ಇವಳ ಚೆಂದ

ಊರ ದಾರಿಯಲಿವಳು ಒಯ್ಯಾರದಿಂದ ನೀರನ್ನು ಹೊರುತಿಹುದೆ ಬಲು ಚೆಂದ ಚೆಂದ ಆಕಾಶ ದಾರಿಯಲಿ ಗಾಂಭೀರ್ಯದಿಂದ ಮೋಡಗಳು ಹೋಗುತಿವೆ ನಾಚಿಕೆಯ ಅಂದ || ಹೂವಿನಂತಹ ಮೈಯ ಇವಳು ಮುಚ್ಚಿಹಳು ಹಚ್ಚನೆಯ ಸೀರೆಯಲಿ ಚೆಲುವ ಮೆರೆದಿಹಳು ಹದವಾದ...

ನೀನಿಲ್ಲದಾಗ-ಇದ್ದಾಗ

ನೀನಿಲ್ದೆ ಸಂಪತ್ತು ಶವದಲಂಕಾರಾ ನೀನಿದ್ರೆ ಸುಡುಗಾಡು ಅರಮನೆಯಾಕಾರ ||ಪ|| ನೀನಿಲ್ಲೆ ತಣ್ಣೀರ ಬಾವೀಲಿ ಮುಳುಗಿದರು ಕುದಿವಂಥ ಎದೆಗುದಿ ಒಳಹೊರಗ ನೀನಿದ್ರೆ ಬಿಸಿಲಿನ ಬೇಗೆಯ ಬೆವರೂ ತಣ್ಣೀರ ಸ್ನಾನವು ಏನ್ ಬೆರಗ ||೧|| ನೀನಿದ್ರೆ ತುಂಬಿದ...

ಏನೊ ಏನೋ ಕೇಳಿದಂಗಾಯ್ತು

ಕರೆಯೂ ಬಂದದ ಕಾಣೇ ಅವ್ವ ಕೇಳು ಬಾರೆ ಕೇಳೆ ಅವ್ವ ಮಲಗಿದವನ ಎಬ್ಬಿಸಿ ಬಿಡ್ತು ಕುಂತಿರುವವನ ಕುಲುಕಿ ಬಿಡ್ತು ನಿಂತಿರುವವನ ಏರಿಸಿ ಬಿಡ್ತು ಏರಿಹಾರಿ ಕುಣಿವಂಗಾಯ್ತು ಯಾವುದೋ ಲೋಕದಾಗ ಸುತ್ತಿದಂಗಾಯ್ತು ಯಾವ್ದೊ ಸೀಮೇ ಸೇರಿದಂಗಾಯ್ತು...

ಏಕನಾದ

ಹೂವಿನೊಳಗೆ ಕಾಯಿ ಇದೆ, ಹಣ್ಣಿನೊಳಗೆ ಬೀಜವಿದೆ, ಅಲೆಗಳ ಕೆಳಗೆ ಘನ ಜಲವಿದೆ, ಮೋಡಗಳ ಹಿಂದೆ ಅನಂತಾಕಾಶವಿದೆ, ತಾನ ತಾನಗಳ ವಿವಿಧ ಇಂಚರಗಳೊಳಗೊಂದು ಏಕನಾದವಿದೆ ಬಣ್ಣ ಬಣ್ಣ ಚಿತ್ರಗಳ ಹಿಂದೊಂದು ಬಿಳಿ ಬಟ್ಟೆ ಇದೆ ಉಬ್ಬು...

ನಿನ್ನ ಬರುವು

ನಿನ್ನ ಬರವನೇ ಕಾಯ್ದು ಇರುವೆ ಇರವೆಲ್ಲ ಕಾಯ್ವ ಚಿಂತೆ ಬರದೆ ನೀನು ಬರಡಾದೆ ನಾನು ಬಾಗಿಲನು ತೆರೆದೆ ನಿಂತೆ ಬಣ್ಣ ಬಣ್ಣ ವೇಷಗಳ ತೊಟ್ಟು ಬಯಲಾಟ ಬೊಂಬೆಯಂತೆ ಬಣ್ಣಿಸಿದ್ದೆ ನಾ ಹಿಂದೆ ಅಂತೆಯೇ ಎಲ್ಲ...