ಬೂಟು ಗೀಟು ಹಾಕಿ ಥೇಟು- ಲೇಡಿಯಾದಳು ಅವಳ ದೇಟು ಕಾಲ್ಗೆ ಬೂಟು ಬೇಡಿಯಾದವು! *****...
ನೋಡಲು ಕ್ರಿಕೇಟು ಮ್ಯಾಚು ಸಹಜವೆ ಉತ್ಸಾಹ ಭಾರತ ಪಾಕ್ ಎಂದರೆ ಯಾತಕೆ ರಣೋತ್ಸಾಹ ನಿನ್ನೆ ನಾವು ಅವರು ಒಂದೆ ತಾಯ ಮಕ್ಕಳು ಇಂದು ಬೇರೆ ದೇಶ ಅದಕೆ ಬೇಕೆ ದ್ವೇಷ ಆಟಕೆ ಬೇಕು ಸ್ನೇಹ ಬೇಕೆ ಮತೀಯ ವೈರ? ಉಳಿಸಿಕೊಂಡರೆ ಕಿಸಿರು ನಿನಗೋ ಕಪ್ಪು ಹೆಸರು! ಸೋ...
ನಾಣಿಗೆ ಒಲೆಯಲ್ಲಿ ಬೆಂಕಿ ಭಗಭಗ ಉರಿತಾನೇ ಇದೆ. ಅರ್ಧ ಹೊರಗೆ ಇನ್ನರ್ಧ ಒಳಗೆ ಉರಿತಿದ್ದ ತೆಂಗಿನ ಸೋಗೆಗಳನ್ನು ಕಂಡ ಸಂಪ್ರೀತ ಗಾಬರಿಯಾದಂತಾಗಿ ಎಲ್ಲ ಸೇರಿಸಿ ಒಳಗೆ ತುರುಕಿದ. ಅದೇ ತಾನೆ ಕಾಲೇಜು ಮುಗಿಸಿ ಮನೆಗೆ ಬರ್‍ತಾ ಇದ್ದ. ದೂರ ಕೊಂಚ ಹೆಚು ಎ...
ಮೂಲ: ರವೀಂದ್ರನಾಥ ಠಾಕೂರ್ ಗೀತಾಂಜಲಿ (The rain has held back… ಎಂಬ ಕಾವ್ಯಖಂಡ) ಕಾಲ ಬರಿದೆ ಸರಿಯುತ್ತಿದೆ, ಮಳೆ ಬೀಳದೆ ಬಿರಿಯುತ್ತಿದೆ ನನ್ನೆದೆ ಬೆಂಗಾಡು; ಕಂಡ ಕಣ್ಣು ಬೆಚ್ಚುವಂತೆ ಉರಿಯುತ್ತಿದೆ ಬರಿಮೈಯಲಿ ಮಳೆಗಾಲದ ಬಾನು. ಮಿದು...
ಸೈಕಲ್ ಸವಾರಿಯಂಥ ಸಣ್ಣ ವಿಷಯಕ್ಕೆ ಸಂಗಪ್ಪ ಇಷ್ಟೆಲ್ಲ ಅವಾಂತರ ಮಾಡಿಕೊಳ್ಳಬೇಕಿತ್ತೆ ಅಥವಾ ಇಂಥಾದ್ದೆಲ್ಲಾದರೂ ಉಂಟೆ ಎಂದೆಲ್ಲ ಓದುಗ ಮಹಾಶಯರಿಗೆ ಅನ್ನಿಸಿರಬೇಕು. ಇಂಥಾದ್ದೆಲ್ಲಾದರೂ ಉಂಟೆ ಎಂಬ ಸಂಶಯ ಹಳ್ಳಿಗಳ ಪಾಳೇಗಾರಿ ವ್ಯವಸ್ಥೆಯಲ್ಲಿ ಬದುಕಿ ...
ಸ್ವಚ್ಛಂದ ಛಂದದಲ್ಲಿ ಜಲಕ್ರೀಡಾವೃತ್ತದಲ್ಲಿ ಅನುದಿನವು ತೆರೆಗಳು ಹಿಡಿವ ತಾಳಲಯದಲ್ಲಿ ಗೀತವನೊರೆದೆನೆಂದು ಗೀಳ್ ಮಾಡಬೇಡ! ಸಮುದ್ರವ ಸೆರೆಹಿಡಿದವರುಂಟೆ? ಬಾವಿಯ ತೋಡಿ ಮುನ್ನೀರ ಬತ್ತಿಸಬಹುದೆ? ಅಬ್ಜ ಶಬ್ದಗಳ ಪ್ರಾರಬ್ಧದಲ್ಲಿ ಸಹ ಮಹಾಬ್ಧಿಯ ಕಣವೊ...
ಓಂ ನಮೋ ಓಂ ನಮೋ ಓಂ ನಮೋ ಶಿವಶಿವಾ ಪಂಚತತ್ವವೆ ನಿನ್ನ ಗಾನಲಿಂಗಾ ಕಣಕಣವು ಪಂಚಾರ್ತಿ ಉಸಿರು ಪಂಚಾಕ್ಷರಿಯು ಓ ವಿಶ್ವ ಗುರುಲಿಂಗ ಸಾಕ್ಷಿಲಿಂಗಾ ಭಸ್ಮಪರ್ವತದಿಂದ ಭಸ್ಮದೇವತೆ ಇಳಿದು ಭಸ್ಮಲಿಂಗದ ಬೆಳಕು ಬಂತು ನೋಡು ಶ್ರೀ ರುದ್ರ ರುದ್ರಾಕ್ಷಿ ಕೈಲಾಸ...
ಅಧ್ಯಾಯ ಹನ್ನೊಂದು ೧೯೫೭ರಲ್ಲಿ ತೆರೆಕಂಡ ‘ಸ್ಕೂಲ್ ಮಾಸ್ಟರ್’ ಚಿತ್ರವು ಅನೇಕ ರೀತಿಯಲ್ಲಿ ಹೊಸ ಪರಂಪರೆಗೆ ನಾಂದಿ ಹಾಡಿದ ಚಿತ್ರ. ಆ ವೇಳೆಗೆ ‘ಸಂಸಾರ ನೌಕ’, ‘ಮೊದಲ ತೇದಿ’ಯ ನಂತರ ಸಮಕಾಲೀನ ಸಮಾಜದ ವಸ್ತುವನ್ನೊಳಗೊಂಡ ಚಿತ್ರಗಳು ನಿರ್ಮಾಣಗೊಂಡಿದ್ದ...
ರಸದ ಕಡಲೊಡಲೊಳಗೆ ಕುದಿಯುತಿದ್ದರು ತಾಯೆ ಕೊನೆಯ ದಿಹ ಮೌನದಲಿ ಮಲಗಿರುವೆ. ಎನಿತು ಶುಭ- ಯೋಗವದು? ಯಾವುದೋ ಸ್ಫೂರ್ತಿಮಾರುತ ಮೂರ್ತಿ ಮನದ ಮೊಗ್ಗೆಯ ಬಿರಿದ, ಇಂಗಡಲನೇ ಹರಿಸಿ- ಯರಳಿಸಿತು ಕಮನೀಯ ಕಾವ್ಯ ಚಂದ್ರಮನನ್ನು ಹ್ಲಾದೈಕ ಮಯವಾದ ಪುಣ್ಯಕೃತಿ ಜ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...
ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...








