Home / ಕವನ / ಕವಿತೆ

ಕವಿತೆ

     ೧ ಭವದ ಮೇಲಿಂದೆದ್ದು ಭಾವದೊಳು ಸಂಚರಿಸಿ ನುಡಿನುಡಿಯ ಕೇಂದ್ರದೊಳು ರೂಪುಗೂಡಿ ಅಕ್ಷಾಕ್ಷದಸ್ಪಷ್ಟಸೃಷ್ಟಿ ವಿಸ್ಫುಟವಾಗಿ ಪ್ರತ್ಯಕ್ಷವಾಯಿತೆನೆ ಮಾಯೆ ಹೂಡಿ ಈ ಲೋಕದಾಲೋಕ ಬೇರೆ ಲೋಕದದೆನ್ನೆ ಸಕಲ ಸದ್ಯೋಜಾತವಾದುದೆನ್ನೆ ಕಾಲದುಪಹತಿಶಮಿಸಿ ನವ್ಯ...

೧ ಬಂದನು ಅಗೊ ಹೃನ್- ಮಂದಿರದಲಿ ಇಗೊ ನಿಂದನು ನನ್ನಯ ರಾಮಾ ಇನ್ನು ಎಂದಿಗೂ ಜನುಮಕೆ ಕ್ಷೇಮಾ! ೨ ಮನವೇ ಗರ್ಜಿಸು ತನುವೇ ಗರ್ಜಿಸು ಸ್ನೇಹಸಿಂಧುವಿನ ನಾಮಾ! ನನ್ನಾ ಧರ್ಮಬಂಧುವಿನ ನಾಮಾ! ೩ ಎನಿತು ಮಧುರವೋ ಇನಿಯನ ನಾಮಾ| ರಾಮಚಂದಿರನ ನಾಮಾ ಘನ್ನಾ ಪ್...

ಪುಗ್ಗೆ ವಿಮಾನವ ಏರುವೆನು ಅವ್ವಾ ಬಾನಿಗೆ ಹಾರುವೆನು ಗಾಳಿಯ ಹಿಂಡನು ಓಡಿಸುವೆ ಸೂರ್‍ಯಗೆ ಚಂದ್ರನ ಜೋಡಿಸುವೆ ಅವರ ಮದುವೆಯನು ಮಾಡಿಸುವೆ ಚುಕ್ಕೆಯ ಮಕ್ಕಳೆ ಆಡಿಸುವೆ ಮಿಂಚಿನ ಕೋರೆಯ ದಾದೆಯ ಕಿತ್ತು ಕರಿಮೋಡಗಳನು ಕಾರಿಸುವೆ ನೋಡುತ ನಿಂದಿರು ಭೂಮಿಯ...

ತಿಳಿಗೊಳದ ತೀರದಿಹ ತನಿಗಲ್ಲ ಗದ್ದುಗೆ- ಯನೇರಿ ಸರದ ಸುಯ್ಯನೆ ಶೃತಿಯಲ್ಲಿ ಕೋಕಿಲ, ಶುಕ, ರವಂಗಳ ಹಿಮ್ಮೇಳದಲಿ ನವಿಲು ನೃತ್ಯಕೆ ತಾಳ ಮೇಳೈಸಿ ವೀಣಾತರಂಗ ತನ್ಮಯಳೆ ತಾಯೆ ತರವೇನೆ ನಿನಗೀಪರಿಯು? ಕನ್ನಡ ತಾಯ ತಾಪತ್ರಯಂಗಳಂ ಎವೆಯಿಕ್ಕದನುದಿನ ನೋಡಿ ನೋ...

೧ ಒಂದು ಕಡೆ ಸಂತೋಷ-ಸುಖದ ಸಾಮ್ರಾಜ್ಯಮಯ ನಂದನ ಸರ್ಗದ ಸಮಾವೇಶವಿಹುದು ಬೇರೂಂದು ಕಡೆ ಬೇನೆ ಬೇಸರಿಕೆ- ಬಿಸುಸುಯ್ಗ- ಳೇರಿರುವ ನಲವಿರದ ನರಕವಿಹುದು ೨ ಒಂದು ಕಡೆ ಮದುವೆ-ಮಾಸಿರಿ ಬೆಡಗು-ಬಿನ್ನಣಗ- ಳೊ೦ದಿರುವ ಶೃಂಗಾರ ಸೌರಭ್ಯವಿಹುದು ಬೇರೊಂದು ಕಡೆ ...

ಇರುಳಿನಲಿ ದೀವಿಗೆ- ಸಿರಿನಾಡತೇರಿಗೆ ಮುದುಭಾವ ಹಿರಿಮೆಯನು ನಿಧಿಯಾಗಿ ಬೆಸೆಸಿತು. ಪ್ರಬುದ್ಧ ಮಾರ್ಗದಲಿ- ನಿಬ್ಬಣದ ಜತೆಯಾಗಿ ಉಜ್ವಲದ ಕಾಂತಿಯನು ಕೆಚ್ಚಿನಲಿ ತಂದಿತು. ದೀವಿಗೆಯ ಮೆರಗು- ಜೀವನದ ಅರಗು ಸುತ್ತುತಲಿ ಬಳಿಸುತಲಿ ಬಿತ್ತರದಿ ಮುಟ್ಟಿತು....

(Forget-me-not) ನೆನಹು-ಹೂಗಳ ನೋಡಿ ತಣಿಯದವರಾರು? ಅವುಗಳಾ ಚೆಲುವಿಕೆಗೆ ಮಣಿಯದವರಾರು? ಇಂದ್ರನೀಲಗಳಂತೆ ಕಳೆವೆತ್ತು, ನಿಂತು- ನೋಡ ಬಾ! ಹೂಗಳಿವು ನಗುತಲಿಹವೆಂತು! ತಾಯಿ! ಪ್ರಕೃತಿಯೆ! ನಿನ್ನ ಬೆಂಡೋಲೆಯೇನು? ತಿಳಿಯದಚ್ಚರಿಗೊಳುತ ನೆನೆಯುತಿಹೆ ...

ಸುಡಲಿ ಹೆಣ್ಣಿನ ಜಲುಮ | ಹೆರವರ ಕೈಯಲಿ ಸಣ್ಣ ||ಪ|| ಹಡದವ್ವ ಹಡದಪ್ಪ, ಹಡದೇನು ಸುಡಬೇಕ ಹಡೆದು ಹೆರವರಿಗೆ ಕೊಡಬೇಕ | ಸು | ಕಣ್ಣೀರು ತಡೆದ ಮಳೆಯಾಗಿ ಸುರಿದಾವ || ೧ ಬೀಸಿ ಹಾಡುನ ಬಾರ, ಕಾಸು ಜಿಪುಣನ ಹಾಡ- ಗಾಸ್ಯಾಕ ಬಾಳು ಜನುಮಕ | ಜಗದಾಗ ಸೋಸಿ...

ಹುಟ್ಟಿದಾಗಳೇ ವೀಳ್ಯವೆತ್ತಿದನು ಮುಕ್ತಿಗಾಗಿ ಭರತ ತಿಂದ ತಂಬುಲದ ಹಾಗೆ ಉಗುಳಿದನು ತನುವ ರಸಿಕ ವಿರತ. ಎಂದು ಹೋದನೋ ಎಂದು ಇದ್ದನೋ ಲೇಖ ಅಡಗಿ ಇಹುದು ನೆಲದ ನರುಗಂಪಿನಂತೆ ನೆಲೆಸಿದಾ ಕೀರ್ತಿ ಇಡಿಗಿ ಇಹುದು. ಭರತ ಖಂಡವಿದು, ಭಾರತೀಯ ಸಂ- -ತತಿಯು ಅ...

ಕಲ್ಪನೆಯರಂಕೆಗಳ ಭಾರವನು ಬಲ್ಲೆಯೋ? ತೂಗಿ ತಾಗದ ಗಾಳಿ ಗೋಪುರದ ತುದಿಗೇರಿ ಬಾಗಿ ಬಾಗದ ಭವ್ಯ ಮೂರುತಿಯ ಮನಸೇರಿ ಕಲ್ಪ ಕಲ್ಪಾಂತರದ ಕತೆ ಹೇಳ ಬಲ್ಲೆಯೋ? ಪುಣ್ಯ ಪಾಪವ ತಿಕ್ಕಿ ಹೊಸೆದು ಬತ್ತಿಯ ಮಾಡಿ ಪೂರ್ಣ ಪಾವನ ಸ್ವರ್ಣ ರೇಣುವಿನ ತೈಲದಲಿ ಪ್ರಾಣವನ...

1...1617181920...626

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...