ಕೂಸು ಎಲ್ಲಿ ಹೋಯಿತೇ

ಎಲ್ಲಿ ಹೋಯಿತೇ ಕೂಸು ಎಲ್ಲಿ ಹೋಯಿತೇ ಅವ್ವ ಎಲ್ಲಿ ಹೋಯಿತೇ ಅಕ್ಕ ಎಲ್ಲಿ ಹೋಯಿತೇ ಮೊನ್ನೆ ಮೊನ್ನೆ ಹುಟ್ಟಿ ಬಂತು ಸ್ವರ್ಗವನ್ನೇ ಮುಟ್ಟಿ ನಿಂತು ಪೂರ್ಣ ಚಂದ್ರ ಹಾಲುಗೆನ್ನೆ ಬೆಳದಿಂಗಳ ಹಾಲು ನಗುವು ಮಳೆಯ...

ನಾನಿನ್ನ ಕರೆವೆ

ನಾನಿನ್ನ ಕರೆವೆ ನೀ ಬರದೆ ಇರುವೆ | ಏಕೆ ನೀ ಬಾರದಿರುವೆ ನಿನಗಾಗಿ ತಪಿಸಿ ಬಿಸಿಲಲ್ಲಿ ಜಪಿಸಿ | ಸುಖವನ್ನು ಸಾರದಿರುವೆ ಒಳಗೆಲ್ಲ ಬೆಂಕಿ ಮೇಲೆಲ್ಲ ಬೆಂಕಿ | ಉರಿ ಉರಿಯ ಬೆಂಕಿಯಾದೆ ಆರಿಸುವ...

ಚೆಲುವು

ಸೃಷ್ಟಿಯಲಿ ಚೆಲುವು ದೃಷ್ಟಿಯಲಿ ಚೆಲುವು ಕಳೆಯಲ್ಲಿ ಚೆಲುವು ಬೆಳೆಯಲ್ಲಿ ಚೆಲುವು ಮರಮರವು ಚಿಗುರು ನಗುತಿರುವ ಚೆಲುವು ಮೈತುಂಬ ಸೀರೆಯಂತೆ ಬಿಳಿಹಳದಿ ಕೆಂಪು ತರತರದ ಕಂಪು ಮುಖವರಳಿ ನಗುವಳಂತೆ ಆಕಾಶದಲ್ಲಿ ನೀರನ್ನು ಹೊತ್ತು ಮೋಡಗಳು ಸಾಗುತಿಹವು...

ಹೊಸ ಹಾಡು

ಹಾಡೆಲೆ ಹೃದಯದ ಹಕ್ಕಿಯೆ ಹಾಡು ನವ ಜೀವನ ಸುಮಧುರ ಗಾನ ಕೊರಡು ಕೊನರುತಿದೆ ಚೆಲುವು ಹರಡುತಿದೆ ಉದಿಸಲಿ ಚೇತನ ತಂತಾನ ರಾತ್ರಿ ಸರಿಯುತಿದೆ ಉಷೆಯು ಬರುತಲಿದೆ ಓಹೋ ಎಂಥಹ ಸುರ ಚೆಲುವು ಇದನ್ನು ಕಾಣಲು...

ಅಮರ

ನಾನು ಪ್ರಕೃತಿ ಶಿವ ಸತ್ಕೃತಿ ನನ್ನ ಗುಣವ ಹೇಳುವೆ ನೀನು ವಿಕೃತಿಯಾಗಿ ಬಂದೆ ದುಃಖಗಳನು ತಾಳುವೆ ಭೂಮಿಯೊಳಗೆ ನಾನು ಆಳ ಬೇರು ಬಿಟ್ಟು ನಿಂತಿಹೆ ಗಗನದಲ್ಲಿ ತಲೆಯನೆತ್ತಿ ಚೆಲುವನೆಲ್ಲ ಹೊತ್ತಿಹೆ ಮಣ್ಣಿನೊಳಗೆ ಒಡಬೆರೆಯುತ ಭದ್ರವಾಗಿ...

ನೆಮ್ಮದಿಯೆಲ್ಲೆಡೆಗೆ

ನೆಮ್ಮದಿಯು ಸರ್ವರಿಗೆ ನೆಮ್ಮದಿಯು ಎಲ್ಲೆಡೆಗೆ ನೆಮ್ಮದಿಯು ಭೂತಳದ ದೇಶಗಳಿಗೆಲ್ಲ ಆನಂದವೆಲ್ಲರಿಗೆ ಆನಂದವೆಲ್ಲೆಡೆಗೆ ಆನಂದವಿರಲೆಲ್ಲ ರಾಷ್ಟ್ರಗಳಲೆಲ್ಲ ನೆಮ್ಮದಿಯು ಚೆಂಗುಲಾಬಿಯ ಬೆಳಗಿನಂತೆ ಆನಂದ ನಸುನಗುವ ವಸಂತನಂತೆ ಒಬ್ಬನಿಗೆ ಎಲ್ಲರೂ ಪ್ರತಿಯೊಬ್ಬನೆಲ್ಲರಿಗೆ ಇದುವೆ ಬಾಳುವೆಯಲ್ಲೆ ಬಂಗಾರ ನಿಯಮ ಜೀವನವು...

ಸೌಂದರ್ಯಂತಾದ ಮಣ್ಣು

ಸೌಂದರ್ಯಂತಾದ ಕಣ್ಣು ಇದಕೆ ಸೌಂದರ್ಯಂತಾದ ಮಣ್ಣು            ||ಪ|| ಘಮಾ ಘಮಾ ಮೂಗಿಗೆ ವಾಸನೆ ಹಳದಿ ಕೆಂಪು ಬಣ್ಣದ ಹೂವ ಉಬ್ಬೂ ತಗ್ಗು ಸೀರೆ ಮುಚ್ಚಿದ ಬಳ್ಳೀಹಂಗೆ ಬಳಕೋ ಮೈನ ಮಾಂಸದಂಥ ಹಣ್ಣಿನ ಮಣ್ಣಿನ ಗೂಂಬೇನ್ನೋಡಿ...

ಇಲ್ಲೇ ಇರಬೇಕನಸತೈತೆ

ಇಲ್ಲೇ ಇರಬೇಕನಸತೈತೆ, ಇಲ್ಲೇ ಬಾಳಬೇಕನಸತೈತೆ ಎಳೇ ಬಿಸಿಲು ಕಾಸಿಗೊಂತ, ಬೆಳೆಯೋ ಪೈರು ನೋಡಿಕೊಂತ ಹೂವು ಹೂವು ಮೂಸಿಗೊಂತ, ಹಣ್ಣ ರಸವನಿಂಟಿಗೊಂತ ಮ್ಯಾಲಿನ ಸಿಪ್ಪೆ ಸುಲಕೋಂತ, ಬಾಳೇ ಹಣ್ಣ ನುಂಗಿಕೊಂತ ಮಲೇ ಮಲೇನೇರಿಕೊಂತ ಹಳ್ಳಕೊಳ್ಳದಾಗ ಹಾವಾಡಿಕೊಂತ...

ಏನೋ ಬೇಡ್ತಾದ ಜೀವಾ

ಉಣ್ಣಾಕ್ಕೆತೆ ಉಡಾಕೈತೆ ತಿನ್ನಾಕೈತೆ ತೊಡಕೈತೆ ಏನೋ ಬೇಡ್ತಾದ ಜೀವಾ ಸಾಲ್ದು ಅಂತಾದ ಜೀವಾ || ನೋಡಾಕೈತೆ ಕೂಡಾಕೈತೆ ಮುಟ್ಟಾಕೈತೆ ಮೂಸಾಕೈತೆ ದುಡಿಯಾಕೈತೆ ಪಡೆಯಾಕೈತೆ ಇಡಾಕೈತೆ ಕೊಡಾಕೈತೆ ಗಟ್ಟಿ ಮುಟ್ಟಾ ಗೂಳ್ಯಂಗೈತೆ ಸ್ವತಂತ್ರೈತೆ ಗಾಳ್ಯಂಗೈತೆ ನಕ್ಕೂ...

ಪ್ರೇಮ ದೂತ

ಯಕ್ಷಿಯನ್ನು ತೊರೆದಂದು ಯಕ್ಷ ಕಳಿಸಿದ್ದ ಮೇಘ ದೂತ ಪತ್ರ ಒಯ್ಯಲಿಕೆ ದಾರಿಯಿಲ್ಲದಿತ್ತಾಗ ಭಾವ ದೂತ ಅಕ್ಷರಕ್ಷದ ಯಕ್ಷ ಲೋಕವನು ಪತ್ರ ತೋರದೇನು ರಕ್ತ ರಕ್ತ ಉಸಿರಿಸುವ ರಾಗ ಅನುರಕ್ತಿ ಹರಿಸದೇನು ದೇಹ ದೂರದಲಿ ಇದ್ದರೇನು...