ಜಗದಗಲ ಮುಗಿಲಗಲ
ನಿನ್ನ ಮನ ಭಾವನಾ!
ಹಗಲಿರುಳಿಗು ಅದೆ ಮೂಲ
ನಿನ್ನ ದೃಷ್ಟಿ ಮೋಹನ!
ಇಡಿ ಜೀವನ ಪಾವನ!
ಇದು ಅರ್ಪಣ ತನುಮನ
ಬರಲಿ ಶಕ್ತಿ-ಇರಲಿ ಸ್ಫೂರ್ತಿ
ಅದುವೆ ನನ್ನ ಚಿಂತನ
*****
ಬೆಂಗಳೂರು : ೧೯೪೫
ಕನ್ನಡ ನಲ್ಬರಹ ತಾಣ
ಜಗದಗಲ ಮುಗಿಲಗಲ
ನಿನ್ನ ಮನ ಭಾವನಾ!
ಹಗಲಿರುಳಿಗು ಅದೆ ಮೂಲ
ನಿನ್ನ ದೃಷ್ಟಿ ಮೋಹನ!
ಇಡಿ ಜೀವನ ಪಾವನ!
ಇದು ಅರ್ಪಣ ತನುಮನ
ಬರಲಿ ಶಕ್ತಿ-ಇರಲಿ ಸ್ಫೂರ್ತಿ
ಅದುವೆ ನನ್ನ ಚಿಂತನ
*****
ಬೆಂಗಳೂರು : ೧೯೪೫