Home / Kasturi Bayari

Browsing Tag: Kasturi Bayari

ಕಡಲೊಳಗಿನ ಹನಿ ಹನಿ ಸೂರ್ಯನೊಳಗಿನ ಬೆಳಕ ರೇಖೆಗಳು ಎಲ್ಲ ಜಂಜಡವ ಹೊತ್ತು ಸಾಗಿದ ಕಾಲ. ಮನದ ಭಾಷೆದ ಅರಳಿದ ಶಬ್ದ ಶಬ್ದದೊಳಗಿನ ನಿಶ್ಶಬ್ದ ಎಲ್ಲ ಮಥಿಸಿದ ಆತ್ಮ ಸಂಗಾತ. ಕನವರಿಸಿದ ಏಕಾಂತ ಮೊಳಕೆ ಒಡೆಯುವ ಬೀಜ ಎಲ್ಲ ಫಸಲೊಡೆದ ಪೈರು. ಕುಡಿ ಒಡೆದ ಚಿಗ...

ಎಲ್ಲವೂ ವಿಸ್ಮಯ ಅದ್ಭುತಗಳೆಂದು ಭೂತ ಕನ್ನಡಿಯಲಿ ತೋರಿದರೆ ಮತ್ತೆ ಹುಟ್ಟು ಸಾವಿನ ಭಯವಿರುವುದಿಲ್ಲ. ಭೋದಿ ವೃಕ್ಷದ ಕೆಳಗೆ ಅಂತ ಹೇಳಿದರೆ ನಂಬದಿರಿ ನೀವು ಅವರನ್ನು. ಹಸಿರು ಹುಲ್ಲಿನ ಹಾಡು ದನಕಾಯುವ ಹುಡುಗನ ಕೊರಳಲಿ ಹಾಯ್ದು ಬಂದರೆ ಮಳೆಯ ನೀರಲಿ ...

ಎತ್ತರದ ಬೆಟ್ಟವನೇರಿ ಆಕಾಶದ ಮೋಡಗಳನ್ನು ಹಿಡಿಯಬೇಕೆಂದಿರುವೆ ದಾರಿ ಯಾವುದು ಏಣಿಯನ್ನಿಡಲು ಮಿನುಗುವ ನಕ್ಷತ್ರಗಳಿಂದ ಕಂದೀಲು ದೀಪ ಹಚ್ಚಬೇಕೆಂದಿರುವೆ ಬೆಳಕು ಯಾವುದು ಕಿಡಿಸೋಕಲು. ಹಿಮ ಪರ್ವತದ ತಂಪುಗಾಳಿಯು ನನ್ನ ಏಕಾಂತದ ಹಾಡು ಹಾಡಬೇಕೆಂದಿರುವೆ...

ಈ ಮಧ್ಯಾಹ್ನ ಅವಳು ದಾಟಿ ಹೋದಳು ಹಾಗೆಯೇ ಇದ್ದವು ಅರೆತೆರೆದ ಕಣ್ಣುಗಳು ಕನಸುಗಳು ಅದು ಅಪರೂಪದ ದೃಶ್ಯವೆಂದು ಅನಿಸಿಕೊಂಡಾಗಲೇ ಬೆರೆಯುತ್ತಿತ್ತು ಬೆವರ ಹನಿಗಳು ಗಾಳಿಯಲಿ, ಅವಳು ಮೆತ್ತಗೆ ನಡೆಯುತ್ತಿದ್ದಳು. ಗಾಳಿಯಲಿ ತೇಲಿದ ಪರಾಗ ಸೆರಗಿನಗುಂಟ ಹರ...

ಆ ಗೂಡಂಗಡಿಯ ಬಳಿ ನಿಂತಿದ್ದಾನೆ ಆ ಪುಟ್ಟ ಚೋರ ಕೈಯಲ್ಲಿ ಹಿಡಿದಿದ್ದಾನೆ ಸಣ್ಣ ಪೆಪ್ಪರಮಿಂಟಿನ ಜರಿ ಹಾಳೆ ಇಳಿದು ಇಳಿದು ಸರಿಯುವ ಚಡ್ಡಿ ಏರಿಸುತ್ತಿದ್ದಾನೆ ಒಂಟಿ ಕೈಯಲಿ ಅಂಗಡಿಯ ಬಾಟಿಲುಗಳು ಅವನ ನೋಟ ಇಳಿದಿದೆ. ತನ್ನ ಪಾಡಿಗೆ ತಾನೇ ಹಚ್ಚಿಕೊಂಡ ...

ಎದುರು ಮನೆಯ ಕಂಪೌಂಡಿನಲಿ ಎದ್ದು ನಿಂತು ಪಸರಿಸಿದ ಹಳದಿ ಹೂಗಳು ಎವೆಗಳು ತೆರೆದು ನೋಡುತ್ತಿವೆ ಅಲ್ಲೊಂದು ಪುಟ್ಟ ದುಂಬಿ ಝೇಂಕಾರ ಗಾಳಿಗೆ ಮೆಲ್ಲಗೆ ಹರಿದಾಡಿದ ಬಾವುಟ ಕಣ್ಣ ತುಂಬ ತುಂಬಿದ ಬಣ್ಣದ ಮೋಡಗಳು. ಶಾಲೆಗೆ ಹೋಗುವ ಪುಟ್ಟ ಮಕ್ಕಳು ಕೈಗಳು ಚ...

ಸೂರ್ಯ ಕಂತಿದ್ದಾನೆ ಅವಳು ದಿನದ ದಗದ ಮುಗಿಸಿ ಹೊರಳುತ್ತಿದ್ದಾಳೆ ಧೂಳು ಕಾಲುದಾರಿಯಲ್ಲಿ ಉಸುಕಿನಲ್ಲಿ ಅವಳ ಹೆಜ್ಜೆಗಳು ಮೂಡುವದಿಲ್ಲ, ಬರೀ ನಿಟ್ಟುಸಿರು ಕೇಳುತ್ತದೆ. ಮಗಳು ಈ ದಿನ ಯಾಕೋ ಮಂಕಾಗಿದ್ದಳು ಹಾರಿ ಬರುವ ಹಗಲ ಬಿಸಿಲಿಗೆ ಹೆದರಿದ್ದಾಳೆ, ...

ಅವರು ಗಲಾಟೆ ಮಾಡುತ್ತ ಸರಿದು ಹೋದರು ಓಣಿತುಂಬ ತೊಟ್ಟಿಲಲಿ ಮಲಗಿದ ಕಂದ ಚಟ್ಟನೇ ಚೀರಿತು, ಅಂಗಳದ ತುಂಬ ಗಿಡಗಳು ಕಾಣದಂತೆ ಧೂಳು, ತಲ್ಲಣ ಆವರಿಸಿದ ಮುಂಜಾವು. ಅವರು ಬಾಯಿ ಮಾಡುತ್ತ ಬಂದರು, ಜೊತೆಯಲಿ ತುಂಬ ಜನರ ತಂದರು, ಎಲ್ಲಾ ಹೂಗಳು ಬಳ ಬಳ ಬಿಚ್...

ನಿನ್ನ ನೆರಳಲ್ಲಿ ಜಡೆ ಬಿಚ್ಚಿ ಹರಡಿ ಹಾಸಿದ ಕರಿ ಮೋಡಗಳು ಪಾದದ ತುಂಬ ಬಿಳಿ ಪಲಕು ಎದೆಯ ಹರವಿನಲಿ ಅಂವ ಸೂಸಿದ ಗಂಧಗಾಳಿ. ಕಡು ಹಸಿರು ಹಾಸಿದ ಒಡಲು ಮೊಗ್ಗು ಬರಿದು ಘನ ಬೆಳೆದೆ ಗರ್ಭ ಪರಿಮಳ ಒಂದಾದ ದಾಂಪತ್ಯ ಹಳದಿ ವರ್ಣದ ಕನಸು ಕೇಸರ ಸೂರ್ಯೋದಯ. ...

ಎಲ್ಲಾ ಕನಸುಗಳ ದಾಟಿ ಕಣ್ಣ ಕಾಡಿಗೆ ತೀಡಿದೆ, ಮದರಂಗಿ ಅರಳಿದೆ ಕೈಯಲಿ, ಮಾಯೆ ಎದೆಯೊಳಗೆ ಇಳಿದಿದೆ, ಇಲ್ಲಿ ಅರಳುವ ಹೂಮನ ಎಲ್ಲೆಲ್ಲೂ ಘಮಘಮ. ಅಂತರ ದೃಷ್ಠಿಯ ಅಂತರದಲಿ ಸರಿದಾಗ ಆಳ ನಿರಾಳ ಕಣ್ಣೋಟಗಳು, ಬಿಂಬಿಸಿವೆ ಕಾಮನ ಬಿಲ್ಲಿನ ಬಣ್ಣ ಸಮಸಮ ಅಮಲು...

1...17181920

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...