Home / Archika Venkatesha

Browsing Tag: Archika Venkatesha

೧ ಬಡತನ ಸಿರಿತನ ಕಡೆತನ ಕುಳದಾವೇನ? ಅದಕಂತ ತನನನ ಹಾಡೋಣ! ಬಾಳನ್ನು ಬಂಗಾರ ಮಾಡೋಣ! ಗೋಳೀನ ಸಂತೆಯ ಮರೆಯೋಣ! ೨ ಸಾವು ನೋವಿನ ಸುಗ್ಗಿ ಯಾವ ಬಾಳಿಗೆ ನುಗ್ಗಿ ಕಣ್ಣೀರ ಕರೆವಂತೆ ಮಾಡಿಲ್ಲ? `ಅಯ್ಯೋ’ ಎಂದಾರನು ನುಡಿಸಿಲ್ಲ? ಮುಯ್ಯೆಯೆ ಇದು ಎಂದ...

ಮನವಿರಲಿ ಇರದಿರಲಿ ಬರೆಯಬೇಕು ಹಣ ಕೊಡಲಿ ಕೊಡದಿರಲಿ ದುಡಿಯಬೇಕು! ಮಾತು ಮಾತಿಗೆ ತಪ್ಪನೆಣಿಸಿದರು ಹೌದೆಂದು ಬೀತ ನರಪೇತನೊಲು ಯೋಗ್ಯತೆಯ ಮರೆತಿಂದು ಸೋತ ಕಾಲಿನ ಕುಣಿತ ನಿಂತರೂ ನಿಲದೆಂದು ಪ್ರೇತವಾಗಿದ್ದರೂ ಸ್ಫೂರ್ತಿ ನನಗುಂಟೆಂದು- ತಿಳಿದು ಹೊಟ್ಟ...

ಸ್ಯಾದಸ್ತಿ ಸ್ಯಾನ್ನಾಸ್ತಿ ಸ್ಯಾದಸ್ತಿ ನಾಸ್ತೀತಿ- ! ಸ್ಯಾದವಕ್ತವ್ಯವೋ? ವಾಚಾಮಗೋಚರವೋ? ಇಂದ್ರಿಯಾತೀತವೋ? ಖಲು ಜ್ಞಾನ ಬ್ರಹ್ಮವೋ? ಆದ್ಯಂತ ರಹಿತ ನಾಕಾರ ಶೂನ್ಯಂ ದಿಟಂ ಎಂಬೀನಿನಾದದಲಿ ತಥ್ಯಾಂಶವಿದೆ; ಸಹಜ! ನಾ ಬ್ರಹ್ಮ ನೀ ಬ್ರಹ್ಮ; ಕಾಂಬುದೆಲ್...

೧ ಆಳಬಹುದು ಬೀಳಬಹುದು ಅರಸು ಮನೆತನ ಬೆಳೆಯ ಬೆಳೆದು ಉಂಡು ಉಳಿವ ಮನುಜ ದಿನ ದಿನ ೨ ಹೆಣ್ಣು ಗಂಡು ಕೂಡಿಕೊಂಡು ಜಗವ ಬೆಳಸಿವೆ; ಮಣ್ಣಿಗಾಗಿ ಕೇಣಗೊಂಡು ಸೊಗವನಳಿಸಿವೆ ೩ ಬಾಳಿನೊಡನೆ ಬೆಳೆದು ಬಂದ ಕತೆಯು ಮರೆವುದು; ಕಾಳೆಗವಿರೆ ಜೊತೆ ಬಾಳಿನ ಸಂತೆ ನೆ...

೧ ಮಣ್ಣ ಕಣ್ಣು ಮಣ್ಣ ನೋಡಿ ಬಣ್ಣದೊಡಲ ಬಾನ ಬೇಡಿ ಬೆಣ್ಣೆ ಬಾಳ ಕಲ್ಲು ಮಾಡಿ ಕಂಡು ಕಾಣದಂತೆ ಇಹುದು! ೨ ಜಗವೆ ಮಣ್ಣು ಮಣ್ಣೆ ಜಗವು ಸೊಗಕೆ ದುಃಖವೆಂಬ ನೊಗವು ಬಗೆಗೆ ಬಹಳ ದೂರ ದರಿವು ನಿಜ ನಿಜವೆಂದೆನ್ನುತಿಹುದು ೩ ತಿಳಿವು ಬಾಳಿಗಿರುವ ಕಣ್ಣು ಕಳೆದ...

೧ ಯುದ್ಧ ಮುಗಿಯಿತು ಎಂಬ ಮಾತಿನ ಹಿಂದೆ ನಿಂತಿದೆ ಸೂಚನ ಮದ್ದು ಗುಂಡಿನ ಅಣುಸ್ಫೋಟನ; ಮೃತ್ಯು ಮಾರಿಯ ನರ್ತನ ೨ ಕಣ್ಣುಕಾಣದ ಅಣುವಿನಣುವೇ ಜಗವ ನುಂಗಲು ಬಂದಿದೆ; ಮಣ್ಣು ಕಣದತಿ ಸೂಕ್ಷ್ಮ ರೂಪವೆ ಮುಗಿಲ ಮೇರೆಯ ಮೀರಿದೆ ೩ ಕಿರಿದರಲಿ ಕಿರಿದಾದ ಜಡಕೂ ...

ಕಲ್ಪನೆಯರಂಕೆಗಳ ಭಾರವನು ಬಲ್ಲೆಯೋ? ತೂಗಿ ತಾಗದ ಗಾಳಿ ಗೋಪುರದ ತುದಿಗೇರಿ ಬಾಗಿ ಬಾಗದ ಭವ್ಯ ಮೂರುತಿಯ ಮನಸೇರಿ ಕಲ್ಪ ಕಲ್ಪಾಂತರದ ಕತೆ ಹೇಳ ಬಲ್ಲೆಯೋ? ಪುಣ್ಯ ಪಾಪವ ತಿಕ್ಕಿ ಹೊಸೆದು ಬತ್ತಿಯ ಮಾಡಿ ಪೂರ್ಣ ಪಾವನ ಸ್ವರ್ಣ ರೇಣುವಿನ ತೈಲದಲಿ ಪ್ರಾಣವನ...

ಹೊಸ ವರುಷದ ಹೊಸ್ತಿಲಿನಲಿ ಹೊಂಗಿರಣದ ಚೆಲುವು ಹೊಸಕಾಲದ ಹೊಸ ತಿಳಿವಿನ ನಲವಿನ ನವ ಜಲವು ಹೊಸತಾಗಿಸಿ ಹಳ ಬಾಳನು ತರಲಿದೆ ಮಾ ಗೆಲುವು ಕಸ-ಕಸವರ ವಾಗಲಿದೆ ಬಿಸ-ರಸದಲಿ ಮುಣುಗಲಿದೆ! ಕಿವಿ ಕೇಳದ ಕರ್ಕಶ ದನಿ ಇಂಚರವಾಗಲಿದೆ ಸವಿ ಸೂಕ್ಷ್ಮದ ಸುಂದರ ತನು ...

ಯಾವ ಹಾಡನು ನಾ ಹಾಡಲಿ? ನನ್ನ ಮುದ್ದು ಮುದ್ದಿನ ರನ್ನ ಮೋಹನ ||ಪಲ್ಲ॥ ನಿನ್ನ ಸುಂದರ ವದನಾರವಿಂದ ನನ್ನ ಜೀವನ ಭ್ರಮರಕೆ ಮಕರಂದ ||೧|| ನಿನ್ನ ಹೊಳೆಯುವ ಕಳೆಯುಳ್ಳ ಕಣ್ಣು ನನ್ನ ತನುವೆಂಬ ತರುತಳ್ತ ತನಿವಣ್ಣು ||೨|| ನಿನ್ನ ಸಂಪಿಗೆ ಹೂವಿನ ಮೂಗು ನ...

ಮುಗಿಲ ಮುಸುಕಿದ ಮೋಡ ಮರೆಯಾಗಿ ನಿಂತಂತೆ ಜಗದಗಲ ಜೀವನದ ನದಿಯೆ ಸೆಲೆಯೊಡೆದಂತೆ ಹಗಲು ರಾತ್ರಿಯ ಸುಪ್ತ ಚೇತನವೆ ನೆಗೆದಂತೆ ಮಿಗಿಲಾಗಿ ಮನದಂತರಂಗದಲಿ ಸುಳಿದಂತೆ ಸಂಗೀತ ದಧಿ ದೇವಿ ತಾನೆ ಮೈ ಮರೆತಂತೆ ಮಧುರ ಮೂರ್ತಿಯ ಮೃದುಲ ಮಾತಿನಿನಿದನಿಯಂತೆ ಮಧು ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...