ಏನೇ ತಲೆಗೂ ಮೀಸೆಗೂ

ಏನೇ ತಲೆಗೂ ಮೀಸೆಗೂ ಬಣ್ಣ ಹಚ್ಚಿಕೊಂಡರೂ| ಒಳ ಮನಸ್ಸೇಳುತಿದೆ ದೇಹಕೆ ವಯಸ್ಸಾಗಿದೆ ಎಂದು! ಆದರೂ ಹೇಳದೆ ಕೇಳದೆ ನಡೆದಿದೆ ಒಂದೇ ಸಮನೆ ಒಪ್ಪದ ಮನಸನು ಒಪ್ಪಿಸುವ ಕಾರ್‍ಯವಿಂದು || ಯಾಕೋ ಎಲ್ಲಾ ಟೀನೇಜು ಹುಡುಗ...

ಹಸಿರು ಸೀರೆ

ಬಡವರ ಬೆತ್ತಲೆ ಕಂಡು ಕಂಗಾಲಾದ ಸೂರ್ಯ ಮೋಡದ ಮರೆ ಸೇರಿದ, ಯಾತನೆಯ ಎಚ್ಚರಕ್ಕಂಜಿದ ಗಾಳಿರಾಯ ಗಡ ಗಡ ನಡುಗಿ ಹೆಪ್ಪುಗಟ್ಟಿದ. ಮೈ ಮುಚ್ಚಲು ಮನಸ್ಸು ಹುಡುಕುತ್ತ ಮನುಷ್ಯ ನೆಲ ಸೇರಿದ. ಅಲ್ಲೊಂದು ಮರ ಬೆಳೆದು...
ಕರ್ನಾಟಕ ಗಡಿ ಸಂಸ್ಕೃತಿಯ ನೆಲೆಗಳು

ಕರ್ನಾಟಕ ಗಡಿ ಸಂಸ್ಕೃತಿಯ ನೆಲೆಗಳು

ಕರ್ನಾಟಕದ ಗಡಿ ಸಂಸ್ಕೃತಿಯ ಸ್ವರೂಪ ವೈವಿಧ್ಯಮಯವಾದುದು. ಭಾಷಿಕವಾಗಿ ಆರ್ಥಿಕವಾಗಿ, ರಾಜಕೀಯವಾಗಿ ವಿಭಿನ್ನ ಚಿತ್ರಗಳು ವಿಭಿನ್ನ ರಾಜ್ಯಗಳಿಗೆ ಅಂಟಿಕೊಂಡ ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ಇದರೊಂದಿಗೆ ಭೌಗೋಳಿಕ ವಾತಾವರಣದೊಂದಿಗೆ ಅಂಟಿಕೊಂಡ ಜನರ ಬದುಕೂ ಸೇರಿ ಒಟ್ಟಾರೆ...

ಮುದ್ದಿನ ಗಿಳಿ

ಬಾರೆಲೆ ಗಿಳಿಯೇ ಮುದ್ದಿನ ಮಣಿಯೇ ಪಚ್ಚವ ಧರಿಸಿಹ ರೇಶಿಮೆ ಮರಿಯೇ ಹವಳದ ಕೊಕ್ಕಿನ ಮುತ್ತಿನ ಕಣ್ಣಿನ ಸುಂದರ ಪುಕ್ಕಿನ ಚಂದದ ಗಿಳಿಯೇ। ಬಾ ಬಾ ಬಾ ಮಾಟದ ಪಂಜರ ಬಣ್ಣದ ಹಂದರ ಅದರಲಿ ನಿನ್ನನು...

ಆಗಸದ ಕಾಣಿಕೆ

ಆಗಸದ ಕಡಲೊಡೆದು ಉಕ್ಕಿ ಹರಿಯುತಲಿಹುದು ಲೋಕದೀ ಬೊಕ್ಕಸವ ತುಂಬುತಿಹುದು. ಬೆಟ್ಟ ಗಿರಿ ತೂರೆ ತೋಡು ಕೆರೆ ಕುಂಟೆ ನದಿ ನದವು ಬರುವ ಗಂಗೆಯ ಕರೆದು ಮನ್ನಿಸುವುವು. ಆಗಸಕು ಭೂಮಿಗೂ ಬಾಂಧವ್ಯವನ್ನು ಬೆಳೆಸಿ ಮಣ್ಣೊಳಿಹ ಸತ್ವಗಳ...

ನಾಳೆಗಾಗಿ

ನನ್ನ ನಗುವಿನ ಹಿಂದೆ ಅಡಗಿದ ಸಾವಿರ ಸತ್ಯಗಳಿವೆ. ಹರಿದ ಬಟ್ಟೆಗೆ ಹಚ್ಚಿದ ಹಲವಾರು ತೇಪೆಗಳಿವೆ. ಒತ್ತಾಯದ ನಗೆಯನ್ನು ಮತ್ತೇ ಮತ್ತೇ ಬರಿಸಬೇಕಿದೆ ಮುಖದಲಿ ನೋವನ್ನು ಹಲ್ಲು ಕಚ್ಚಿ ಕಣ್ಣು ಮುಚ್ಚಿ ಸಹಿಸಬೇಕಿದೆ. ಮನದ ಆಳದ...

ಅಲ್ಲಲ್ಲಿ ನಿಂತು

ಅಲ್ಲಲ್ಲಿ ನಿಂತು ಅಲ್ಲಲ್ಲಿ ತಡೆದು ದಾರಿ ಸಾಗುವುದೆ ಒಳ್ಳೆಯದು ಎಲ್ಲಿಯೂ ನಿಲ್ಲದೆ ಏನನೂ ಕಾಣದೆ ಧಾವಿಸುವುದೇ ತಲ್ಲಣ ಕೆರೆಯ ನೋಡುವುದು ಕೊಳವ ನೋಡುವುದು ಜಲಾಶಯದ ಬಳಿ ತಂಗುವುದು ಗಿರಿಯನೇರುವುದು ಕಣಿವೆಯನಿಳಿಯುವುದು ಬಳಸು ದಾರಿಗಳಲ್ಲಿ ಸರಿಯುವುದು...
‘ಕೊಲೆಸ್ಟ್ರಾಲ್’ ಕಡಿಮೆಯಾದರೆ ಆತ್ಮಹತ್ಯೆ ಪ್ರಯತ್ನಿಸಬಹುದು

‘ಕೊಲೆಸ್ಟ್ರಾಲ್’ ಕಡಿಮೆಯಾದರೆ ಆತ್ಮಹತ್ಯೆ ಪ್ರಯತ್ನಿಸಬಹುದು

‘ಕೊಲೆಸ್ಟ್ರಾಲ್’ ಹೆಚ್ಚಾದರೆ ಬೊಜ್ಜು ಬೆಳೆದು ಅಪಾಯಗಳಾಗಬಹುದೆಂದು ವೈದ್ಯಕೀಯವಾಗಿ ದೃಡಪಟ್ಟಿದೆ. ಕೈಕಾಲು ಹಿಡಿತ, ಹೃದಯಾಘಾತ, ಸೊಂಟನೋವು, ಚಟುವಟಿಕೆ ಗಳಿಲ್ಲದಿರುವುದು, ಮುಂತಾದ ಕಾಯಿಲೆಗಳು ಈ ಕೊರೆಸ್ಟ್ರಾಲ್ ಹೆಚ್ಚಾದಾಗ ಕಂಡು ಬರುತ್ತದೆ. ಆದ್ದರಿಂದ ವೈದ್ಯರೆ ಕೊಲೆಸ್ಟ್ರಾಲನ್ನು ಕಡಿಮೆ ಮಾಡಿಕೊಳ್ಳದಿದ್ದರೆ...

ಭಾವದ ಬೆನ್ನೇರಿ

ಭಾವದ ಬೆನ್ನೇರಿ- ಆಕಾಶಕೆ ನೆಗೆಯುವೆಯೊ ಪಾತಾಳಕೆ ಇಳಿಯುವೆಯೊ ಕಡಲನು ಈಜುವೆಯೊ ಕಡಲಾಳವ ಸೇರುವೆಯೋ! || ಪ || ಭಾವದ ಬೆನ್ನೇರಿ- ಕೋಗಿಲೆ ಆಗುವೆಯೊ ನವಿಲಾಗಿ ಕುಣಿಯುವೆಯೊ ಕವಿತೆಯ ಬರೆಯುವೆಯೊ ಕತೆಯೇ ಆಗುವೆಯೋ! ಭಾವದ ಬೆನ್ನೇರಿ-...