಳದಲ್ಲಿ ಪುನಃ ಆಡಿದೆವು ಅಳಿದುಳಿದ ಮಾತನಾಡಿದೆವು ಆಯಿಗೆ ಸಿಕ್ಕದ ಹಾಗೆ...