ಒತ್ತಿದೋಟಿನ ಸರಕಾರವೆಲ್ಲಿಹುದು?
ರೈತ ಕಷ್ಟವನರಿತು ಕೊಳ್ಳುವ ಧನಿಕರೆಲ್ಲಿಹರು ಮತ್ತೆನ್ನ ಸಾಲ ಸಬ್ಸಿಡಿಯುರುಳ ಬಿಡಿಸುವರ್‍ಯಾರು ಹೊತ್ತುರಿವ ಧರೆಧಣಿಗೆಂತು ಬಂದೀತು ಸೂರು ಹೊತ್ತು ಜಾರುವ ಮುನ್ನೆಚ್ಚರಿಪ ಗುರುಗಳಾರಿಹರು ಆತ್ಮಾಭಿಮಾನವೆನ್ನೊಳಗೆ ಜಾರಿರಲಾರೆನ್ನ ರೈತನವನೆತ್ತುವರು - ವಿಜ್ಞಾನೇಶ್ವರಾ *****
Read More