ಶಿವ ಬೆಳಕು

ಮೂಡಣ ನಾಡಿನಿಂದ ತೂರಿತು ಬೆಳಕು ಎತ್ತೆತ್ತ ಹರಿಯಿತು ಹೊಳೆಯೊಯ್ತು ಬೆಳಕು ಕತ್ತಲೆಯ ಓಡಿಸಿ ಬೆಳಗಿತ್ತು ಬೆಳಕು ಹೃದಯ ತುಂಬೆಲ್ಲ ಹರಿಸಿತ್ತು ಬೆಳಕು ಬಡವನ ಹೃದಯದಲಿ ಸಿರಿಯಾಯ್ತು ಬೆಳಕು ಮುಳ್ಳುಕಂಟೆ ಗಿಡಕ್ಕೆ ಹೂವಾಯ್ತು ಬೆಳಕು ಬರಡು...

ನಿನ್ನ ಲೀಲೆ

ಶ್ಯಾಮ ಬಂದಿಹೆ ನಾನಿಂದು ನಿನ್ನ ಸಾನಿಧ್ಯ ಅಡಿದಾವರೆಯಲಿ ಭಾವಗಳಲಿ ನಾ ತೇಲಿ ಹೋಗಿರುವೆ ಆದರೆ ನಿಂದಿರುವೆ ಬರೀಗೈಯಲಿ ಹೂವಿನ ಪದರು ಪದರುಗಳಲ್ಲೂ ನಿನ್ನ ಮಾಯೆಯ ಮೃದು ಮಂಜಿನ ಮುತ್ತು ಮತ್ತುಗಳಲ್ಲೂ ನಿನ್ನ ರೂಪವಾಗಿದೆ ಜಾದು...

ಒಡನಾಮ

ಬೆಳಕಿನಾಚೆಗೂ ಬೆಳಕು ಕೋಟಿ ಸೂರ್‍ಯ ನನ್ನ ನಡೆಸುವವನು ನೀನು ತಾರೆ ದಟ್ಟದರಿದ್ರನು ನಾನು ಭಾವದಿಂದ ನಿತ್ಯ ನಿರ್‍ಮಿಕಲ್ಪನು ನಿ ಮೇರು ಸೂರ್‍ಯ ಕೋಟಿ ಕೋಟಿ ಬ್ರಹ್ಮಾಂಡ ಯಜಮಾನ ಆದರೂ ಕೇಳಬಲೆ ನನ್ನ ಕ್ಷೀಣ ದನಿ...

ಆತ್ಮ ವಿಶ್ವಾಸ

ಬಂದಿದೆ ನಾ ನೀಗ ಪಾರ್‍ಥ ಸಾರಥಿ ಎನ್ನಲಿ ತುಂಬಿದೆ ದೋಷರಾಶಿ ಕ್ಷಣ ಕ್ಷಣ ಎನ್ನನ್ನು ಪರಕಿಸದಿರು ಉರುಳುವೆ ಪಾತಾಳಕ್ಕೆ ನಾನಾಗಿ ಘಾಸಿ ಪ್ರಪಂಚದ ಈ ಬೆಂಗಾಡಿನಲಿ ಚೊಕ್ಕ ಚಿನ್ನವಾಗಿ ಬದುಕುಲುಂಟೆ ಅಂಗದ ಇಂಚಿ ಇಂಚಿನಲಿ...

ವಿರಾಗ

ಕೇಶವ ಕೇಶವ ಮಾಧವಾ ನೀನು ನನ್ನ ಮೊರೆಯ ನೀ ಕೇಳಲಾರೆಯಾ ಏಳುತ್ತ ಬೀಳುತ್ತ ಸಾಗಿರವನನಗೆ ಬಂದರೆಡು ಮಾತು ಹೇಳಲಾರೆಯಾ ಭವಸಾಗರದಲಿ ನಿನ್ನ ನನ್ನ ಬೀಳಿಸಿದೆ ನನಗೊಂದು ನೀಡಿ ರಂಧ್ರದ ದೋಣಿ ತೇಲುತ್ತಿದೆ ಮುಳುಗತ್ತಿದೆ ನಿತ್ಯ...

ಕೃಪಾ ಸಾಗರ

ಕೇಳಲಾರೆಯೂ ಹರಿ ನನ್ನ ಆಲಾಪ ನಿನಗಾಗಿ ನಾನು ಪರಿತಪಿಸಿರುವೆ ನನ್ನ ಬಾಳಿನಾಂಗಳದಲಿ ನಿನ್ನ ರೂಪ ಕಂಡು ನಾನು ಮೋಹಿಸಬೇಕೆಂದಿರುವೆ ಕೊಳಲಿನ ಧನಿ ಹರಿಯಲಿ ಎಲ್ಲೆಲ್ಲೂ ತುಂಬಲಿ ಎನ್ನ ಎದೆಯ ಬಾನಲಿ ಮನದ ಮೂಲೆಯಲ್ಲೂ ನಿನ್ನ...

ಮೋಹಾನಂದ

ಗೋಪಾಲ ಗೋವಿಂದ ಯಶೋದೆ ಕಂದ ತೋರೋ ನಿನ್ನಯ ವದನಾರವಿಂದ ಕಾತರಿಸುತಿಹೆ ನಾನು ನಿನ್ನೆಯ ಕಾಣಲು ದರುಶನವ ನೀಡೋ ರಾಧೇ ಗೋವಿಂದ ಮಾಯಾ ಪ್ರಪಂಚ ಮರೆಸುತ್ತಿದೆ ನಿನ್ನ ಆಸೆ ತೋರಿದ ಕಾಮ ಕಾಂಚನದಿಂದ ನನ್ನ ರೂಪವೇ...

ರಾಧೆ ಗೋವಿಂದ

ಯಶೋಧೆ ಕಂದ ರಾಧೆ ಗೋವಿಂದ ತೋರು ನಿನ್ನ ದಿವ್ಯರೂಪ ನನ್ನ ಬಾಳಿನಲಿ ನೀನೊಮ್ಮೆ ಬಂದು ಕಳೆಯೋ ಎನ್ನ ಕರ್‍ಮಗಳ ಪಾಪ ನಲುಗಿರುವೆ ನಾ ನಿನ್ನ ಸುಂದರ ಮಾಯೆಗೆ ನನ್ನ ನಿಜ ಸ್ವರೂಪ ಕಳೆದಿರುವೆ ಇಂದಿನ...

ಬುತ್ತಿಗಂಟು

ಲಕ್ಷ ಲಕ್ಷ ಯೋನಿಗಳಲ್ಲಿ ತೇಲಿ ಬಂದೆಯಾ ಭುವಿಗೆ ಮಾನವಾ ಅತ್ಯಮುಲ್ಯದ ಈ ದೇಹವ ಪಡೆದು ಆಗ ಬೇಡ ನೀನೆಂದು ದಾನವಾ ಬರುವಾಗ ಬಂದೆ ದೇಹದೊಂದಿಗೆ ಹೋಗುವಾಗ ಶರೀರವು ಬಾರದು ಹೊನ್ನು ಸಂಪತ್ತು ಸಂಚಯಿಸಿದ್ದು ನಿನ್ನ...
ಶ್ರಾವಣ

ಶ್ರಾವಣ

'ಶ್ರಾವಣ' ತಿಂಗಳು ಬಂತೆಂದರೆ ಎಲ್ಲೆಲ್ಲೂ ಸಂತಸ ಪುಟಿದೇಳುತ್ತದೆ. ವರ್ಷ ಋತುವಿನ ಮಡಿಲಲ್ಲಿದ್ದ ಶ್ರಾವಣ ಮಾಸ ಮಳೆಯ ನೆನಪಾಗಿಸುತ್ತದೆ. ಹಚ್ಚು ಹಸಿರಾದ ಗಿಡ-ಮರಗಳು, ಬಾವಿ, ಕೆರೆ, ನದಿಗಳು ನೀರಿನಿಂದ ತುಂಬಿಕೊಂಡು ಸಂಭ್ರಮದಿಂದ ಉಸಿರಾಡುವಾಗ ಇಳೆ ಸುಂದರವಾಗಿ...