Home / Deshpande MG

Browsing Tag: Deshpande MG

ಕೇಶವ ಕೇಶವ ಮಾಧವಾ ನೀನು ನನ್ನ ಮೊರೆಯ ನೀ ಕೇಳಲಾರೆಯಾ ಏಳುತ್ತ ಬೀಳುತ್ತ ಸಾಗಿರವನನಗೆ ಬಂದರೆಡು ಮಾತು ಹೇಳಲಾರೆಯಾ ಭವಸಾಗರದಲಿ ನಿನ್ನ ನನ್ನ ಬೀಳಿಸಿದೆ ನನಗೊಂದು ನೀಡಿ ರಂಧ್ರದ ದೋಣಿ ತೇಲುತ್ತಿದೆ ಮುಳುಗತ್ತಿದೆ ನಿತ್ಯ ನೋಡು ಕಾಪಾಡದೆ ನೀನಿದ್ದರೆ...

ಕೇಳಲಾರೆಯೂ ಹರಿ ನನ್ನ ಆಲಾಪ ನಿನಗಾಗಿ ನಾನು ಪರಿತಪಿಸಿರುವೆ ನನ್ನ ಬಾಳಿನಾಂಗಳದಲಿ ನಿನ್ನ ರೂಪ ಕಂಡು ನಾನು ಮೋಹಿಸಬೇಕೆಂದಿರುವೆ ಕೊಳಲಿನ ಧನಿ ಹರಿಯಲಿ ಎಲ್ಲೆಲ್ಲೂ ತುಂಬಲಿ ಎನ್ನ ಎದೆಯ ಬಾನಲಿ ಮನದ ಮೂಲೆಯಲ್ಲೂ ನಿನ್ನ ಪ್ರೀತಿ ಚೆಲ್ಲು ನಾಶಗೊಳ್ಳಲಿ...

ಗೋಪಾಲ ಗೋವಿಂದ ಯಶೋದೆ ಕಂದ ತೋರೋ ನಿನ್ನಯ ವದನಾರವಿಂದ ಕಾತರಿಸುತಿಹೆ ನಾನು ನಿನ್ನೆಯ ಕಾಣಲು ದರುಶನವ ನೀಡೋ ರಾಧೇ ಗೋವಿಂದ ಮಾಯಾ ಪ್ರಪಂಚ ಮರೆಸುತ್ತಿದೆ ನಿನ್ನ ಆಸೆ ತೋರಿದ ಕಾಮ ಕಾಂಚನದಿಂದ ನನ್ನ ರೂಪವೇ ನಾ ಮರೆತಿಹೆ ಕೇಶವ ಸತಿ ಸುತರೆಂಬ ನಿತ್ಯ ಲ...

ಯಶೋಧೆ ಕಂದ ರಾಧೆ ಗೋವಿಂದ ತೋರು ನಿನ್ನ ದಿವ್ಯರೂಪ ನನ್ನ ಬಾಳಿನಲಿ ನೀನೊಮ್ಮೆ ಬಂದು ಕಳೆಯೋ ಎನ್ನ ಕರ್‍ಮಗಳ ಪಾಪ ನಲುಗಿರುವೆ ನಾ ನಿನ್ನ ಸುಂದರ ಮಾಯೆಗೆ ನನ್ನ ನಿಜ ಸ್ವರೂಪ ಕಳೆದಿರುವೆ ಇಂದಿನ ಬಾಳು ವಿಶ್ವಾಸ ವಿಲ್ಲದಿದ್ದರೂ ನಾಳಿನ ಕನಸುಗಳ ಅಳೆದಿ...

ಲಕ್ಷ ಲಕ್ಷ ಯೋನಿಗಳಲ್ಲಿ ತೇಲಿ ಬಂದೆಯಾ ಭುವಿಗೆ ಮಾನವಾ ಅತ್ಯಮುಲ್ಯದ ಈ ದೇಹವ ಪಡೆದು ಆಗ ಬೇಡ ನೀನೆಂದು ದಾನವಾ ಬರುವಾಗ ಬಂದೆ ದೇಹದೊಂದಿಗೆ ಹೋಗುವಾಗ ಶರೀರವು ಬಾರದು ಹೊನ್ನು ಸಂಪತ್ತು ಸಂಚಯಿಸಿದ್ದು ನಿನ್ನ ಸಾವಿಗೆ ಅದು ಅಡ್ಡಬಾರದು ಬಂಧು ಬಾಂಧವರ...

‘ಶ್ರಾವಣ’ ತಿಂಗಳು ಬಂತೆಂದರೆ ಎಲ್ಲೆಲ್ಲೂ ಸಂತಸ ಪುಟಿದೇಳುತ್ತದೆ. ವರ್ಷ ಋತುವಿನ ಮಡಿಲಲ್ಲಿದ್ದ ಶ್ರಾವಣ ಮಾಸ ಮಳೆಯ ನೆನಪಾಗಿಸುತ್ತದೆ. ಹಚ್ಚು ಹಸಿರಾದ ಗಿಡ-ಮರಗಳು, ಬಾವಿ, ಕೆರೆ, ನದಿಗಳು ನೀರಿನಿಂದ ತುಂಬಿಕೊಂಡು ಸಂಭ್ರಮದಿಂದ ಉಸಿ...

ಬದುಕು ಎಲ್ಲರದು ಬೆಳಕಾಗಲಿ ಅವರ ಅಂತಃಕರಣ ಶುದ್ಧವಾಗಲಿ ಹೃದಯ ಮಲೀನತೆ ಹೋಮ ಗೈಯಲಿ ಸದಾ ನಾಲಿಗೆ ಮೇಲೆ ರಾಮ ನಾಮವಿರಲಿ ಕ್ಷಣದ ಬಾಳಿದು ನಶ್ವರ ಜೀವನ ಈ ಜೀವನವೊಂದೇ ಸುವರ್‍ಣಾವಕಾಶ ನರ ಜನುಮದಲಿ ನಾಮ ಸಂಕೀರ್‍ತನ ಗೈಯಲಿ ಈ ಬಾಳಿನಲ್ಲೆ ಪಡೆಯಲಿ ಮುಕ್...

ಕ್ಷಣ ಕ್ಷಣ ನಿನ್ನ ಬಾಳಿನಿಂದ ಉರುಳದಿರಲಿ ಕ್ಷಣ ಕಳೆದ ಹಾಗೆ ಸಾವಿನತ್ತ ಧಾವಿಸುವೆ ಮತ್ತೆ ಮತ್ತೆ ಮರೆತು ದೇವರಿಗೆ ಜೀವನವೇ ಸುಂದರವೆಂದು ಭಾವಿಸುವೆ ಆನಂದಕ್ಕಾಗಿ ಆನಂದವನ್ನು ಮರೆತಿರುವೆ ಹಗಲಿರುಳು ಚಂಚಲ ನಾಗಿರುವೆ ಅತೃಪ್ತಿ ಅಟ್ಟಹಾಸಗಳಲಿ ಮೆರೆದ...

ದೇವಾ ನಿನಗೆ ನಿಚ್ಚ ಮೊರೆ ಇಡುವೆ ಎನಗೆ ಸ್ವಚ್ಛ ಮನವ ನೀಡು ನೀನು ನಿನ್ನ ಕೃಪೆ ಸಾಗರ ಬತ್ತಿ ಹೋದರೆ ಈ ನನ್ನ ಜನುಮ ಸಾರ್‍ಥಕವೇನು! ಮಾಯೆ ಇದು ಭೀಕರ ಕರಾಳ ಇದರ ಬಾಹುನಲ್ಲಿ ನಲಗುತ್ತಿರುವೆ ನಾ ನೀನು ನನ್ನ ಮಾಯಾ ಸೆರೆ ಬಿಡಿಸದೆ ಶಾಂತಿ ಎಲ್ಲಿಯದು ಹ...

ಮುಗ್ಧ ಮಾನವನು ಭಕ್ತಿ ಗೈಯುವಾಗ ಮಾರಣ ಹೋಮ ಮಾಡುವುದು ಶೋಭೆಯೆ! ಇಂಚು ಇಂಚು ಭಾವಗಳಿಂದ ಜೀವಿಸುವಾಗ ನೀವುರುದಿರ ಚಲ್ಲಾಟವಾಡುವುದು ಯೋಗ್ಯಯೆ!! ಬಹಿರಂಗದಲಿ ಮನಸು ಬತ್ತಲೆ ಗೊಳಿಸಿ ಕುಣಿಯುವ ನೀವು ಬಾಳು ಮೋಜೆಂದಿರಾ! ದುರಾಶೆ, ದುಸ್ಸಹಾಸಗಳಲಿ ಮರೆಯ...

1...678910...23

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...