ಹೃದಯ ಒಂದು ಸೂಕ್ಷ್ಮ ಅಂಗ. ಇದರ ರಕ್ತನಾಳಗಳಿಗೆ ಸಂಬಂಧಿಸಿದ ಕಾಯಿಲೆಗಳಿದ್ದರೆ ಲಕ್ಷಾಂತರ ಹಣ ಖರ್‍ಚು ಮಾಡಬೇಕಾಗುತ್ತದೆ. ಇಂಥಹ ಹೃದಯದ ರಕ್ತ ನಾಳಗಳಿಗೆ ಆಯುರ್‍ವೇದ ಚಿಕಿತ್ಸೆಯೊಂದು ರೂಪು ತಳೆದಿದೆ. ಸಂಜೀವಿನಿ ಹಾರ್‍ಟ್‌ಕೇರ್ ಫೌಂಡೇಶನ್ನಿನಲ್ಲಿ ಸು. ೩ ವರ್ಷಗಳಿಂದ ಹೃದಯ ರಕ್ತನಾಳ ಸಂಬಂಧಿ ರೋಗಕ್ಕೆ ಯಶಸ್ವಿಯಾಗಿ ಆಯುರ್‍ವೇದ ಚಿಕಿತ್ಸೆಯನ್ನು ನೀಡುತ್ತ ಬಂದಿದ್ದು ಈಗಾಗಲೇ ಸು. ೭,೦೦೦ ಕ್ಕೂ ಅಧಿಕ ರೋಗಿಗಳು ಇದರ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ. ಸಂಜೀವಿನಿಯಲ್ಲಿ ನುರಿತ ವೈದ್ಯರು ರೋಗಿಗಳಿಗೆ ಸಂಪೂರ್ಣ ಜೀವನ ಶೈಲಿ ಬದಲಾವಣೆ ಬಗ್ಗೆ ಸಂಪೂರ್ಣ ತಿಳುವಳಿಕೆಯನ್ನು ನೀಡುತ್ತಾರೆ. ಈ ಔಷಧಿಯನ್ನು ಉಪಯೋಗಿಸಿದರೆ ರಕ್ತನಾಳಗಳಲ್ಲಿ ರಕ್ತವು ಸರಾಗವಾಗಿ ಸಂಚರಿಸುವಂತೆ ಮಾಡುತ್ತದೆ. ರಕ್ತಸಂಚಾರಕ್ಕೆ ತೊಂದರೆ ಉಂಟು ಮಾಡುವ ಅಡೆತಡೆಗಳನ್ನು ಕೆಲವು ಸಮಯದ ನಂತರ ಪರಿಹಾರಗೊಳಿಸುತ್ತದೆ. ಚಿಕಿತ್ಸೆಯಲ್ಲಿ ಉಪಯೋಗಿಸುವ ಆಯುರ್ವೇದ ಔಷಧವು ಭಾರತ ಸರಕಾರದಿಂದ ಅಂಗೀಕರಿಸಲ್ಪಟ್ಟಿದೆ. ಸಂಜೀವಿನಿಯ ಈ ವಿಶಿಷ್ಟ ಚಿಕಿತ್ಸಾ ಕ್ರಮವನ್ನು ಭಾರತದ ರಾಷ್ಟ್ರಪತಿಗಳು ಗುರುತಿಸಿ ಶ್ಲಾಫಿಸಿದ್ದಾರೆ. ಸಂಜೀವಿನಿಯಲ್ಲಿ ಆಂಜಿಯೋಗ್ರಾಫಿಗೆ ಪರ್‍ಯಾಯವಾಗಿ ವಿಶಿಷ್ಟವಾದ ಸಾಧನದಿಂದ ಹೃದಯದ ಬಗ್ಗೆ ಸಂಪೂಟ್ಣ ಮಾಹಿತಿಯನ್ನು ಅತಿಕಡಿಮೆ ಖರ್‍ಚಿನಲ್ಲಿ ಪಡೆಯಬಹುದು.
ಸಂಜೀವಿನಿ ಚಿಕಿತ್ಸಾ ಕ್ರಮದ ವೃಶಿಷ್ಟಗಳು
೧) ಯಾವುದೇ ದುಪ್ಪರಿಣಾಮಗಳಿಲ್ಲ
೨) ರೋಗ ಮರುಕಳಿಸುವ ಸಾಧ್ಯತೆ ಇಲ್ಲ.
೩) ಅತಿ ಕಡಿಮೆ ಖರ್‍ಚಾಗುತ್ತದೆ.
೪) ಮಧುಮೆಹಗಳಿಗೆ ಈ ಚಿಕಿತ್ಸಾ ಕ್ರಮವು ಇಂದು ವರದಾನವೆಂದೆ ಹೇಳಬಹುದು.
೫) ಪ್ರತಿಯೊಬ್ಬರಿಗೂ ಆಹಾರ ಸೇವನೆ ಬಗ್ಗೆ ದೈಹಿಕ ವ್ಯಾಯಾಮದ ಬಗ್ಗೆ ಯೋಗಾಸನಗಳ ಬಗ್ಗೆ ಸಂಪೂರ್‍ಣ ಮಾಹಿತಿ ಮತ್ತು ತಿಳುವಳಿಕೆಯನ್ನು ನೀಡಲಾಗುವುದು. ಹೆಚ್ಚಿನ ವಿವರಗಳಿಗೆ ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಿರಿ
ಸಂಜೀವಿನಿ ಹಾರ್ಟ್ ಕೇರ್ ಪೌಂಡೇಶನ್,
೧೫ ಕ್ರೆಸೆಂಟ್ ರಸ್ತೆ ಕುಮಾರ ಪಾರ್ಕ್ ಈಸ್ಟ್,
ಶಿವಾನಂದ ಸರ್ಕಲ್ ಹತ್ತಿರ
ಬೆಂಗಳೂರ ದೂ. ವಾ ೨೨೨೦೧೫೯೫ , ೫೧೧೩೮೫೯೫, ೯೮೪೪೦೨೩೪೦೯
*****