ಹಾಡುದು ಬಿಡೋ ಮೂಢಾ ಕವಿತ ರಿವಾಯತ ||ಪ||
ರೂಢಿಪ ಶಾರಮದೀನದ ಪತಿಗಳು
ಕೂಡಿದರ‍್ಹೋಗಿ ಶಾದತ್ತ ||೧||
ಕಲ್ಲಿನೊಳಗ ವಜ್ರ ಚೆಲ್ಲಿ ಕತ್ತಲದಿನ
ಬಲ್ಲಿದರ‍್ಹೋಗಿ ಶಾದತ್ತ ||೨||
ಹೇಳುವರ‍್ಯಾರಿಲ್ಲ ಶಿಶುನಾಳಧೀಶ ಬಲ್ಲ
ಹಾಳವಚನ ಪದಗಳ ||೩||
*****
ಕನ್ನಡ ನಲ್ಬರಹ ತಾಣ
ಹಾಡುದು ಬಿಡೋ ಮೂಢಾ ಕವಿತ ರಿವಾಯತ ||ಪ||
ರೂಢಿಪ ಶಾರಮದೀನದ ಪತಿಗಳು
ಕೂಡಿದರ‍್ಹೋಗಿ ಶಾದತ್ತ ||೧||
ಕಲ್ಲಿನೊಳಗ ವಜ್ರ ಚೆಲ್ಲಿ ಕತ್ತಲದಿನ
ಬಲ್ಲಿದರ‍್ಹೋಗಿ ಶಾದತ್ತ ||೨||
ಹೇಳುವರ‍್ಯಾರಿಲ್ಲ ಶಿಶುನಾಳಧೀಶ ಬಲ್ಲ
ಹಾಳವಚನ ಪದಗಳ ||೩||
*****
ಕೀಲಿಕರಣ: ಶ್ರೀಕಾಂತ್ ಮಿಶ್ರಿಕೋಟಿ