ಪಾಂಡುವಿನ ಪ್ರಯಾಣ

-ಹಿರಿಯನಾದ ಧೃತರಾಷ್ಟ್ರನಿಗೆ ಗಾಂಧಾರದೇಶದ ಗಾಂಧಾರಿಯನ್ನು ವಿವಾಹ ಮಾಡಿದ ನಂತರ ಭೀಷ್ಮನು, ಯುವರಾಜನಾದ ಪಾಂಡುವಿಗೆ ಯದುವಂಶದ ಶೂರಸೇನನ ಮಗಳೂ ಕುಂತೀಭೋಜನ ಸಾಕುಮಗಳೂ ಆದ ಪೃಥೆಯೆಂಬ ಪೂರ್ವನಾಮದ ಕುಂತಿಯನ್ನು ತಂದು ಮದುವೆ ಮಾಡಿದನು. ಆದರೆ, ಅವಳಿಗೆ ಪಾಂಡುವಿನಿಂದ...

ಪ್ರಾರ್ಥನೆ

ಈ ನೋವಿನ ಬದುಕಿನಲ್ಲಿ ಬರೀ ಬುದ್ಧಿಯ ವಿಚಾರಗಳಿಂದ ಉಪಯೋಗವಿಲ್ಲ ದೇವರೇ ಈ ಮೂಳೆಯೊಳಗೆ ಇಳಿಯುವ, ಹಲ್ಲು ಉದುರಿಸುವ ಚಳಿಯಿಂದ ನನಗೆ ನಿನ್ನ ಬೆಚ್ಚನೆಯ ಭರವಸೆಯ ಕಂಬಳಿ ಹೊದೆಯಬೇಕಾಗಿದೆ. ಒಂದು ಮಧುರ ಹಾಡು ಮತ್ತೆ ಮಬ್ಬಾದ...

ನಮ್ಮ ಬಾವುಟ

ಬಾವುಟ ನಮ್ಮ ಬಾವುಟ ಹಾರುತಿಹುದು ಬಾವುಟ || ಬಾನಂಚಿನ ತಿಳಿನೀಲಿಯ ಸೊಬಗಲಿ ತೇಲುತಾ ಧರಣಿಯ ಮಡಿಲಲ್ಲಿ ಹೂ ಮಳೆಯ ಸುರಿಸುತಾ ||ಬಾ|| ತ್ರಿವರ್‍ಣ ಧ್ವಜವು ತಾನೆನ್ನುತ ಸ್ವಾತಂತ್ರ ಧ್ವಜದ ಒಲುಮೆಯಲಿ ಗಾಂಧಿತಾತನ ಶಾಂತಿದಾತನ ನೆನೆಯುತ...

ಆತ್ಮ ತೃಪ್ತಿ

ಬರಬೇಕು ದೇವ ಬರಬೇಕು ಎನ್ನ ಧ್ಯಾನದಲಿ ಮೊಗ ತೋರಬೇಕು ನಿನ್ನ ತೇಜೋ ರಾಶಿಯ ಅಂದಕ್ಕೆ ನನ್ನನ್ನು ನಾನು ನಿತ್ಯ ಮರೆಯಬೇಕು ಕ್ಷಣಿಕ ದೇಹ ಮೋಹಕ್ಕೆ ನಾನೆಂದೂ ಹಪ ಹಪಿಸಿ ಇಲ್ಲಿ ಬಾಳಿರ ಬಾರದು ನನ್ನದೆಲ್ಲವೂ...
ಸುಭದ್ರೆ – ೪

ಸುಭದ್ರೆ – ೪

ರಾಮರಾಯನು ರಾಮವುರದಲ್ಲಿ ಅಗ್ರಗಣ್ಯನಾದ ಮನುಷ್ಯ ; ದೊಡ್ಡ ಮನೆತನಕ್ವೆ ಸೇರಿದವನು. ತನ್ನ ಮಗಳನ್ನು ಅನುರೂಪನಾದ ವರನಿಗೆ ಕೊಟ್ಟು ಮದುವೆ ಮಾಡಬೇಕೆಂಬ ಆಶೆ ಯಿದ್ದಿತು. ಶಂಕರರಾಯನಿಗೂ ರಾಮರಾಯನಿಗೂ ಪೂರ್ವದಿಂದ ಲೂ ಸ್ನೇಹ, ಅಲ್ಲದೆ ಸ್ವಲ್ಪ ಬಂಧುತ್ವವೂ...

ದಿವ್ಯಶ್ರುತಿ

ಎಲ್ಲ ನಾದದಲಿ ಎಲ್ಲ ದನಿಗಳಲಿ ದೇವವಾಣಿ ಜಾಗು ಹಾಡು-ಪಾಡು ಗುಡುಗಾಟ ಮತ್ತೆ ಕುಹುಕಾಟ ಕೇಕ ಕೂಗು. ಹರ್ಷಶೋಕದಲಿ ಮಿಕ್ಕಿಬರುವ ಜೀವನದ ತೊದಲು ಬದಲು ವೈಖರಿಯ ಗಮಕ, ಗುಂಗುಣಿಸಿ ಬರುವ ಸವಿನುಡಿಯ ಯಮಕಗಳಲು. ಕಡಲ ಮೊರೆತ...

ವಲೊಲ್ಲೆ ಕೇದಿಗೆ

ವಲ್ಲೊಲ್ಲೆ ಕೇದಿಗೇ ವಲ್ಲೆ ಮೇನ ಮೂಡಿತು ಯೆಲ್ಲಿ ನೋಡಿದ್ರೇ ಪರಿಮಾಲಾ | ಮಾಲೆ ಕೇದಿ ಹೂವಾ ನೋಡಿ ಬಾರೆ ನಮ್ಮ ತುರವೀಗೆ ವಲ್ಲೊಲ್ಲೆ ಮಲ್ಲುಗೀ ವಲ್ಲೆ ಮೇಳೆ ಮೂಡಿತು ಯೆಲ್ಲಿ ನೋಡಿದ್ರೇ ಪರಿಮಾಲಾ ಪರಿಮಾಲ...

ಚೆಲುವಿನ ಬೇಟೆ

೧ ಹಗಲು ಮುಗಿವ ಸಮಯ ; ದಿನಪ ಜಿಗಿಯಲಿದ್ದ ಬಾನಿನಿಂದೆ. ಒಗೆದು ಸಂಜೆಗೆಂಪ ತುಂಡುಮುಗಿಲುಗಳಿಗೆ ಬಣ್ಣ ಬರೆದು, ಪಸಲೆನೆಲಕೆ ಸೊಬಗ ಸಲಿಸಿ, ಹಸಿರಿನೆಲೆಯ ಕಳೆಯ ಬೆಳಸಿ, ಮಿಸುನಿವಿಸಿಲ ಪಸರಿಸುತಲಿ ರಸೆಯನಾತ ರಂಜಿಸಿದ್ದ. ಕಾಲವೇನೊ ಬಾಳ...

ಅಕ್ಷರದೊಳ್ ಅನ್ನವನಿತ್ತ

ಅಕ್ಷರದೊಳ್ ಅನ್ನವನಿತ್ತ ಗುರುವಿಗೆ ಶರಣು| ಅಜ್ಞಾನದಿಂದ ಸುಜ್ಞಾನದ ಕಡೆಗೆ ನೆಡೆಸಿದ ಗುರುವಿಗೆ ನನ್ನ ಶರಣು|| ಕತ್ತಲೆಯಿಂದ ಬೆಳೆಕಿನೆಡೆಗೆ ಗುರಿತೋರಿದ ಗುರುವಿಗೆ ನನ್ನ ಶರಣು| ಕ್ಲಿಷ್ಟಕರವಾದುದ ಸರಳೀಕರಿಸಿದ ಗುರುವಿಗೆ ನನ್ನ ಶರಣು|| ಗುರು ಬ್ರಹ್ಮನಾಗಿ ಸಕಲ...

ಹೆಣದ ಕತೆ

ಬೀದಿ ಬದಿಯಲ್ಲಿ ಬಿದ್ದ ಹೆಣ ನಾನು ಶತಶತಮಾನದ ಕತೆಗಾರ ಕತ್ತಲು ಬೆಳಕಿನ ಕಾಳಗ ನಡೆದು ಸಾವಿರ ಸಾವಿನ ಸರದಾರ. ರಾಜರ ನಡುವೆ ನಡೆಯಿತು ಯುದ್ಧ ಸಿಂಹಾಸನದ ಸಲುವಾಗಿ ಕುದುರೆಯ ಗೊರಸು ಕತ್ತಿಯ ಬಿರುಸು ಬಿದ್ದೆನು...