ಆಚೆಗಿತ್ತು-ಏನೋ!
ಈಚೆಗಿದ್ದೆ,-ನಾನೋಽ!
ಇತ್ತು, ಇದ್ದೆ-
ಸುತ್ತು ನಿದ್ದೆ :
ನಿಸ್ತರಂಗ ಭವವೊ?
ಇದೇ ನವೋ ನವವೊ
ನೆನೆವಿನಂತೆ ಕಂಪಿಡುತಿದೆ
ಭವದ ಹಿಂದೆ ಅನುಭವ
ಕೌತುಕಕ್ಕೆ ಕಣ್ಬೆರೆದವೋ
ಅನಿಸಿಕೆ ಇದೆ ಲವಲವ.
*****
ಕನ್ನಡ ನಲ್ಬರಹ ತಾಣ
ಆಚೆಗಿತ್ತು-ಏನೋ!
ಈಚೆಗಿದ್ದೆ,-ನಾನೋಽ!
ಇತ್ತು, ಇದ್ದೆ-
ಸುತ್ತು ನಿದ್ದೆ :
ನಿಸ್ತರಂಗ ಭವವೊ?
ಇದೇ ನವೋ ನವವೊ
ನೆನೆವಿನಂತೆ ಕಂಪಿಡುತಿದೆ
ಭವದ ಹಿಂದೆ ಅನುಭವ
ಕೌತುಕಕ್ಕೆ ಕಣ್ಬೆರೆದವೋ
ಅನಿಸಿಕೆ ಇದೆ ಲವಲವ.
*****