ಭಾಗ-೧ ಡಬ್ಲ್ಯೂ ಬಿ. ಯೇಟ್ಸ ಅನುಪಮ ಪ್ರೇಮಕವಿ. ಅತ್ಯಂತ ರೂಪವತಿಯೂ ತೀಕ್ಷ್ಣಮತಿಯೂ ರಾಜಕೀಯ ನಾಯಕಿಯೂ ಆದ ಮಡಗಾನ್‌ಳನ್ನು ಅಂತಿಮ ದಿನದವರೆಗೂ ಅಪರಿಮಿತವಾಗಿ ಪ್ರೀತಿಸಿದ್ದ. ಆತ ಜನಿಸಿದ್ದು ಐರ್‍ಲೆಂಡಿನ ಸ್ಲಿಗೋ ಎಂಬ ಹಳ್ಳಿಯಲ್ಲಿ. ಅಲ್ಲಿಯೇ ತನ್ನ...
ಆ ದಂಡೆ ಬೇಕು ಅದ ಸೇರಬೇಕು, ಈ ನದಿಯ ದಾಟಬೇಕು ಈ ನದಿಯು ಬೇರೆ ಆ ದಂಡೆ ಬೇರೆ, ಎಂಬುದನು ತೊರೆಯಬೇಕು || ೧ || ದಂಡೆಯಿದೆ ನದಿಗೆ ಆಸರೆಯಿತ್ತು ದಂಡೆಗಿದು ನೀರು ಕೊಟ್ಟು ತಣಿಸುವುದು ವನಕೆ ಉಣಿಸುವುದು ಅದರ ಬಾಳಿರದು ಇದನು ಬಿಟ್ಟು || ೨ || ಗರ್ಭಗ...
‘ಬುದ್ಧಿವಂತರಿಗೆ ಕನಸು ಬಿದ್ದರೆ’ ಅಲ್ಲಾ ಅಲ್ಲಾ ಅಲ್ಲಾ ಅವ ನಿದ್ರಿಸುತಾನೇ ಇಲ್ಲಾ…. ಅಲ್ಲವೋ ಮೊಹಮ್ಮದ್- ಅಲ್ ಮಘ್ರಿಬೀ ಮತ್ತೊಮ್ಮೆ ನೀನೂ ಕೂತೆ ಜಗುಲಿಯ ಮೇಲೆ ಇಡೀ ಕೈರೋದ ಮೇಲೆ ಇಳಿಸಂಜೆ ಪ್ರತೀ ಮಿನಾರಕ್ಕೆ ಚಿನ್ನದ ಕಲಾಯಿ ಲೇಪಿಸುವ ...
ಶುದ್ಧವಿಲ್ಲದ ಪರಿಸರ ಎಲ್ಲೆಲ್ಲೂ ಇರುವುದರಿಂದ ಸಾಮಾನ್ಯವಾಗಿ ಎಲ್ಲಮನೆಗಳಿಗೂ ಸೊಳ್ಳೆಗಳು ಲಗ್ಗೆ ಇಡುತ್ತವೆ. ಸೊಳ್ಳೆಗಳನ್ನು ಸಾಯಿಸಲು ಅನೇಕ ಕಂಪನಿಗಳು ಕಾಯಿಲ್(ಚಾಪ್) ಗಳನ್ನು ಉತ್ಪತ್ತಿ ಮಾಡಿ ಬಳಕೆಗೆ ಬಿಡುಗಡೆ ಮಾಡುತ್ತಿವೆ. ಎಲ್ಲರ ಮನೆಗಳಲ್...
ನೀರೆ ಹಾಗೆ ಬರುವಾಗ ಅಲ್ಲಿ ಮುಗಿಲಲ್ಲಿ ಕಾಮನ ಬಿಲ್ಲು ಮಿಂಚು ಗುಡುಗು ಹರಿಯುವಾಗ ಇಲ್ಲಿ ನೆಲದಲ್ಲಿ ಹಣ್ಣು ಹೂ ಹಸಿರು ಮಣ್ಣಿಗೆ ಮೆರುಗು *****...
ಬೆಸ್ತರು ಬೀಸುವರು ಬಲೆ ಹಿಡಿಯಲು ಮೀನು, ಸಿರಿವಂತರು ಹೂಡುವರು ಬಂಡವಾಳ ಸೆಳೆಯಲು ಸಂಪತ್ತಿನ ಜೇನು. *****...
ಸಮುದ್ರದಾ ಮ್ಯಾಗೆ ಅಲೆಗಳು ಎದ್ದಾವೋ ಎದ್ದು ಬಂದು ನಿನ್ನ ಮುಟ್ಟಿದವೊ| ಕನ್ನಡತಿ ಪಾದಗಳ ಮೇಲೇರಿ ಮರಳಿದವೋ| ನಿನ್ನ ಪಾದಗಳ ಮೇಲೇರಿ ಮರಳಿದವೋ //ಪ// ಹೊಂಬಾಳೆಗಳು ತೂಗಿ ಬನದ ಬಾಳೆಯು ಬಾಗಿ ತಂಪಾದ ಹೂಗಾಳಿ ಬೀಸಿದವೊ| ತಾಯೆ ನಿನಗಾಗಿ ಹಾಡ ಎರೆದಾವೋ...
ಇಂದು ಯೋಚನೆ ಕೊನೆಯಿಲ್ಲದೆ ಸಾಗಿತ್ತು. ಯಾವ ದಿಕ್ಕನ್ನೂ ಗುರುತಿಸಲು ಸಾಧ್ಯವಾಗದ ರೀತಿಯಲ್ಲಿ ಯೋಚಿಸುತ್ತಿದ್ದಂತೆ ವಿಷಯ ಹೆಚ್ಚು ಸಂಕೀರ್ಣಗೊಂಡಂತೆ ಯೋಚನೆಗೆ ಯಾವ ಸ್ವರೂಪವೂ ಬರುತ್ತಿರಲಿಲ್ಲ. ಈಗ ಅನೇಕ ದಿನಗಳಿಂದ ಮನಸ್ಸಿನಲ್ಲಿ ಉಂಟಾಗಿರುವ ಅಸ್ವ...
ನವವಧು ವರರಿಗೆ ಆಷಾಡದ ವಿರಹ ಕಹಿಬೇವು ಶ್ರಾವಣದ ಮಿಲನ ಸಿಹಿಬೆಲ್ಲ *****...
ಹ್ಞೂ ಒಂದು ಬೇಕು ಎರಡು ಸಾಕು ಮಿಕ್ಕವರನ್ನು ನೀವು ಸಾಕುತ್ತೀರಾ? *****...
ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...








