ಮಂಜುನಾಥನೆ ಬಂದನು

ಮಂಜು ಕೇವಲ ಮಂಜು ಅಲ್ಲಾ ಮಂಜುನಾಥನೆ ಬಂದನು ಮಂಜಿನೊಳಗೆ ಪಂಜು ಹಿಡಿಯುತ ನಂಜುಗೊರಳನೆ ನಿಂದನು ಗುಡ್ಡ ಮುಚ್ಚಿದೆ ಬೆಟ್ಟ ಮುಚ್ಚಿದೆ ಮಂಜು ಸೂರ್‍ಯನ ನುಂಗಿದೆ ಕೊಳ್ಳ ಕಂದರ ದರಿಯ ತಬ್ಬಿದೆ ಮಂಜು ಸೆರಗನು ಹೊಚ್ಚಿದೆ...
ಸ್ತ್ರೀ ಸಾಮರ್‍ಥ್ಯ ಮತ್ತು ಅವಕಾಶಗಳು

ಸ್ತ್ರೀ ಸಾಮರ್‍ಥ್ಯ ಮತ್ತು ಅವಕಾಶಗಳು

ಡಾ. ಸೌಮ್ಯ ಸ್ವಾಮಿನಾಥನ್ ವಿಶ್ವ ಆರೋಗ್ಯ ಸಂಸ್ಥೆಯ ಭಾರತದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ಭಾರತದ ಮಟ್ಟಿಗೆ ಪ್ರಪ್ರಥಮ ಬಾರಿಗೆ ಒಬ್ಬ ಮಹಿಳೆ ಆಯ್ಕೆಯಾಗಿರುವುದು ಸ್ತ್ರೀ ಸಮಾಜ ಹೆಮ್ಮೆ ಪಡುವಂತಹ ಸಂಗತಿ. ಮಹಿಳೆಗೆ ಅಸಾಧ್ಯವೆನ್ನುವಂತಹ ಜವಾಬ್ದಾರಿ ಯಾವುದು...

ಕಾರಣ

ಕೆಂಪಿನ್ ಬಟ್ಟೆ ಕಾಣ್ದೆ ಓದ್ರೆ ಗೂಳೀಗ್ ರಕ್ತ ಕುದಿಯಾಲ್ಲ! ಸುಂಕೆ ಕುದಿಯಾಲ್ಲ! ನಂಜಿ ರತ್ನಂಗ್ ಒದ್ರೆ ಕಾರಣ ಗೀರಣ ಯೋಳ್ಕೊಂಡ್ ಒದಿಯಾಲ್ಲ! ಇದಕೇಂತ್ ಒದಿಯಾಲ್ಲ! ೧ ರಾಗ ಆಕ್ತ ರಾತ್ರಿ ಬರದೆ ಸುಂಕೆ ಮಲ್ಗೆ...

ದಬ್ಬಾಳಿಕೆಗೆ – ೨

ಯಜ್ಞಕುಂಡದ ಹಾಗೆ ಹಗಲಿರುಳು ಹೊತ್ತುತಿಹ ತಪಸಿಗಳ ಎದೆಯ ವೇದಿಕೆಯ ತುಳಿದು, ಜ್ಞಾನಶಕ್ತಿಗೆ ಇಟ್ಟ ನಿತ್ಯನಂದಾದೀಪ- ದಂದ ಮಿದುಳಿನ ತಲೆಗಳನ್ನು ಮುಟ್ಟಿ, ಸತ್ಯವೀರರ ನಿತ್ಯ ಶುದ್ಧ ನಾಲಗೆಯಿಂದ ಬಂದುಸಿರ ಕಣೆಗಳಿಗೆ ಬೆನ್ನುಗೊಟ್ಟು, ಪ್ರೀತಿವಾತ್ಸಲ್ಯಕ್ಕೆ ಅಭಿಷೇಕ ಗೈಯುತಿಹ...

ಬಂಗಾರದ ನಾಣ್ಯ

ಒಂದು ಪರ್ವತದ ತಪ್ಪಲು. ಅಲ್ಲಿ ಒಂದು ಸುಂದರ ತಪೋವನ. ಅಲ್ಲಿ ನೆಲೆಯಾಗಿದ್ದ ಗುರುವಿನ ಬಳಿ ಎರಡು ಮಹಾಮೂರ್ಖರ ಗುಂಪು ವಿದ್ಯೆ ಕಲಿಯಲು ಬರುತಿತ್ತು. ಅವರಲ್ಲಿ ಸ್ವಾರ್ಥ, ಈರ್ಷೆ ತುಂಬಿಕೊಂಡಿತ್ತು. ಎರಡು ಗುಂಪುಗಳು ಒಂದೇ ದಾರಿಯಲ್ಲಿ...

ಭೂಮಿ ಬರಡಾಗುವುದೆಂದರದು ಮತ್ತೇನು ? ಏಡ್ಸ್ ತಾನೇ ?

ನಮ್ಮನೊಡಗೂಡಿ ನಾವುಣುವ, ಉಡುವ, ಮುಡಿವ ನಮ್ಮೆಲ್ಲ ಯೋಗ ಭೋಗ ಭಾಗ್ಯವೆಲ್ಲದಕು ಆಕೆ ಕಾರ ಣಮಾಗಿರಲು ಮಣ್ಣಮ್ಮನನೆಂತು ನೋಡಿದೊಡಂ ಹಮ್ಮಿನೊಳೆಮ್ಮ ಮಡದಿಯೆಂದೆಣಿಸಿದರದು ತರವಲ್ಲ ಅಮಮಾ ವಾರಂಗನೆಯೆಂದೆಣಿಸಿದರೆ ಏಡ್ಸ್ ನಿಚ್ಚಳವಲಾ - ವಿಜ್ಞಾನೇಶ್ವರಾ *****

ಕೋಲು ಪದ (ಕೆಮ್ಮಣ್ಣ ಗುಡ್ಡಕೇ)

ಕೆಮ್ಮಣ್ಣ ಗುಡ್ಡಕೇ ಗೊಲ್ಲ ದನಗಳ ಬಿಟ್ಟಿದನೋ ಕೆಮ್ಮಣ ರಾಜಾರ ಮಗಳು ನೀರಿಗೆ ಬಂದಿದಳೋ || ೧ || ಹೊರಸು ಬಾರಯ್ಯ ಗೊಲ್ಲ | ನೆಗಹು ಬಾರಯ್ಯಾ | ಹೆಣ್ಣೆ ಕೊಡವನು ಹೊರಿಸಿದರೇ ನನಗೇನು ಕೊಡುವಿಯೇ...
ಮಲ್ಲಿ – ೧೬

ಮಲ್ಲಿ – ೧೬

ಬರೆದವರು: Thomas Hardy / Tess of the d'Urbervilles ನಾಯಕನು ಬಿಸಿಲು ಮಹಡಿಯಲ್ಲಿ ಶತಪಥಮಾಡುತ್ತಾ ಇದ್ದಾನೆ. ಅವನಿಗೇ ನಗು: “ಆನೆ ಹೊಡೆದಿದ್ದೀನಿ, ಕಾಟಿ ಹೊಡೆದಿ ದ್ದೀನಿ. ಹುಲಿಭುಜತಟ್ಟ ಎಬ್ಬಿಸಿ ಹೊಡೆದಿದ್ದೀನಿ. ಆಗ ಅಳುಕು...

ಶಿವ ಬೆಳಕು

ಮೂಡಣ ನಾಡಿನಿಂದ ತೂರಿತು ಬೆಳಕು ಎತ್ತೆತ್ತ ಹರಿಯಿತು ಹೊಳೆಯೊಯ್ತು ಬೆಳಕು ಕತ್ತಲೆಯ ಓಡಿಸಿ ಬೆಳಗಿತ್ತು ಬೆಳಕು ಹೃದಯ ತುಂಬೆಲ್ಲ ಹರಿಸಿತ್ತು ಬೆಳಕು ಬಡವನ ಹೃದಯದಲಿ ಸಿರಿಯಾಯ್ತು ಬೆಳಕು ಮುಳ್ಳುಕಂಟೆ ಗಿಡಕ್ಕೆ ಹೂವಾಯ್ತು ಬೆಳಕು ಬರಡು...