ಬಸವನೆಂದರೆ ಒಂದು ವ್ಯಕ್ತಿಯಲ್ಲ

ಬಸವನೆಂದರೆ ಒಂದು ವ್ಯಕ್ತಿಯಲ್ಲ ಯಾವುದಕು ಹೋಲಿಸಲು ಸಾಟಿಯಲ್ಲ || ಪ || ಯುಗಯುಗದ ತಪವೆಲ್ಲ ಸಿದ್ದಿಯಾಕೃತಿಯಾಗಿ ಬಸವಣ್ಣನೆಂಬ ರೂಪವ ತಳೆಯಿತು ಯುಗಯುಗಗಳನು ಮೀರಿ ನಿಂತಿರುವ ದರ್ಶನಕೆ ಬಸವ ನಿನ್ನಯ ದ್ವನಿಯು ತಾ ಮೊಳಗಿತು ||ಅ.ಪ.||...

ನುತಿಸುವೆನು ಬಸವ

ಬಸವಣ್ಣ ಬಸವಯ್ಯ ಬಸವೇಶ ಶರಣು ನಿನ್ನ ನುತಿಸುವ ಭಾಗ್ಯ ಸವಿಹಾಲು ಜೇನು || ಪ || ಶರಣರು ಕವಿಗಳು ಹೊಗಳಿದರು ನಿನ್ನ ಅವರ ಜಾಡನೆ ಹಿಡಿದು ಹಾಡುವೆನು ಚೆನ್ನ || ಅ.ಪ. || ಕಲ್ಯಾಣ...

ತೊಳೆಯು ಬಾ ಬಸವ

ಎಷ್ಟು ತಿಕ್ಕಿದರೂ ಸ್ವಚ್ಛವಾಗದಿದೆ ಜನರ ಬುದ್ಧಿ ಭಾವ ಅಂದು ತಿಕ್ಕಿದೆಯೊ ಇಂದು ತೊಳೆಯು ಬಾ ಶುದ್ಧ ಬುದ್ಧ ಬಸವ || ಪ || ಯಜ್ಞಯಾಗಗಳ ಪೂಜೆ ನೇಮಗಳ ನೆಪದಲಿ ಜನರನು ಸುಲಿವ ಪುರಾಣ ಶಾಸ್ತ್ರವ...

ಜಗಜ್ಯೋತಿ

ಜಗಜ್ಯೋತಿಯೇ ಯುಗ ಜ್ಯೋತಿಯೇ ಮಹಾಂತ ಮಹಿಮನೆ ಬಸವಣ್ಣ || ಪ || ಏಕ ದೇವನನು ನಂಬಿದೆ ತೋರಿದೆ ನೀನೇ ಇಂದಿಗು ಗತಿಯಣ್ಣ || ಅ.ಪ.|| ಒಂದೊಂದು ಜಾತಿಗೊಂದೊಂದು ದೈವ ದೇವರು ಜಾತಿಗಳಗಣಿತವು ಜಾತಿಯೊಂದೆ ಮನುಕುಲವು...

ಬಸವ ಶರಣವರೇಣ್ಯ

ಬಸವ ನಾಮ ಸ್ಮರಣೆಯೆ ಪುಣ್ಯ ಬಸವನ ನೆನೆಯುವ ಜನುಮವೆ ಧನ್ಯ || ಪ || ಬಸವೇಶ್ಚರ ಬಸವಣ್ಣನೆ ಮಾನ್ಯ ಗುರುಬಸವೇಶನೆ ಶರಣವರೇಣ್ಯ || ಅ.ಪ.|| ಎಲ್ಲ ಧರ್ಮಗಳ ಸಾರವ ಹೀರುತ ವೀರಶೈವವನು ರೂಪಿಸಿದೆ ಜ್ಞಾನ...