ಹಿಂಸಿಸುವರು ನನ್ನನ್ನು ಸಾಮ್ರಾಜ್ಯವಾದಿಯೆಂದು: ದೂಷಿಸುವರು ನನ್ನನ್ನು ಮಹಾಪಾತಕಿಯೆಂದು. ಶಕ್ತಿಹೀನರ ಉಕ್ತಿಗಳಿವು, ಬಲವಂತರ ಬಲ್ನುಡಿಯಲ್ಲ! ಪಂಜರದಿಂದ ಇಲಿಯನ್ನು ಹಿಡಿದ ಬೆಕ್ಕಿಗೆ ಹೇಳಿರಿ-ತಿನ್ನದಿರೆಂದು. ಆನೆಯ ತಲೆ-ಮುತ್ತನುದುರಿಸಲು ಕಾಲೆತ್...
ಹೋಳಿಗತ್ತು:-ಪಾರೋತಿ ಮಾದೇವ, ಏರಿಸಬದಾಗಿರಲು ಪಾರೋತಿ ಹೇಳ ಚೆಲುವ್ಯಾರ | ಕೇಳುದಕ ತೀರ ಚೆಲುವಾನ ಕಾಮಣ್ಣ ೧ ಸಿಟ್ಟಿಗೇಳುತ ಶಿವನು, ಬಿಟ್ಟಾನೊ ಉರಿಗಣ ಸುಟ್ಟು ಬೂದ್ಯಾದೊ ಕಾಮಣ್ಣ | ರತಿದೇವಿ ಹೊಟ್ಟಿ ...
ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್...
೧ ಹನ್ನೆರಡು ವರುಷಗಳು ಮೇಲೇಸೊ ದಿವಸಗಳು ಭೂತಕಾಲದ ಗರ್ಭಗೋರಿಯಲ್ಲಿ; ಉರುಳಿ ಹೋದರು ಕೂಡ ಮರಳಿ ಸುಳಿದಾಡಿಹವು ನೊಂದ ಜೀವಿಯ ಮನದ ರಂಗದಲ್ಲಿ. ೨ ಕವಿ ಶಿಸುವ ಬೆಳೆಸಿರುವ ಮೊಲೆಹಾಲನುಣಿಸಿರುವ ವಿಜಯಪುರವೇ ನಿನ್ನ ಮರೆಯಲಾರೆ; ನೂರಾರು ಮೈಲುಗಳ ಗಡಿಯಾಚ...
ಆಚೆಗಿತ್ತು-ಏನೋ! ಈಚೆಗಿದ್ದೆ,-ನಾನೋಽ! ಇತ್ತು, ಇದ್ದೆ- ಸುತ್ತು ನಿದ್ದೆ : ನಿಸ್ತರಂಗ ಭವವೊ? ಇದೇ ನವೋ ನವವೊ ನೆನೆವಿನಂತೆ ಕಂಪಿಡುತಿದೆ ಭವದ ಹಿಂದೆ ಅನುಭವ ಕೌತುಕಕ್ಕೆ ಕಣ್ಬೆರೆದವೋ ಅನಿಸಿಕೆ ಇದೆ ಲವಲವ. *****...
ಭೂತ ವರ್‍ತಮಾನ ಭವಿಷ್ಯ ಅಂದು ಇಂದು ಮುಂದು ಒಂದೇ ಗರ್‍ಭದಿಂ ಬಂದು ಸ್ಫೋಟಗೊಂಡು ಅಂತರಿಕ್ಷದಲಿ ಬೆರೆತು ಆದವೆ ಬೇರೆ? ಸಹಸ್ರಾರು ತಾರೆಗಳ ಜನನ ಒಂದನು ನಮಗಾಗಿ ಕಳಿಸಿರುವ ಮೂಲ “ಸೂಪರ್ ಪ್ರೋಗ್ರಾಮರ್” ಇತ್ತಿಹನು ಘಟನಾವಳಿ ಪಟ್ಟಿ ಜಗಜ...
ಕಲ್ಪ ಕಲ್ಪಾಂತರದ ಕಲ್ಪನಾ ಸರಸಿಯಲಿ ಸುಂದರ ಸುನೀಲಾಭ್ರ ಶುಭ್ರಮಾರ್ಗದಿ ತೇಲಿ ಎಂದೆಂದಿಗೂ ಚೆಂದ ಬಂಧುರ ಸುಹಾಸದಲಿ ಕಲ್ಪವೃಕ್ಷದ ಚಿಗುರ ಚೆಂಬಣ್ಣದೊಗರಿನಲಿ ನಲಿದು ನರ್ತಿಸಿ ನಕ್ಕು ನವಸುವರ್ಣವ ಹೋಲಿ ನಲುಮೆಯೊಲುಮೆಯ ಜಲದ ಲೀಲಾತರಂಗದಲಿ ಚೆಲುವು ಮಲ...
ಅನಾಥೆ ಇವಳಿನ್ನೊಬ್ಬ ಳೀ ಜನ್ಮರೋಸಿ, ವೇದೆಯನು ತಾಳದೆಯೆ ಮುಳುಗಿದಳು ಹೊಳೆಗೆ. ಮೆಲ್ಲಗಿವಳನು ಮುಟ್ಟು, ಮರುಗಿ ಹಿಡಿದೆತ್ತು, ಏನು ಕೋಮಲಕಾಯ! ಹೊಳಪು ಹೊಸಪ್ರಾಯ ನೋಡು, ಮೈಯೊಳಗುಡಿಗೆ ತೊಯ್ದು ಹತ್ತಿಹುದು: ತೋಡಿ, ತೊರೆನೊರೆಯಾಗಿ ಹೊಳೆ ಬಸಿಯುತಿಹು...
ಒಂದಾನೊಂದು ಊರಿನಲ್ಲಿ ನಾಲ್ವರು ಮಿತ್ರರು ಇದ್ದರು. ಅವರಿನ್ನೂ ಹುಡುಗರಾಗಿರುವಾಗಲೇ ಅವರಿಗೆ ಒಳೆಯ ಬುದ್ಧಿಯು ಹುಟ್ಟಿ ದೇಶಾಂತರಕ್ಕೆ ಹೋಗಿ ವಿದ್ಯೆಯನ್ನು ಕಲಿಯಬೇಕು ಎನ್ನಿಸಿತು. ಅದರಂತೆ ಅವರು ಕನ್ಯಕುಬ್ಜ (ಈಗಿನ ಕನೋಜ್) ದೇಶಕ್ಕೆ ಹೋಗಿ ಅಲ್ಲೊ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...
ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...
ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...







