‘ಬುದ್ಧಿವಂತರಿಗೆ ಕನಸು ಬಿದ್ದರೆ’ ಅಲ್ಲಾ ಅಲ್ಲಾ ಅಲ್ಲಾ ಅವ ನಿದ್ರಿಸುತಾನೇ ಇಲ್ಲಾ.... ಅಲ್ಲವೋ ಮೊಹಮ್ಮದ್- ಅಲ್ ಮಘ್ರಿಬೀ ಮತ್ತೊಮ್ಮೆ ನೀನೂ ಕೂತೆ ಜಗುಲಿಯ ಮೇಲೆ ಇಡೀ ಕೈರೋದ ಮೇಲೆ ಇಳಿಸಂಜೆ ಪ್ರತೀ ಮಿನಾರಕ್ಕೆ ಚಿನ್ನದ...
ಜನ್ಮ ೧ ಪಾಪಿಯಿದ್ದನು ಪಾಪ ಕಡಲ ತೀರದಲಿ ಎಲ್ಲಿ ಒಂದು ಸಾವಿರ ಮಂದಿ ಬೆಸ್ತ ಜನ ಕುರಿಕೋಳಿ ಹಂದಿಗಳ ಜೊತೆಗೂಡಿ ವಸತಿ ಹೂಡಿದ್ದರೋ ಅಲ್ಲದೇ ತೆಂಗುಗಳು, ಅಲ್ಲದೇ ಬಾಳೆಗಳು ಸಿಹಿನೀರಬಾವಿಗಳೂ ಮರಳ ದಂಡೆಯ ಮೇಲೆ...
ಸುಡಾನವನಾಳಿದ ಅತ್ಯಂತ ಕ್ರೂರಿ ದೊರೆ ಯಾರೆಂದು ಕೇಳಿದರೆ ಎಲ್ಲರೂ ಹೇಳುವರು- ಅವನೇ ಯಾಕುಬ ರುಗ್ಣ ಯಾಕುಬ ಅವನ ಕತೆ ಕೇಳುವುದು ನಾಕು ಜನ ಇರುವ ಕಡೆ-ಪ್ರಜಾ ಜನರೆ ಅವನ ವಿರುದ್ಧ ದಂಗೆಯೆದ್ದರು ಸಹಾ-ಆ ದಂಗೆಯನು...
ಮೊದಲ ಮಾತು ಮಗಧ ದೇಶದ ಯಾವ ವಿದ್ವಾಂಸ ದೀಕ್ಷೆಯನು ಪಡೆದನೊ ರೇವತ ಮಹಾತೇರನಿಂದ ಅವನ ಹೆಸರೆ ಬುದ್ಧಘೋಷ ಅವನು ಆಮೇಲೆ ಅನುರಾಧಾಪುರಕ್ಕೆ ಹೋಗಿ ಅಲ್ಲಿದ್ದು ಪಿಟಕತ್ರಯಕ್ಕೆ ಟೀಕೆಯನ್ನೂ ಬರೆದು ಹಾಗೂ ಯಾವ ಪ್ರಖ್ಯಾತ ಮಹಿಂದರು...
"ಚಕ್ಖುಪಾಲ ಮಹಾತೇರ" ಮತ್ತು "ಪಾಪಿ"ಯ ಮೂಲ ಬುದ್ಧಘೋಷನ ಜಾತಕ ಕತೆಗಳು (ಬರ್‍ಮಿ ಭಾಷೆಯಿಂದ ಇಂಗ್ಲೀಷಿಗೆ ಕ್ಯಾಪ್ಟನ್ ಟಿ. ರೋಜರ್ಸ್), "ಜುಲೇಖ", "ರುದಾಕಿ" ಮತ್ತು "ಫಿರ್ದೌಸಿ"ಯು ಹಿಂದೆ ಅರಬ್ಬಿ ಮತ್ತು ಪರ್ಶಿಯನ್ ಸಾಹಿತ್ಯದ ವಿವಿಧ ಕೃತಿಗಳಿವೆ....
ಜುಲೇಖಳ ಪ್ರೀತಿ ಸಂತೆಯಿಂದ ಯೂಸುಫನ ಕೊಂಡು ತಂದ ದಿನದಿಂದ ಜುಲೇಖ ಅವನ ಪ್ರೀತಿಯಲ್ಲಿ ನಾವು ಅವಳ ರೀತಿಯಲ್ಲಿ ಅವನೆದುರು ನಿಲ್ಲುತ್ತಲು ಸುಮ್ಮನೇ ಸುಮ್ಮನೇ ಅವನ ಮಾತಿಗೆಳೆಯುತ್ತಲು ಸುಮ್ಮನೇ ಸುಮ್ಮನೇ ಹೊಸ ಬಟ್ಟೆ ಕೊಡಿಸುತ್ತಲು ಸುಮ್ಮನೇ...