
ದರ್‍ಗಾದ ಎರಡು ಘನ ಗಂಭೀರ ಮೀನಾರುಗಳ ಮುಂದೆ ಸಾಲು ಸಾಲು ಮನೆಗಳು ಬಾಗಿಲಿಗೆ ಕಟ್ಟಿದ ಗೋಣಿ ತಟ್ಟಿನ ಪರದೆಗಳು ಬಣ್ಣಗಳಿಲ್ಲ ಚಿತ್ತಾರಗಳಿಲ್ಲ, ಭಣಗುಟ್ಟುವ ಬದುಕನು ಸಾರಿ ಸಾರಿ ಹೇಳುತ್ತಿದ್ದವು. ಹಬ್ಬ ಹುಣ್ಣಿಮೆ ಬಂದಾಗ ಒಳಬಾಗಿಲಿಗೆ ಅಮ್ಮಿ ಕಟ್ಟು...
“ಬೆಳೆಯುವ ಸಿರಿ ಮೊಳಕೆಯಲ್ಲಿ” ಎನ್ನುವಂತೇ “ಮೂರು ವರ್‍ಷದ ಬುದ್ಧಿ ನೂರು ವರ್‍ಷ” ಎನ್ನುವಂತೇ… ಸಲ್ಮಾನ್ ಖಾನ್ ಅವರ “ಬಜರಂಗಿ ಬಾಯಿಜಾನ್” ಎಂಬ ಹಿಂದಿ ಚಲನಚಿತ್ರದಲ್ಲಿ ನಟಿಸಿರುವ ಪುಟಾಣಿ ಸೂಪರ...
ಹರಿಯುವ ಹೊಳೆಗಳ ಜುಳುಜುಳು ರವದಲಿ ಕನ್ನಡವಿದೆ ಸಿರಿಗನ್ನಡವು ತುಳುಕುವ ಕಡಲಿನ ಅಲೆ ಮೊರೆತದಲಿ ಕನ್ನಡವಿದೆ ನುಡಿಗನ್ನಡವು ಹಾಡುವ ಕೋಗಿಲೆ ಗಾನದ ಇಂಪಲಿ ಕನ್ನಡವಡಗಿದೆ ಕನ್ನಡವು ಕೂಗುವ ಕಾಜಾಣದ ಮಾಧುರ್‍ಯದಿ ಕನ್ನಡ ತುಂಬಿದೆ ಕನ್ನಡವು ಅಂಬಾ ಎನ್ನು...
ಸವಿನುಡಿಯು ತಾಯ್‌ನುಡಿಯು ಸಿಹಿಯಾದ ಜೇನನುಡಿಯು ಕಸ್ತೂರಿ ಶ್ರೀಗಂಧ ಚಂದನದಾನಂದ|| ಮಲೆನಾಡ ಐಸಿರಿಯ ಸೊಬಗಲ್ಲಿ ತೆರೆಯಾದ ಸಹ್ಯಾದ್ರಿ ಉತ್ತುಂಗ ಲೋಕದಾಸೆರೆಯಲ್ಲಿ ಕಾಜಾಣಗಳ ಶೃ ಶ್ರಾವಿತ ಗಾನವಿಹಾರದಲ್ಲಿ ಶ್ರುತಿಯಾಗು ಕಾಣ|| ಮನುಕುಲದ ನವನವೀನತೆಯ ...
ಮೂಲ: ವಿಲಿಯಂ ಬಟ್ಲರ್ ಏಟ್ಸ್ ಹಕ್ಕಿ ಮಿಡುಕುತಿದೆ ಗಾಳಿಗೆ, ಯೋಚನೆ, ಎಲ್ಲಿಗೊ ಅರಿಯೆ. ಬೀಜ ತುಡಿಯುತಿದೆ ಬಸಿರಿಗೆ. ಮನಸಿನ ಮೇಲೆ, ಗೂಡಿನ ಮೇಲೆ ರತಿಯಲಿ ಬಳಲುವ ತೊಡೆಗಳ ಮೇಲೆ ಜಿನುಗಿ ಇಂಗುತಿದೆ ಅದೇ ಪ್ರಶಾಂತತೆ ಮೆಲ್ಲಗೆ ಮೆಲ್ಲಗೆ ಮೆಲ್ಲಗೆ. *...
ಕನಕಪುರಕ್ಕೆ ಬಂದ ನಂತರ ಯೋಚಿಸುವುದೊಂದೇ ನನ್ನ ಕೆಲಸವಾಗಿತ್ತು. ಯಾವ ಕೆಲಸವೂ ಅವನಿಗಿರಲಿಲ್ಲ. ಅಪ್ಪನ ಆಸ್ತಿಯಿದೆ. ದೊಡ್ಡ ಮನೆ, ದೊಡ್ಡ ತೆಂಗಿನ ತೋಟ, ಹೊಲ-ಗದ್ದೆಗಳು ಇದ್ದರೂ ಮೈ ಮುರಿದು ಯಾರೂ ದುಡಿಯುತ್ತಿರಲಿಲ್ಲ. ಅವನ ಇಬ್ಬರ ಅಣ್ಣಂದಿರು ಸಿಟ...
ಮಳೆಯ ಮುದುಕನ ದೂಕಿ ಚಳಿಯ ಮುದಿಕಿಯ ನೂಕಿ ಪಂಚಮಿಯ ಹೊಸಹುಡಿಗಿ ಬಂದಳಲ್ಲೊ ಭರಭಽರ ಜೋಕಾಲಿ ಸರಭಽರ ಹೊಸಬಗರಿ ಪಾತಽರಗಿತ್ತೀಯ ತಂದಳಲ್ಲೊ ಹುಡಿಗಿ ಅಂದರ ಹುಡಿಗಿ ಹಂಡೆ ಮಾಟದ ಬೆಡಗಿ ನಾಗರಕ ಥೈಥಳಕು ಹೊಚ್ಚತಾಳೊ ಸೆರಗು ಎತ್ತೋ ಏನೋ ಸೀರಿ ಸುತ್ತಾ ಸೂರೊ...
















