Home / ಕವನ / ಕವಿತೆ

ಕವಿತೆ

ಹೋಳಿಗತ್ತು:-ಪಾರೋತಿ ಮಾದೇವ, ಏರಿಸಬದಾಗಿರಲು ಪಾರೋತಿ ಹೇಳ ಚೆಲುವ್ಯಾರ | ಕೇಳುದಕ          ತೀರ ಚೆಲುವಾನ ಕಾಮಣ್ಣ  ೧          ಸಿಟ್ಟಿಗೇಳುತ ಶಿವನು, ಬಿಟ್ಟಾನೊ ಉರಿಗಣ          ಸುಟ್ಟು ಬೂದ್ಯಾದೊ ಕಾಮಣ್ಣ | ರತಿದೇವಿ          ಹೊಟ್ಟಿ ...

೧ ಹನ್ನೆರಡು ವರುಷಗಳು ಮೇಲೇಸೊ ದಿವಸಗಳು ಭೂತಕಾಲದ ಗರ್ಭಗೋರಿಯಲ್ಲಿ; ಉರುಳಿ ಹೋದರು ಕೂಡ ಮರಳಿ ಸುಳಿದಾಡಿಹವು ನೊಂದ ಜೀವಿಯ ಮನದ ರಂಗದಲ್ಲಿ. ೨ ಕವಿ ಶಿಸುವ ಬೆಳೆಸಿರುವ ಮೊಲೆಹಾಲನುಣಿಸಿರುವ ವಿಜಯಪುರವೇ ನಿನ್ನ ಮರೆಯಲಾರೆ; ನೂರಾರು ಮೈಲುಗಳ ಗಡಿಯಾಚ...

ಆಚೆಗಿತ್ತು-ಏನೋ! ಈಚೆಗಿದ್ದೆ,-ನಾನೋಽ! ಇತ್ತು, ಇದ್ದೆ- ಸುತ್ತು ನಿದ್ದೆ : ನಿಸ್ತರಂಗ ಭವವೊ? ಇದೇ ನವೋ ನವವೊ ನೆನೆವಿನಂತೆ ಕಂಪಿಡುತಿದೆ ಭವದ ಹಿಂದೆ ಅನುಭವ ಕೌತುಕಕ್ಕೆ ಕಣ್ಬೆರೆದವೋ ಅನಿಸಿಕೆ ಇದೆ ಲವಲವ. *****...

ಭೂತ ವರ್‍ತಮಾನ ಭವಿಷ್ಯ ಅಂದು ಇಂದು ಮುಂದು ಒಂದೇ ಗರ್‍ಭದಿಂ ಬಂದು ಸ್ಫೋಟಗೊಂಡು ಅಂತರಿಕ್ಷದಲಿ ಬೆರೆತು ಆದವೆ ಬೇರೆ? ಸಹಸ್ರಾರು ತಾರೆಗಳ ಜನನ ಒಂದನು ನಮಗಾಗಿ ಕಳಿಸಿರುವ ಮೂಲ “ಸೂಪರ್ ಪ್ರೋಗ್ರಾಮರ್” ಇತ್ತಿಹನು ಘಟನಾವಳಿ ಪಟ್ಟಿ ಜಗಜ...

ಕಲ್ಪ ಕಲ್ಪಾಂತರದ ಕಲ್ಪನಾ ಸರಸಿಯಲಿ ಸುಂದರ ಸುನೀಲಾಭ್ರ ಶುಭ್ರಮಾರ್ಗದಿ ತೇಲಿ ಎಂದೆಂದಿಗೂ ಚೆಂದ ಬಂಧುರ ಸುಹಾಸದಲಿ ಕಲ್ಪವೃಕ್ಷದ ಚಿಗುರ ಚೆಂಬಣ್ಣದೊಗರಿನಲಿ ನಲಿದು ನರ್ತಿಸಿ ನಕ್ಕು ನವಸುವರ್ಣವ ಹೋಲಿ ನಲುಮೆಯೊಲುಮೆಯ ಜಲದ ಲೀಲಾತರಂಗದಲಿ ಚೆಲುವು ಮಲ...

ತೆಂಗುಗರಿಗಳ ನಡುವೆ ಚಂದ್ರಮನು ನಗುತಿರಲು ಸೊದೆಗದಿರ ಹೀರಿ ಗರಿ ತೂರಾಡುತಿರಲು, ಇಳೆಯ ಪೆರೆಯೊಲು ಚೆನ್ನೆ ಬಳಿಯೊಳೇ ಒರಗಿರಲು, ಪ್ರಶ್ನೆಯಿದ ಕೇಳಿದೆನು ನಗುವುಕ್ಕುತಿರಲು: “ನೋಡಿದೋ ಒಲವರಸಿ! ಗರಿ ಕಿರಣಗಳ ಕಣ್ಣ- ಮುಚ್ಚಾಲೆಯಾಟವಿದು ಸೊಗಸು...

ಬೆಳಕಹೊಳೆಯಲೀಸುತಿದ್ದೆ ತೀರದೂರಪಾರದಲ್ಲಿ ಮೇರೆ ಮೀರಿ ಹರಿವ ಹೊಳೆಯ ನೀರಿನೊಳಗೆ ಧುಮುಕಿಕೊಂಡು ಮುಳುಗಿ ಒಳಗೆ, ಹಾರಿ ಮೇಲೆ ಸಾರಿ ತೆರೆಯನೇರಿ ನಿಂತೆ ಮುಗಿಲಿನಗಲವಾಗಿ ಬೆಳೆದು ಇಳೆಯನೊಮ್ಮೆ ಅಪ್ಪಿಕೊಂಡೆ ಹಾಲನೊರೆಯು ಸುರುಳಿಯಾಗಿ ಬಿಳಿಯ ಆನೆ ಓಳಿಗ...

“ಹೊನಲಿನ ಗೆಲುವಿಲ್ಲಿದಕೆ ಕಮರಿಯ ಹಾರುವ ಸಾಹಸವಿಲ್ಲಿದಕೆ ಕನಿಕರದಿಂದಲಿ ಗಾಳಿ ತಳ್ಳಲು ಚರಿಸುವುದಲೆ ಹೆಳವನ ಹೋಲಿ ಹರಿಯದು ತನ್ನಿಂದಾಚೆ ಇದಕೆದೆಯೊಳು ದಿವಕೆಡೆಗೊಡದಿಹ ಪಾಚೆ ಚೆಲುವಿದರೀ ಸೋಪಾನ ಇದಕಾದೊಡೆ ಚಲಿಸುವ ಹಾಡುವ ಶುಚಿಗೊಳ್ಳುವ ಋತ...

೧ ಒ೦ದ೦ಬೋದು ಕುಂದದ ಪ್ರೇಮವು!- ಎರಡ೦ಬೊದೇನೈ ಸಖ ಹೇಳೋ! ೨ ಎರಡಂಬೋದು ಎರಕದಿಂದೆರೆಯೋದು!- ಮೂರಂಬೊದೇನೈ ಸಖ ಹೇಳೋ! ೩ ಮೂರಂಬೋದು ಪ್ರೇರಣೆಯ ಮಾರ್ಗವು!- ನಾಕಂಬೊದೇನೈ ಸಖ ಹೇಳೋ! ೪ ನಾಕಂಬೋದು ಆಕಳ ಹಾಲ ಕುಡಿಯೋದು!- ಐದಂಬೋದೇನೈ ಸಖ ಹೇಳೋ! ೫ ಐದಂಬ...

ಕುಂಬಳ ಸೊಟ್ಟೀಕೈಯೊಳು ಪಿಡಿದು ನಡುವಿಗೆ ಲಂಗುಟಪಟ್ಟಿಯ ಬಿಗಿದು| ಕುಂಬಳರಾಜನ ಪಟ್ಟಣದೊಳಗೆ ನಡೆದನು ತಾಜೋಗಿ || ೧|| ಉಂಬಳಿ ತನಗೆ ಮೂಜಗವಾಗೆ ತಿಂಬುವ ಅನ್ನದ ಕೊರೆತೆಯನೀಗಿ | ತುಂಬಿದ ಊರೊಳು ಜನಮನ ಪರಿಕಿಸೆ ನಡೆದನು ತಾಜೋಗಿ || ೨|| ಭಿಕ್ಷೆಯ ಬೇ...

1...4041424344...635

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...