ಗುಲಾಬಿ

ನಮ್ಮ ಮನೆಯ ಹೂದೋಟದಲ್ಲಿ | ಒಂದು ಗುಲಾಬಿ ಅರಳಿತ್ತು| ಸುಂದರ ಗುಲಾಬಿ ಅರಳಿತ್ತು | ಕೆಂಪು ಗುಲಾಬಿ ಅರಳಿತ್ತು|| ಹಾದಿ ಬದಿಯಲಿ | ಹಾದು ಹೋಗುವರ | ಕಣ್ಮನ ಸೆಳೆದಿತ್ತು| ಹೂವು | ಕಣ್ಮನ...

ನಿಮೀಲನ

ಮುಟ್ಟುವುದೆಂದರೆ ಮುಟ್ಟದಿರುವುದು ಮುಟ್ಟದಿರುವುದೆಂದರೂ ಮುಟ್ಟುವುದು ಕಣ್ಣಾಗಿ ಕಾದು ಕೂತ ಮೈಮರೆವಿನ ಎಚ್ಚರದಲಿ ಎವೆಗಳೊಂದಾಗುವ ಚಡಪಡಿಕೆ ಮುಟ್ಟಿತಾಗುವ ಮೈಮರೆವು. ಒಂದಾಗಿಯೂ ಬೇರಾದ ಎರಡಾಗಿಯೂ ಒಂದಾದ ಕಣ್ಣೆವೆ ಮೈ ಮರೆವಿನಲ್ಲೂ ಮೊಗ್ಗುಗಳರಳಿ ಪಸರಿಸಿದ ಗಂಧ ಒಳಗೇ ಒಳಗಾಗುವ...
ಭಾಷೆ ಮತ್ತು ಬದಲಾವಣೆ

ಭಾಷೆ ಮತ್ತು ಬದಲಾವಣೆ

ನಮ್ಮ ನ್ಯೆಸರ್ಗಿಕ ಭಾಷೆ ವಿದ್ಯಮಾನೀಯ (phenomenal) ಜಗತ್ತಿಗೆ ಸೇರಿದುದು. ವಿದ್ಯಮಾನೀಯ ಜಗತ್ತೆಂದರೆ ನಮಗೆ ಸಾಮಾನ್ಯವಾಗಿ ತೋರುವ, ಭಾಸವಾಗುವ ಹಾಗೂ ಅನುಭವಕ್ಕೆ ಬರುವ ವಿಷಯಗಳಿಂದ ರೂಪಿತವಾದುದು. ಉದಾಹರಣೆಗೆ, ನಮ್ಮ ಭಾಷೆಗಳು ಹುಟ್ಟುವಾಗ ಜಗತ್ತು ಭೂಕೇಂದ್ರಿತವಾಗಿತ್ತು; ಗೆಲೀಲಿಯೋನ...

ನಮೋ ನಮೋ

ವಿಷ್ಣು ಭಕ್ತರಿಗೆಲ್ಲ ಸಲಹಬೇಕೆನ್ನುತಾ ಮುದ್ರೇಯ ಮಾಡೀದಾ ಮಾತ್ಮರಾ || ಸ್ವಾಮೀ ಕಲಿಯುಗದಲ್ಲೀ ಕಾಸೇಯ ಧರಿಸಿದ ರಾಮನೆಂಬಾ ದೂತಗೆ ಸರುಣಂಬೇ || ೧ || ಕಾಮನ್ನ ಚರಿತ್ರವ ಚಂದಾಗಿ ವಬಲಿಸೀ ಸಂತೋಸ ಹೊಂದುವಾ | ಸರ್ವದಾ...

ಕುಂತಂತೆ ಧನ ಧ್ಯಾನಗಳನ್ನು ಬೇರೆನುವ ಜ್ಞಾನವಿನ್ನೆಷ್ಟು ದಿನವೋ?

ಎಂತು ನೋಡಿದೊಡಂ ಅನ್ನ ಮತ್ತಾನಂದಗ ಳೊಂದೆ ನಾಣ್ಯದೆರಡು ಮುಖವಿರುತಿರಲು ಅಂತೆ ಕುಂತು ದುಡಿವುದೇನೋ ಅನ್ನಕೆಂದೊಂದಷ್ಟು, ಮತ್ತಾ ನಂದವನರಸಿ ಅಲೆವುದೇನೋ ಮನೆ ಬಿಟ್ಟು ರುಂಡ ಮುಂಡಗಳೊಂದಾಗಿ ದುಡಿದರಾ ಜೀವನವೇ ಕೃಷಿಯಕ್ಕು -ವಿಜ್ಞಾನೇಶ್ವರಾ *****

ಸುಂದರ ಪರಿಸರ

ಪರಿಸರ ಸುಂದರ ಪರಿಸರ ಜೀವಕೋಟಿಯ ಚೇತನಸಾರ ಬರಿದಾಯಿತೇ ಬರಡಾಯಿತೇ ಎಲ್ಲೆಲ್ಲೂ ಕಾಣದಾಯಿತೇ ಕಣ್ಮನ ತಣಿಸುವ ಗಿರಿಕಾನನ ಪರಿಮಳ ಸೂಸುವ ಸುಮವದನ ಪಂಚಮ ಸ್ವರದ ಕೋಗಿಲೆಗಾನ ತಂಪು ಸೂಸುವ ತಂಗಾಳಿ ತಾನ ಬರಿದಾಯಿತೇ ಬರಡಾಯಿತೇ ಎಲ್ಲೆಲ್ಲೂ...
ವಚನ ವಿಚಾರ – ಇನಿಯನಿಗೆ ತವಕವಿಲ್ಲ

ವಚನ ವಿಚಾರ – ಇನಿಯನಿಗೆ ತವಕವಿಲ್ಲ

ಇನಿಯಂಗೆ ತವಕವಿಲ್ಲ ಎನಗೆ ಸೈರಣೆಯಿಲ್ಲ ಮನದಿಚ್ಛೆಯನರಿವ ಸಖಿಯರಿಲ್ಲ ಇನ್ನೇವೆನವ್ವಾ ಮನುಮಥವೈರಿಯ ಅನುಭಾವದಲ್ಲಿ ಎನ್ನ ಮನ ಸಿಲುಕಿ ಬಿಡದು ಇನ್ನೇನ ಮಾಡುವೆನೆಲೆ ಕರುಣವಿಲ್ಲದ ತಾಯೆ ದಿನ ವೃಥಾ ಹೋಯಿತ್ತಾಗಿ ಯೌವನ ಬೀಸರವಾಗದ ಮುನ್ನ ಪಿನಾಕಿಯ ನೆರಹವ್ವಾ...

ಬೇಂದ್ರೆ ಯವರ ‘ಗರಿ’

(ನಾಲ್ಕೈದು ಗೆಳೆಯರು ಕೂಡಿ ಸಾಹಿತ್ಯ ಕ್ರೀಡೆಯಾಡುತಲಿದ್ದೆವು. ಗೆಳೆಯನೋರ್ವನು ನನಗೆ ಪುಚ್ಛ, ಪಲ್ಲಕ್ಕಿ, ಪರಮೇಶ, ಪರ್ವತ, ಪಟ ಈ ಐದು ಶಬ್ದಗಳನ್ನು ಪ್ರಯೋಗಿಸಿ, ಜನಪದ ಶೈಲಿಯಲ್ಲಿ ಈ ಕೂಡಲೆ ಒಂದು ಪದ ಕಟ್ಟು ಎಂದ. ಆಗೆ...