
ಒಂದಕೊಂದಿನ್ನೊಂದು ತಿಂದು ಬದುಕಿದರು ಕುಂದಿಲ್ಲದೆಲ್ಲ ವೈವಿಧ್ಯ ವೃದ್ಧಿಸುತೆ ಹಂತ ಹಂತದೊಳಭಿವೃದ್ಧಿ ಮೆರೆವೆಮ್ಮ ಪ್ರಕೃತಿ ಯಂತರಂಗವದೇನು? ಬಿಂಬವನೆ ಕೊಂ ದುಂಬ ಪ್ರತಿಬಿಂಬವನಿಲ್ಲ ಸೃಜಿಸಿತಲಾ – ವಿಜ್ಞಾನೇಶ್ವರಾ *****...
ಆಡೀ ಮಂಗಲವೇ ನಮನಿಮಗೂ ಕೋಲೇ ಆಡೀ ಮಂಗಲವೇ ನಮನಿಮಗೋ || ನನ ಗೆಣಿಯಾ || ೧ || ಈ ಊರು ಕಿತ್ತೂರು ಬೇಲೂರೂ ಬೆಂಕಿನ ಕೋಡು ಸೇದೂ ಬಾವಿಯ ನೀರು ಮೊಗುತಾರೋ || ನನ ಗೆಣಿಯಾ || ೨ || ಆಡೋರೂ ನಮ್ಮಿಂದ ನೋ ಡೋ ರೂ ನಿಮ್ಮಿಂದ ಆಡೀ ಬಿಟ್ಟುಂಗಿಲಾ ನಮನಿಮಗೂ ...
ಆ ಗುಣಿಯಗೆಯುವವನು ಪೊದೆಗಳ ಹಿಂದೆ ಮರೆಯಾದ ಮೇಲೆ ಫಾಚೆಲ್‌ವೆಂಟನು ಅವನ ಹೆಜ್ಜೆಗಳ ಸಪ್ಪಳವು ಕೇಳದಂತಾಗುವ ವರೆಗೂ ಗಮನಿಸಿ ಕೇಳುತ್ತಿದ್ದು, ಅನಂತರ, ಸಮಾಧಿಯ ಗುಣಿಯ ಮೇಲೆ ಬಗ್ಗಿ ಮೆಲ್ಲನೆ, ‘ಫಾದರ್ ಮೆಡಲಿನ್ ! ‘ ಎಂದು ಕೂಗಿದನು. ಉ...
ಏಳು, ಬಾರೆನ್ನೊಡನೆ ನಾಡಗಡಿಯುತ್ತಲಿಗೆ- ಹುಲುಸುಹೊಲ ಮರಳಕಾಡೆರಡುಮೊಡವೆರೆದು, ಸುಲ್ತಾನ್ ಗುಲಾಮರೆಂದರ ಮರೆಯಿಪಾ ಬಳಿಗೆ ಅಲ್ಲಿ ನೀಂ ದೊರೆತನದ ಕಿರಿತನವ ಕಾಣ್ನೆ. *****...
ಹಗಲ ಕಣ್ಣನು ಮಂಕು ಕವಿಯಿತು, ಮುಗಿಲ ಬಾಣದ ಬಿರುಸು ಹೆಚ್ಚಿತು, ನೆಗೆದು ನೊರೆಯನು ಕೀಳುತೋಡಿತು ಮಲೆಯನಾಡಿನ ಹೇಮೆಯು. ಕರೆಯ ಮಂಟಪದೊಳಗೆ ಕುಳಿತು, ಬೆರಗುಮಾಡುವ ಪ್ರಕೃತಿಯಂದಿನ ಇರವ ನೋಡುತ ಮೂಕರಾದೆವು ನಾನು ರಾಮ ಇಬ್ಬರೂ. ಮುಗಿಲಿನಾರ್‍ಭಟ, ಗಾಳಿ...
ರನ್ನ ದುಡುಗುಣಿ ಚಿನ್ನದ ಕೊಂಡಿ ಹೊನ್ನಿನಾ ಡಾಬಾ ಇಟ್ಟಿದಳಽ| ಎಣಕೆನಿಲ್ಲದೆ ಮಾಣಿಕಸಽರ ಎದಿಬದಿ ತಾನು ಹಾಕುವಳಽ| ಕಡಿಯ ಕಂಕಣ ಕಮಳದ ಮುಖಿಯ ಹೊಳಿವ ಮುತ್ತಿನ ವಾಲಿಗಳಽ| ಜಯ ಜಯ ಮಂಗಳಽ| ಜಯ ಜಯ ಮಂಗಳಽ| ಸುಂದರಿ ಸಾಂಬನಿಗೇ| ಜಯ ಜಯ ಮಂಗಳಽ ||೧|| ಕಸ...
ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು. ಆದ್ದರಿಂದ ಇಂದಿನ ಮಕ್ಕಳೆಲ್ಲ ವಿಜ್ಞಾನದತ್ತ ಒಲವು ತೋರಿಸಬೇಕು. ಅದರಲ್ಲೂ ಭೌತವಿಜ್ಞಾನವನ್ನು ಅಭ್ಯಸಿಸಬೇಕು. ಜ್ಞಾನ ವಿಜ್ಞಾನದ ಮುನ್ನಡೆ ದೇಶದ ಮುನ್ನೆಡೆಯಾಗಿದೆ. ಪ್ರತಿವರ್‍ಷ ಲಂಡನ್‌ನ ರಾಯಲ್ ಸೊಸೈಟಿ ನೀಡು...
(ಹಾಡು) ಗಿಳಿಬಾಗಿಲ ತೆರೆಯೆಯಾ? ಹೂ ದನಿಯಿನೆನ್ನ ಕರೆಯೆಯಾ? ಬದಲು ಬಿದುವ ತೋರೆಯಾ? ತಾ ರಾಕಟಾಕ್ಷ ಬೀರೆಯಾ? ೪ ಹಣತೆಹುಳವ ನಂದಿಸಿ, ಬಾ ವಲಿಯ ತಕ್ಕಡಿಯೊಂದಿಸಿ, ಇರುಳ ಮಳಿಗೆ ಮುಗಿಯಿತು, ನೈ ದಿಲೆಯ ಬೀಗ ಬಿಗಿಯಿತು. ೮ ಪಡುಹಾಸಂಗಿಯೆಡೆಯಲಂ ಗಾತ ಬಿ...















