
ಒಂದೇ ಕೇರೀಲ್ ಉಟ್ಟ್ ಬೆಳದೋರು ಒಂದೇ ಬೀದೀಲ್ ಒತ್ ಕಳದೋರು ನಾವ್ಗೊಳ್ ಆಡಿ ಮಾಡಿದ್ದೆಲ್ಲಾ ನಿಂಗ್ ನೆಪ್ಪೈತ ನಂಜಿ? ಕಲ್ಲು ಬಕ್ರೆ ಆರೀಸ್ಕೋಂತ ಗಂಡ ಯೆಡ್ತೀರ್ ಸಂಸಾರಾಂತ ಚಿಕ್ಕಂದ್ನಲ್ ನಾವ್ ಆಟಗೊಳ್ ಆಡಿದ್ ನಿಂಗ್ ನೆಪ್ಪೈತ ನಂಜಿ? ೧ ರತ್ನ ನಂಜಿ...
ಒಲವೆಂಬ ಹೊತ್ತಿಗೆಯನೋದ ಬಯಸುತ ನೀನು ಬೆಲೆಯೆಷ್ಟು ಎಂದು ಕೇಳುತಿಹೆ? ಹುಚ್ಚ! ಹಗಲಿರುಳು ದುಡಿದರೂ, ಹಲಜನುಮ ಕಳೆದರೂ ನೀ ತೆತ್ತಲಾರೆ ಬರಿ ಅಂಚೆವೆಚ್ಚ. ಬೆವರ ಹನಿಯಲಿ ಹಲವು, ಕಣ್ಣೀರಿನಲಿ ಕೆಲವು ನೆತ್ತರದಿ ಬರೆದುದಕೆ ಲೆಕ್ಕವಿಲ್ಲ. ಚಿತ್ರ ಚಿತ್ರ...
ಗುರುಗಳಲ್ಲಿ ನಮಸ್ಕರಿಸಿ ಶಿಷ್ಯ ಹೇಳಿದ- “ಮಳೆ ಸುರಿದಾಗ ಮೋಡಕ್ಕೆ ಮುಕ್ತಿ. ಗರಿಗೆದರಿದಾಗ ಹಕ್ಕಿಗೆ ಮುಕ್ತಿ. ಹೂವರಳಿದಾಗ ಮೊಗ್ಗಿಗೆ ಮುಕ್ತಿ. ಗುಡಿಗಿನಲ್ಲಿ ಮಿಂಚಿಗೆ ಮುಕ್ತಿ. ನನಗಿಲ್ಲವೇ ಮುಕ್ತಿ?” – ಎಂದು ಕಣ್ಣು ಮುಚ್...
ಸ್ವದೇಶೋ ಭುವನತ್ರಯಂ ಎಂಬಾದರ್‍ಶದಾಶಯವ ಓದಿಹರೆಲ್ಲೆಲ್ಲೂ ಮೀರುತುದ್ಯೋಗವೆನುತಲೆಯುತಿರೆ ಶುದ್ಧ ಮನ ಜೀವನವತಿ ಶೀಘ್ರ ಹಳಸುತಿದೆ ಬೋಧಗೊಳಿಸಲಿದು ಸರಳ. ಮನೆಯೊಳಿಪ್ಪಡುಗೆ ಕೆ ಡದೊಡಂ ಪಯಣಿಗನ ಜೊತೆಯನ್ನ ಬೇಗ ಹಳಸುವುದು – ವಿಜ್ಞಾನೇಶ್ವರಾ **...
ಯೆಲಾ ಯೆಲಾ ವಂದೊಂದ ಕಾಲದಲ್ಲಿ ಹಂದಿ ಹುಲಿಯಾಗಿ ಹೆಗ್ಲನ ಬಂದೀ ಶುಲದೋದವಯ್ಯಾ, ಯೆಂತುಂಡರು ಯೆತುಂಡರೇನಬೇಡೀ ಕುಂತಿನಂದನರೂ ತರತಂದಿ ಉಂಡಿದಾರೇ ಮಿಕ್ಕವರೂ ಹಾಗುಂಡರೂ ದಮ್ಮಯ್ಯಾ ಜೋರು ಕಲ್ಲಿನಲ್ಲೀ ಶಾವಿರಾ ಮೊಲಗಳು ಬಿದ್ದು ಹೊಯ್ದಾಡಿದರೆ ಆ ಕಲ್ಲ ...
ಬರೆದವರು: Thomas Hardy / Tess of the d’Urbervilles ರಾಜಕುಮಾರನು ನಾಯಕನು ಬರುವನೆಂದು ಕೇಳಿ ಬಹು ಸಂಭ್ರಮಪಟ್ಟು ಬಂದನು. ರಾಜಕುಮಾರಿಯೂ ಬಂದು ಜೊತೆಗೆ ಸೇರಿದಳು. ರೆಸಿಡೆಂಟ್ರು, ಮಹಾರಾಜರು ಅಲ್ಲಿಯೇ ಇದ್ದರು. ಮಹಾ ರಾಜರನ್ನು ಕಂಡರ...
ಏಸುದಿನ, ಹಾ! ಏಸುದಿನ ಕೊನೆಯ ಕಾಣದಿಹ ಈ ಘಾಸಿ ಆತರ್ಕಗಳ ಬವಣೆ ನಮಗೆ? ಕೈಗೆ ಸಿಲುಕದ ಕಹಿಯ ಫಲವನೇನರಸುವುದು, ಮುದವ ಕಣ್ಗಿಂಬಾದ ದ್ರಾಕ್ಷಿ ಬೀರುತಿರೆ? *****...
ಇರುವೆಗಳಿದಾವೆ ಜಾಗ್ರತೆ ಪುಟಾಣಿ ಇರುವೆಗಳು ಕಟಾಣಿ ಇರುವೆಗಳು ಎತ್ತಲೋ ಹೊರಟಿರ್‍ತ ಇತ್ತ ನೋಡೋಣಾಂತ ಸುತ್ತ ಬಂದಿವೆ ನಮ್ಮ ಅಟ್ಟುಂಬೊಳಕ್ಕೆ ಸಕ್ಕರೆ ತೆಗೆವಾಗ ಚೆಲ್ಲಿಬಿಟ್ಟೀರಿ ಸಕ್ಕರೆ ಎಂದರವಕ್ಕೆ ಪಂಚಪ್ರಾಣ ಬೆಲ್ಲದ ಡಬ್ಬವ ತೆರೆದೇ ಇಟ್ಟೀರಿ ಬ...














