ಸ್ವಪ್ನ ಮಂಟಪ – ೨

ಸ್ವಪ್ನ ಮಂಟಪ – ೨

ಬೆಳಗ್ಗೆ ಎದ್ದಾಗ ಕೇರಿಗೆ ಕಳೆ ಬಂದಿತ್ತು. ಅದೊಂದು ವಿಚಿತ್ರ ಕಳೆ, ಸಿದ್ದಣ್ಣನ ಮನೆಯಲ್ಲಿ ಮಂಜುಳ ಓಡಾಡುತ್ತಿದ್ದುದೇ ಒಂದು ಕಳೆಯಾದರೆ ಈಕೆ ಯಾರು ಏನು ಎಂದು ತಿಳಿದುಕೊಳ್ಳುವ ಕುತೂಹಲದಿಂದ ಉಳಿದವರಿಗೆ ಕಳೆಯೇರಿತ್ತು. ಕೆಲವರಂತೂ ಈಕೆ ಶಿವಕುಮಾರನಿಗೆ...
“ಕಾವ್ಯಯಾನ” ಕವಿತೆ ಕಾವ್ಯದ ಮಾತುಕತೆ

“ಕಾವ್ಯಯಾನ” ಕವಿತೆ ಕಾವ್ಯದ ಮಾತುಕತೆ

ಚಿಲುಮೆ ಕ್ಲಬ್ ಹೌಸ್ ಪ್ರಸ್ತುತ ಪಡಿಸುವ "ಕಾವ್ಯಯಾನ" ಕವಿತೆ ಕಾವ್ಯದ ಮಾತುಕತೆ ನಮ್ಮೊಂದಿಗೆ : ಎ. ಎನ್ ರಮೇಶ್ ಗುಬ್ಬಿ 2022ರ ಮಾರ್ಚ್ 19 ಶನಿವಾರ ಸಾಯಂಕಾಲ 7:30 ಗಂಟೆಗೆ ಬನ್ನಿ ಪಾಲ್ಗೊಳ್ಳಿ ಕಾರ್ಯಕ್ರಮದ...

ವೃದ್ಧಾಪ್ಯ – ಧೈರ್ಯ

ಚಿಂತಿಸದಿರು ಮನುಜ ಚಿಂತಿಸದಿರು ನೀ ಒಂಟಿ ಎಂದು ಕೊರಗದಿರು || ಪ || ಹೆತ್ತವರ ಮರೆತರೆಂದು ನೀವು ಕೊರಗದಿರಿ ಹೆತ್ತವರೆ ಹಾಕದಿರಿ ಶಾಪ ಮಕ್ಕಳಿಗೆ ನೀವು ಹೆತ್ತು ಹೊತ್ತು ಬೆಳೆಸಿದ ಕುಡಿಗಳಲ್ಲವೇ ಅವು ನಿಮ್ಮ...

ಶಿಸ್ತು

ಶಿಸ್ತಿರಬೇಕು ನಡೆಯಲ್ಲಿ ನುಡಿಯಲ್ಲಿ ಆಟ-ಪಾಠಗಳಲ್ಲಿ ಕಾಯದಲ್ಲಿ, ಕಾಯಕದಲ್ಲಿ. ಮಾನ ಹೋದೀತು-ಶಿಸ್ತಿಲ್ಲದಿರೆ ಉಡುಗೆ-ತೊಡುಗೆಗಳಲ್ಲಿ ವ್ಯಾಪಾರ-ವ್ಯವಹಾರಗಳಲ್ಲಿ ಹಣಕಾಸು ವಿಷಯಗಳಲ್ಲಿ ತಲೆ ಹೋದೀತು-ಶಿಸ್ತಿಲ್ಲದಿರೆ ಕಾಯ್ದೆ-ಕಾನೂನಿನಲ್ಲಿ ರೀತಿ-ನೀತಿಯಲ್ಲಿ ರತಿಯಲ್ಲಿ ಮತಿಯಲ್ಲಿ. ಜೀವ ಹೋದೀತು-ಶಿಸ್ತಿಲ್ಲದಿರೆ ಸ್ನಾನ-ಪಾನಗಳಲ್ಲಿ ಊಟ-ಉಪಚಾರಗಳಲ್ಲಿ ಪಥ್ಯದಲ್ಲಿ ಔಷಧದಲ್ಲಿ: ದೇಶವೇ...
ಸಂಸ್ಕೃತ ವಿಶ್ವವಿದ್ಯಾಲಯ : ಹೊಸ ವರ್ಣಾಶ್ರಮ ವಲಯ

ಸಂಸ್ಕೃತ ವಿಶ್ವವಿದ್ಯಾಲಯ : ಹೊಸ ವರ್ಣಾಶ್ರಮ ವಲಯ

ಸಂಸ್ಕೃತ ವಿಶ್ವವಿದ್ಯಾಲಯದ ಸ್ಥಾಪನೆಯಾಗಬೇಕೆಂದು ರಾಜ್ಯದ ಬಿ.ಜೆ.ಪಿ. ಸರ್ಕಾರ ಸಂಕಲ್ಪ ಮಾಡಿದೆ. ಆದರೆ ಈ ‘ಸಂಕಲ್ಪ’ ಸರ್ಕಾರ ಮತ್ತು ಸರ್ಕಾರದ ಸಮಾನ ಮನಸ್ಕರದಾಗಿದೆಯೇ ಹೊರತು ಸಮಸ್ತ ಸಾಂಸ್ಕೃತಿಕ ಲೋಕದ್ದಾಗಿಲ್ಲ; ಸಮಸ್ತ ಶಿಕ್ಷಣ ಕ್ಷೇತ್ರದ್ದೂ ಆಗಿಲ್ಲ. ವಿಶ್ವವಿದ್ಯಾಲಯಗಳ...

ಬೂರಲ ಮರದ ಅಜ್ಜ

[ಮಕ್ಕಳ ಹಾಡು] ಅಜ್ಜಯ್ಯ ಗುಜ್ಜಯ್ಯ ಮಜ್ಜೀಗಿ ಕೊಡತೇನ ದಟ್ಟಿಯ ಪುಟ್ಟಿಯ ಕರೆದೊಯ್ಯ ದೊಡ್ಡಜ್ಜ ದೊಡ್ಡಯ್ಯ ತಂಬಾಕು ಕೊಡತೇನ ಪರಕಾರ್‍ದ ಮಮ್ಮಗಳ ಕರೆದೊಯ್ಯ ||೧|| ಬೂರಲ ಮರದಾಗ ಜೋರಾಗಿ ಕರದೇನ ಬುರ್‍ಲಜ್ಜ ಬುರ್ರಂತ ಹಾರ್‍ಹೋದೆ ಗುಡದಾಗ...

ಕಾಯಿ

ಮೇಷ್ಟ್ರು: "ಒಂದು ಕಾಯಿ ಹೆಸರು ಹೇಳಿ ಅದನ್ನು ನಾನು ಯಾವಾಗ್ಲೂ ನೋಡಿರಬಾರದು..." ಪಾಪು: "ತೆಂಗಿನಕಾಯಿ" ಮೇಷ್ಟ್ರು: "ಅಲ್ಲ.." ಪಾಪು: "ಸವತೆಕಾಯಿ" ಮೇಷ್ಟ್ರು: "ಅಲ್ಲ..." ಗುಂಡ ಕೂಡಲೇ ಹೇಳಿದ: "ಮನೆ ಕಾಯಿ" *****

ಇವರೇ ನನ್ನವರು

ಇದು ಬುರ್ಖಾ. ಶತಮಾನಗಳಿಂದ ಹಲವಾರು ನಾನು ಮರುಮಾತಿಲ್ಲದೆ ಮೌನವಾಗಿ ಹೊತ್ತು ಬಂದ ಬುರ್ಖಾ. ಅಂದು ಹಿಂದೂಮ್ಮೆ ಇದರ ಒಳಗೆಯೇ ನಾನು ಸಿಡಿಮಿಡಿಕೊಂಡು ಮೌನವಾಗಿ ಮಿಡಿಕಿದ್ದೆ. ಬಿಕ್ಕಳಿಸಿ ಅತ್ತಿದ್ದೆ. ಬಿಡುಗಡೆಗಾಗಿ ಹಲುಬಿದ್ದ. ಬಾಲ್ಯದ ಆ ನೆನಪು...