ವಿರಾಗ

ಕೇಶವ ಕೇಶವ ಮಾಧವಾ ನೀನು ನನ್ನ ಮೊರೆಯ ನೀ ಕೇಳಲಾರೆಯಾ ಏಳುತ್ತ ಬೀಳುತ್ತ ಸಾಗಿರವನನಗೆ ಬಂದರೆಡು ಮಾತು ಹೇಳಲಾರೆಯಾ ಭವಸಾಗರದಲಿ ನಿನ್ನ ನನ್ನ ಬೀಳಿಸಿದೆ ನನಗೊಂದು ನೀಡಿ ರಂಧ್ರದ ದೋಣಿ ತೇಲುತ್ತಿದೆ ಮುಳುಗತ್ತಿದೆ ನಿತ್ಯ...

ಕೃಪಾ ಸಾಗರ

ಕೇಳಲಾರೆಯೂ ಹರಿ ನನ್ನ ಆಲಾಪ ನಿನಗಾಗಿ ನಾನು ಪರಿತಪಿಸಿರುವೆ ನನ್ನ ಬಾಳಿನಾಂಗಳದಲಿ ನಿನ್ನ ರೂಪ ಕಂಡು ನಾನು ಮೋಹಿಸಬೇಕೆಂದಿರುವೆ ಕೊಳಲಿನ ಧನಿ ಹರಿಯಲಿ ಎಲ್ಲೆಲ್ಲೂ ತುಂಬಲಿ ಎನ್ನ ಎದೆಯ ಬಾನಲಿ ಮನದ ಮೂಲೆಯಲ್ಲೂ ನಿನ್ನ...

ಮೋಹಾನಂದ

ಗೋಪಾಲ ಗೋವಿಂದ ಯಶೋದೆ ಕಂದ ತೋರೋ ನಿನ್ನಯ ವದನಾರವಿಂದ ಕಾತರಿಸುತಿಹೆ ನಾನು ನಿನ್ನೆಯ ಕಾಣಲು ದರುಶನವ ನೀಡೋ ರಾಧೇ ಗೋವಿಂದ ಮಾಯಾ ಪ್ರಪಂಚ ಮರೆಸುತ್ತಿದೆ ನಿನ್ನ ಆಸೆ ತೋರಿದ ಕಾಮ ಕಾಂಚನದಿಂದ ನನ್ನ ರೂಪವೇ...

ರಾಧೆ ಗೋವಿಂದ

ಯಶೋಧೆ ಕಂದ ರಾಧೆ ಗೋವಿಂದ ತೋರು ನಿನ್ನ ದಿವ್ಯರೂಪ ನನ್ನ ಬಾಳಿನಲಿ ನೀನೊಮ್ಮೆ ಬಂದು ಕಳೆಯೋ ಎನ್ನ ಕರ್‍ಮಗಳ ಪಾಪ ನಲುಗಿರುವೆ ನಾ ನಿನ್ನ ಸುಂದರ ಮಾಯೆಗೆ ನನ್ನ ನಿಜ ಸ್ವರೂಪ ಕಳೆದಿರುವೆ ಇಂದಿನ...

ಬುತ್ತಿಗಂಟು

ಲಕ್ಷ ಲಕ್ಷ ಯೋನಿಗಳಲ್ಲಿ ತೇಲಿ ಬಂದೆಯಾ ಭುವಿಗೆ ಮಾನವಾ ಅತ್ಯಮುಲ್ಯದ ಈ ದೇಹವ ಪಡೆದು ಆಗ ಬೇಡ ನೀನೆಂದು ದಾನವಾ ಬರುವಾಗ ಬಂದೆ ದೇಹದೊಂದಿಗೆ ಹೋಗುವಾಗ ಶರೀರವು ಬಾರದು ಹೊನ್ನು ಸಂಪತ್ತು ಸಂಚಯಿಸಿದ್ದು ನಿನ್ನ...
ಶ್ರಾವಣ

ಶ್ರಾವಣ

'ಶ್ರಾವಣ' ತಿಂಗಳು ಬಂತೆಂದರೆ ಎಲ್ಲೆಲ್ಲೂ ಸಂತಸ ಪುಟಿದೇಳುತ್ತದೆ. ವರ್ಷ ಋತುವಿನ ಮಡಿಲಲ್ಲಿದ್ದ ಶ್ರಾವಣ ಮಾಸ ಮಳೆಯ ನೆನಪಾಗಿಸುತ್ತದೆ. ಹಚ್ಚು ಹಸಿರಾದ ಗಿಡ-ಮರಗಳು, ಬಾವಿ, ಕೆರೆ, ನದಿಗಳು ನೀರಿನಿಂದ ತುಂಬಿಕೊಂಡು ಸಂಭ್ರಮದಿಂದ ಉಸಿರಾಡುವಾಗ ಇಳೆ ಸುಂದರವಾಗಿ...

ಸನ್ನಿದ್ಧಿ

ಬದುಕು ಎಲ್ಲರದು ಬೆಳಕಾಗಲಿ ಅವರ ಅಂತಃಕರಣ ಶುದ್ಧವಾಗಲಿ ಹೃದಯ ಮಲೀನತೆ ಹೋಮ ಗೈಯಲಿ ಸದಾ ನಾಲಿಗೆ ಮೇಲೆ ರಾಮ ನಾಮವಿರಲಿ ಕ್ಷಣದ ಬಾಳಿದು ನಶ್ವರ ಜೀವನ ಈ ಜೀವನವೊಂದೇ ಸುವರ್‍ಣಾವಕಾಶ ನರ ಜನುಮದಲಿ ನಾಮ...

ಅರ್‍ಪಿಸಿಕೊ

ಕ್ಷಣ ಕ್ಷಣ ನಿನ್ನ ಬಾಳಿನಿಂದ ಉರುಳದಿರಲಿ ಕ್ಷಣ ಕಳೆದ ಹಾಗೆ ಸಾವಿನತ್ತ ಧಾವಿಸುವೆ ಮತ್ತೆ ಮತ್ತೆ ಮರೆತು ದೇವರಿಗೆ ಜೀವನವೇ ಸುಂದರವೆಂದು ಭಾವಿಸುವೆ ಆನಂದಕ್ಕಾಗಿ ಆನಂದವನ್ನು ಮರೆತಿರುವೆ ಹಗಲಿರುಳು ಚಂಚಲ ನಾಗಿರುವೆ ಅತೃಪ್ತಿ ಅಟ್ಟಹಾಸಗಳಲಿ...

ಆಧ್ಯಾತ್ಮಿಕ ಬಾಳು

ದೇವಾ ನಿನಗೆ ನಿಚ್ಚ ಮೊರೆ ಇಡುವೆ ಎನಗೆ ಸ್ವಚ್ಛ ಮನವ ನೀಡು ನೀನು ನಿನ್ನ ಕೃಪೆ ಸಾಗರ ಬತ್ತಿ ಹೋದರೆ ಈ ನನ್ನ ಜನುಮ ಸಾರ್‍ಥಕವೇನು! ಮಾಯೆ ಇದು ಭೀಕರ ಕರಾಳ ಇದರ ಬಾಹುನಲ್ಲಿ...

ರುದ್ರನೋಟ

ಮುಗ್ಧ ಮಾನವನು ಭಕ್ತಿ ಗೈಯುವಾಗ ಮಾರಣ ಹೋಮ ಮಾಡುವುದು ಶೋಭೆಯೆ! ಇಂಚು ಇಂಚು ಭಾವಗಳಿಂದ ಜೀವಿಸುವಾಗ ನೀವುರುದಿರ ಚಲ್ಲಾಟವಾಡುವುದು ಯೋಗ್ಯಯೆ!! ಬಹಿರಂಗದಲಿ ಮನಸು ಬತ್ತಲೆ ಗೊಳಿಸಿ ಕುಣಿಯುವ ನೀವು ಬಾಳು ಮೋಜೆಂದಿರಾ! ದುರಾಶೆ, ದುಸ್ಸಹಾಸಗಳಲಿ...