Home / Anne Frank

Browsing Tag: Anne Frank

ಪ್ರೀತಿಯ ಕಿಟಿ, ನಾನಂತೂ ತುಂಬಾ ಬೇಸರದಲ್ಲಿರುವೆ. ಡ್ಯಾಡಿಗೆ ಹುಷಾರಿಲ್ಲ. ಅವರಿಗೆ ಮೈಮೇಲೆಲ್ಲಾ ಕೆಂಪು ಸಿಬ್ಬುಗಳು ಎದ್ದಿವೆ. ತುಂಬಾ ಜ್ವರವೂ ಇದೆ. ನೋಡಿದರೆ ದಡಾರ ಇರುವಂತಿದೆ. ನೋಡು! ನಾವೀಗ ಡಾಕ್ಟರನ್ನು ಕರೆಯುವಂತೆಯೂ ಇಲ್ಲ. ಮಮ್ಮಿ ಅವರಿಗೆ...

ಪ್ರಿಯ ಕಿಟಿ, ಈ ಆಘಾತ ಹೊಂದಿ ಎರಡು ಗಂಟೆಗಳಾಗುತ್ತ ಬಂದರೂ ನನ್ನ ಕೈಗಳಿನ್ನು ನಡುಗುತ್ತಲೇ ಇವೆ. ಮನೆಯಲ್ಲಿ ಐದು ಅಗ್ನಿ ಶಾಮಕ ಉಪಕರಣಗಳಿದ್ದವು. ಅವುಗಳನ್ನು ಭರ್ತಿಮಾಡಲು ಯಾರೋ ಬರುತ್ತಿದ್ದಾರೆಂದು ನಮಗೆ ಗೊತ್ತಿತ್ತು. ಆದರೆ ಬಡಗಿಗೆ ನೀನು ಏನೆಂ...

ಪ್ರೀತಿಯ ಕಿಟಿ, ನಾನು ಬಹಳ ಬ್ಯೂಸಿ. ಈಗಷ್ಟೇ “La Belle Nivernaise”ದಿಂದ ಒಂದು ಅಧ್ಯಾಯವನ್ನು ಭಾಷಾಂತರಿಸಿದೆ. ಕೆಲವು ಹೊಸ ಪದಗಳ ಅರ್ಥ ಟಿಪ್ಪಣಿ ಮಾಡಿದೆ. ಆಮೇಲೆ ಒಂದು ತುಂಬಾ ಕೆಟ್ಟದಾದ ಗಣಿತ ಸಮಸ್ಯೆಯೊಂದನ್ನು ಬಿಡಿಸಿದೆ. ಆ...

ಪ್ರಿಯ ಕಿಟಿ, ಇವತ್ತು ನಿನಗೊಂದು ನಿರಾಸೆಯ ಸಂಗತಿಯ ಹೇಳುವುದಿದೆ. ನಮ್ಮ ಯಹೂದಿ ಮಿತ್ರರನ್ನೆಲ್ಲಾ ಗುಂಪು ಗುಂಪಾಗಿ ಎಳೆದೊಯ್ಯಲಾಗುತ್ತಿದೆ. ಒಂದು ಚೂರು ಕರುಣೆ ಇಲ್ಲದವರಂತೆ, ಗೆಸ್ಟಪೋ [ ನಾಝಿ ಸರಕಾರದಲ್ಲಿಯ ಸಿಕ್ರೇಟ್ ಪೋಲಿಸರು]ಗಳು ಇವರನ್ನಲ್ಲ...

ಪ್ರೀತಿಯ ಕಿಟಿ, ನಿನ್ನೆ ಇನ್ನೊಂದು ಕಲಹ. ಮಮ್ಮಿ ಹೆದರಿಕೆ ಹುಟ್ಟಿಸುವಷ್ಟು ಕೋಪಗೊಂಡಿದ್ದರು. ಡ್ಯಾಡಿಯ ಹತ್ತಿರ ನನ್ನ ಬಗ್ಗೆ ಅವರಿಗೆ ಏನೆನ್ನಿಸುತ್ತದೆ ಎಂಬುದನ್ನು ಹೇಳಿದರು. ಆನಂತರ ತುಂಬಾ ಆರ್ದ್ರವಾಗಿ ಕಣ್ಣಿರಿಟ್ಟರು. ನಾನು ಅಲ್ಲಿಂದ ಎದ್ದು...

ಪ್ರೀತಿಯ ಕಿಟಿ, ನಿನ್ನೆ ನನಗೆ ನಿಜಕ್ಕೂ ಆಘಾತವಾಗಿತ್ತು. ಸುಮಾರು ಎಂಟು ಗಂಟೆಗೆ ಒಮ್ಮೇಲೆ ಕರೆಗಂಟೆ ಜೋರಾಗಿ ಸದ್ದಾಯಿತು. ಖಂಡಿತ ಯಾರಾದರೂ ಬಂದಿರಬೇಕೆಂದು ನಾನು ಊಹಿಸಿದೆ. ನಾನು ಯಾರಿರಬಹುದೆಂದು ಊಹಿಸಿರಬಲ್ಲೇ ಎಂಬುದನ್ನು ನೀನು ಕಲ್ಪಿಸಿಕೊಳ್ಳ...

ಪ್ರೀತಿಯ ಕಿಟಿ. ಹೀಗೆ ಅಜ್ಞಾತವಾಗಿ ಬದುಕುತ್ತಿರುವ ಜನರು ಕೆಲವೊಮ್ಮೆ ವಿಲಕ್ಷಣವಾದ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಹೀಗೆ ಸುಮ್ಮನೆ ಯೋಚಿಸು, ಸ್ನಾನಕ್ಕೇ ಅವಕಾಶ ಇಲ್ಲದ ಕಡೆಯಲ್ಲಿ ನಾವು ಸ್ನಾನದ ಟಬ್ಬುಗಳನ್ನು ಬಳಸುತ್ತೇವೆ. ಯಾಕೆಂದರೆ ...

ಪ್ರೀತಿಯ ಕಿಟಿ, ನಿನ್ನೆ ಎಲ್ಲ ಹೇಳಿಮುಗಿಸುವ ಮೊದಲೇ ನಾನು ನಿಲ್ಲಿಸಬೇಕಾಗಿತ್ತು. ನಾನಿಂದು ನಿನಗೆ ಇನ್ನೊಂದು ಕಲಹದ ಬಗ್ಗೆಯೇ ಹೇಳಬೇಕು. ಅದಕ್ಕೆ ಮುಂಚೆ ಇದನ್ನು ಕೇಳು. ಯಾಕೆ ದೊಡ್ಡವರು ಅಷ್ಟು ಸುಲಭವಾಗಿ, ಅದೂ ಅಲ್ಲದೇ ತೀರಾ ಅಲ್ಪ ಸಂಗತಿಗಳಿಗೆ...

ಪ್ರೀತಿಯ ಕಿಟಿ, ಬಹಳ ಕಾಲದ ಮೇಲೆ ಈಗ ತಾನೆ ನಾನು ಮಮ್ಮಿಯಿಂದ ಒದೆ ತಿಂದೆ. ಇತ್ತೀಚೆಗೆ ನಾವು ಒಬ್ಬರಿಗೊಬ್ಬರು ಹೆಚ್ಚಾಗಿ ಬೆರೆಯುವುದಿಲ್ಲ. ಮಾರ್‍ಗೊಟ್ ಮತ್ತು ನನ್ನ ಸಂಬಂಧವೂ ಸರಿಯಾಗಿಲ್ಲ. ನಮ್ಮ ಮನೆಯ ನಿಯಮದಂತೆ ನಾವು ಈ ರೀತಿಯಲ್ಲಿ ಸಿಟ್ಟು ಸ...

ಪ್ರೀತಿಯ ಕಿಟಿ, ನಿನ್ನೆ ಸಂಜೆ ಮೇಲ್ಮಹಡಿಗೆ ಹೋಗಿ ವ್ಯಾನ್ಡ್ಯಾನ್‌ರಲ್ಲಿಗೆ ಹೋದೆ. ಆಗಾಗ ಹರಟೆ ಹೊಡೆದು ಬರಲು ಹಾಗೆ ಹೋಗುವುದು ಸಹಜ. ಅಲ್ಲಿ ಕೆಲವೊಮ್ಮೆ ಮಜವಾಗಿರುತ್ತದೆ. ನಾವೆಲ್ಲ ಅಲ್ಲಿ ಮೊತ್ ಬಿಸ್ಕತ್ತುಗಳ [ನ್ಯಾಪ್ತಲೀನ ಗುಳಿಗೆಗಳಿಂದ ತುಂಬ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...