ನೂರೇನ್‌ಳ ಅಂತರಂಗ

ಕಣ್ಣು ಮುಚ್ಚಿ ದೀರ್ಘ ಪ್ರಾರ್ಥನೆ ಸಲ್ಲಿಸಿ, ತಲೆ ತುಂಬ ಎಳೆದ ಮುಸುಕಿನಡಿಯಲ್ಲಿ ಕಣ್ಣ ಮುತ್ತುಗಳ ಬಳಬಳನೆ ಉದುರಿಸಿ, ಕರುಳಿಗೆ ಹೊತ್ತಿಕೊಂಡ ಬೆಂಕಿಯ ಜ್ವಾಲೆ- ಹೊರ ಚಾಚದಂತೆ ನಂದಿಸಿ ಮೇಲೇಳುವ ಹೊಗೆಯ ನೋಡುತ್ತ ನಿಟ್ಟುಸಿರು ಬಿಡುತ್ತ...

ಸೂರ್ಯಕಾಂತೆಯರು

ಕೆಂಡ ಕಾರುತ ಸೂರ್ಯ ಹುಟ್ಟಿ ಬರುವುದನ್ನೆ ತವಕದಿಂದ ನೋಡುತ್ತಿದ್ದೆ. ಸೂರ್ಯಕಾಂತೆಯರ ದಂಡು ನಿಗಿನಿಗಿ ಕೆಂಡ ಸೂರ್ಯನ ಬಿಗಿದಪ್ಪಲು ಕಾದಿರುವ, ತಪ್ತ ಕಾಂತೆಯರು- ಆಕಾಶ ನೋಡುತ್ತಿರಲು ಭೂಮಂಡಲಕೆ ಹನಿಹನಿಯಾಗಿ ತೊಟ್ಟಿಕ್ಕುವ ಕೆಂಡದ ಮಳೆ ರಕ್ತದ ಹೊಳೆಯಲಿ-...

ಗರತಿ ಪಟ್ಟ

ಹೇಳಿರೇ ಕೆಳದಿಯರೇ ಕನಸ ಕಂಡಿರೇನೆ ರಾಮನ ಇಲ್ಲ ರಾಜಕುಮಾರನ ಎದೆಯಲ್ಲಿ ಕನಸಿನ ಬೀಜಗಳ ಒತ್ತಾಗಿ ಬಿತ್ತಿ ಒಡೆತನವ ಸಾಧಿಸಿದಿರೇನೆ? ಎಚ್ಚರಿಕೆಯಿಂದ ದಾರಿಯಲಿ ಪರೀಕ್ಷಿಸಿ ಹೆಜ್ಜೆ ಇಟ್ಟರೂ ಚುಚ್ಚುವ ಸಾವಿರಾರು ಮುಳ್ಳುಗಳು ನೋವು ಯಾತನೆಗಳಿಗೆ ಸ್ತ್ರೀ...

ಉದಾರೀಕರಣ

ವಿದೇಶಿ ಬಂಡವಾಳಿಗರ ಸೆಳೆಯಲು ಹೆಣೋರ್ವಳ ಹೂನಗೆ ಹೊತ್ತ ಸಂಸ್ಕೃತಿಯ ಮುಸುಕಿನಲಿ ಮುಗುಳ್ನಗೆಯ ಸ್ವಾಗತ, ವಿದೇಶಿ ಬಂಡವಾಳಕ್ಕೆ ಇದೇ ಸುವರ್ಣಾವಕಾಶ. ಬನ್ನಿ ಏಡ್ಸ್‌ನ ಭಯವಿಲ್ಲ ಬಹಳ ಉದಾರಿಗಳು ನಾವು ಮುಕ್ತ ಮಾರುಕಟ್ಟೆಯಲ್ಲಿ ಪರಕೀಯರಿಗೆ ಮಾರಿಕೊಂಡ ಕೇವಲ...

ಮಹಿಳಾ ದಿನ

ಇಂದು ಮಹಿಳಾ ದಿನ ವರ್ಷಕ್ಕೊಂದು ಬಾರಿ. ಹಾಗೆ ಬಂದು ಹೀಗೆ ಹೋಗುವ ಈ ದಿನ ಇಂದೆಯೂ ಬಂದಿದೆ ಪ್ರತಿ ವರ್ಷದಂತೆ. ಅಂದು ಮಹಿಳೆಯರಿಗೆಲ್ಲ ಎಲ್ಲಿಲ್ಲದ ಸಂಭ್ರಮ, ಎಲ್ಲೆಡೆಗೂ ಭಾಷಣ, ವೇದಿಕೆ, ಆಟ, ಕೂಟ, ಸ್ಪರ್ಧೆಗಳು...

ಚ೦ದ್ರ ಗಲಿಬಿಲಿಗೊಂಡಾಗ

ಮುಸ್ಸ೦ಜೆಯ ಹೊತ್ತಿನಲಿ ಗೂಡು ಸೇರುವ ತವಕದಲಿ ಗುಂಪಾಗಿ ಹಾರುವ ಹಕ್ಕಿಗಳು, ಮಧ್ಯಾಹ್ನ ನೆರಳಾಗಿದ್ದ ಮರಗಳ ಬರಬರುತ್ತ ಕಡುಕಪ್ಪು ನೆರಳು ಗಡುಸಾಗಿ ನಿಶ್ಚಲವಾಗಿ ನೆಲ ಮುಗಿಲು ಒಂದಾಗಿ ಕ್ಷಿತಿಜದಲಿ ಸಂಧಿಸುವ ರೇಖೆಯಲಿ ಒಂದಾದ ಆಕಾಶ ಭೂಮಿಗಳ...

ನಾಳೆಗಾಗಿ

ನನ್ನ ನಗುವಿನ ಹಿಂದೆ ಅಡಗಿದ ಸಾವಿರ ಸತ್ಯಗಳಿವೆ. ಹರಿದ ಬಟ್ಟೆಗೆ ಹಚ್ಚಿದ ಹಲವಾರು ತೇಪೆಗಳಿವೆ. ಒತ್ತಾಯದ ನಗೆಯನ್ನು ಮತ್ತೇ ಮತ್ತೇ ಬರಿಸಬೇಕಿದೆ ಮುಖದಲಿ ನೋವನ್ನು ಹಲ್ಲು ಕಚ್ಚಿ ಕಣ್ಣು ಮುಚ್ಚಿ ಸಹಿಸಬೇಕಿದೆ. ಮನದ ಆಳದ...

ಕೊನೆಯ ವಿದಾಯ

ತುಸುತುಸುವೇ ಹತ್ತಿರವಾಗುವ ಕ್ರೂರ ಸಾವಿನ ಸಂಬಂಧ ಪಾಶವೀ ಆಕ್ರಮಣ, ವಿರಹದ ಬಿಸಿ ಮೀರಿ ಹೊರ ಬರುವ ಕರುಳ ಸಂಬಂಧ, ಬದುಕು ಮುದುಡುವಂತೆ ಬೀರುವ ಸುಡು ನೋಟ, ಬದುಕಿನ ಆಳ - ಅಗಲ ಏರುಪೇರಿನಲಿ ಏಕುತ್ತ...

ಸತ್ಯದ ಸಮೀಪ ಬಾ

ಗವ್ವೆನುವ ಗೂಢದಲಿ ಕತ್ತಲೆಯ ಮುಸುಕಿನಲಿ ಭಾರವಾದ ಎಣ್ಣೆಗಟ್ಟಿದ ಮಸುಕಾದ ಮೂಗುತಿ ತಲೆ ತು೦ಬ ಮುಸುಕು ಹೊದ್ದು ಮೊಳಕಾಲುಗಳ ಮಧ್ಯೆ ತಲೆ ತೂರಿಸಿ- ಮುಳುಮುಳು ಅತ್ತು ತಲೆ ತಗ್ಗಿಸಿ ಕೂಡದೇ, ವಿಷ ಜಂತುಗಳ ಎದೆಗೆ ಒದ್ದು...

ನೇಣುಹಾಕಿದ ಮಾತು

ಶತಮಾನಗಳ ಹಿಂದೆ ಲಜ್ಜೆಯ ಮುದ್ದೆಯಾಗಿ ಸಹನೆಗೆ ಸಾಗರವಾಗಿ, ಕ್ಷಮೆಗೆ ಭೂಮಿಯಾಗಿ, ತಾಳ್ಮೆಯ ಕೊಳ ತೊಟ್ಟು ದೇವಿಯ ಪಟ್ಟ ಪಡೆದು, ದಿನದಿನವೂ ಕತ್ತಲೆಯಲಿ ಅಸ್ತಿತ್ವ ಅಳಿಸಿಕೊಂಡು ಕನಸುಗಳ ಶೂಲಕ್ಕೇರಿಸಿ ಹೊಟ್ಟೆಯಲ್ಲಿ ಕೆಂಡದುಂಡೆಗಳ ಗಟ್ಟಿಯಾಗಿ ಕಟ್ಟಿಕೊಂಡಿದ್ದೆ. ನಿಶ್ಯಬ್ದ...