
ಎಂಥ ಗಾಳಿ ಎಷ್ಟೊಂದು ಗಾಳಿ ಬೆಟ್ಟದ ಮೇಲಿಂದ ಬೀಸ್ಯಾವೆ ಗಾಳಿ ಬಯಲ ಮೇಲಿಂದ ಬೀಗ್ಯಾವ ಗಾಳಿ ಎತ್ತರದ ಗಾಳಿ ಉತ್ತರದ ಗಾಳಿ ಉತ್ತರ ಧ್ರುವದಿಂದ ನಿರುತ್ತರ ಗಾಳಿ ಗುಡುಗು ಮಿಂಚುಗಳ ಮುಟ್ಟಿದ ಗಾಳಿ ಸಾಗರದಲೆಗಳ ಅಟ್ಟಿದ ಗಾಳಿ ಸುಳಿಸುಳಿವ ಗಾಳಿ ಸುಳಿಯದ...
ಭವದುರ್ಗವಿಪಿನದೊಳು ಗಮ್ಯವರಿಯದೆ ತೊಳಲಿ ಶ್ರಾಂತಿಯಿಂ ಭ್ರಾಂತಿಯಿಂ ಗತಿಗೆಟ್ಟು ಮತಿಗೆಟ್ಟು ಮುಂತನರಿಯದೆ ನಿರಿಹಪರನಾಗಿ, ಅಂದಾರ್ತ ಪ್ಲವಗವಾಹಿನಿ ವಿಂಧ್ಯಕಾನನದಿ ಬಳಿಗೆಟ್ಟು ನಿರೀಹಮಾಗಿ ಋಕ್ಷ ಬಿಲಮುಖದಿ ನಿಂದವೊಲು, ಧರ್ಮಗಹ್ವರ ಮುಖದಿ ಶಂಕಿಸುತ...
ಧರ್‍ಮದ ಠೇಕೇದಾರರಿಂದ ಭೂಮಿಯ ಮೇಲೆ ದೆವ್ವದ ಕುಣಿತ ನೋಡಿದ್ದೇನೆ ನಾನು! ಗುಜರಾತಿನ ನರಮೇಧದಲ್ಲಿ ಮನುಷ್ಯತ್ವದ ಕತ್ತು ನಾಚಿಕೆಯಿಂದ ಕೆಳಗಾಗಿದ್ದನ್ನು ಕಂಡಿದ್ದೇನೆ ನಾನು! ಧರ್‍ಮ ರಾಜಕೀಯದಲಿ ಅಧರ್‍ಮದ ಕತ್ತಿ ಝಾಳಪಿಸಿದ ಗುಜರಾತನು ಕಣ್ಣಾರೆ ಕಂಡಿ...
ಹೃದಯದ ಪ್ರತಿ ಬಡಿತದಲ್ಲೂ ದೇಹದಲ್ಲಿ ಸುತ್ತಿ ತನ್ನೆಡೆಗೆ ಬಂದ ೨೧/೨ ಜೌನ್ಸ್ (೭೦ ಗ್ರಾಂ)ನಷ್ಟು ರಕ್ತವನ್ನು ಪಂಪ್‌ಮಾಡುತ್ತಿರುತ್ತದೆ. ಇದು ಮೋಹ, ಮಧ, ಮಾತ್ಸರ್‍ಯ, ಮತ್ತು ದೈಹಿಕ ಶ್ರಮಕ್ಕೆ ಅನುಗುಣವಾಗಿ ಪ್ರತಿನಿಮಿಷದಲ್ಲಿ೬ ರಿಂದ ೩೫ ಲೀಟರ್ (...
ತಡೆಯುವ ಬನ್ನಿ ಸೋದರರೆ ಕನ್ನಡ ತಾಯಿಯ ಕಣ್ಣೀರ ಬಾಡಿದ ಆ ಕಣ್ಣುಗಳಲ್ಲಿ ಹರಿಸಲು ಇಂದೇ ಪನ್ನೀರ ಬೆಳಗಾವಿಯನು ಉಳಿಸುತಲಿ ಸ್ವಾಭಿಮಾನವ ಮೆರೆಸೋಣ ಪರಭಾಷಾ ಕಳೆ ಕೀಳುತಲಿ ನಮ್ಮತನವನು ಬೆಳೆಸೋಣ ಕನ್ನಡ ನಾಡನು ಕಾಯುತಲಿ ಕನ್ನಡ ತಾಯಿಯ ಉಳಿಸೋಣ ನಲುಗಿದ ...
ನಾಲ್ಕು ವರ್ಷಗಳ ಹಿಂದೆ ಊರು ಬಿಟ್ಟು ಹೋಗಿದ್ದ ರಂಗಸ್ವಾಮಿ ಮರಳಿ ಬಂದಿದ್ದಾನೆ ಎಂಬ ಸುದ್ದಿ ಎಲ್ಲರಿಗೂ ಗೊತ್ತಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ರಂಗಸ್ವಾಮಿ, ಸೋಮಯ್ಯ, ಗೋಪಾಲಕೃಷ್ಣ ಕಾರಂತ, ರಾಮ ರೈ ಮತ್ತು ನಾನು ಒಂದೇ ಸ್ಕೂಲಿನಲ್ಲಿ ಓದುತ್ತ ಒಟ್...
ಸಿರಿಯೆ ನೀ ಸಿರಿಯೆ ಮಲೆನಾಡ ಕಣ್‌ಮಣಿಯೆ ಕನ್ನಡ ತಾಯ ಹೊನ್ನ ಹೂರಣವೇ ನೀ ಸಿರಿಯೆ ನೀ ಸಿರಿಯ ಬಾರಲೇ ನೀಽಽಽಽ ||ಸಿ|| ಅರಳಿದ ಹೊಂಗನಸ ಹೂ ಮಾಲೆಯೆ ನೀ ಸಪ್ತ ಸ್ವರ ರಾಗ ಝೇಂಕಾರದಲಿ ಕನ್ನಡ ತಾಯ ಕೊರಳ ಬಳಸು ನೀಽಽಽಽ ||ಸಿ|| ಹಸಿರ ಸೀರೆಯ ಹೊನ್ನ ರವಿ...
ಹೌದು ಸಂಬಳಕ್ಕಿಂತ ಹೆಚ್ಚು ಮೇಲು ಸಂಪಾದನೆಯನ್ನೇ ನಂಬಿದ್ದ ನನ್ನ ಕೆಲ ಸಹೋದ್ಯೋಗಿಗಳಿಗೆ ನನ್ನ ಮೇಲೆ ಸಿಟ್ಟು. ಆ ಸಿಟ್ಟು ಕ್ರಮೇಣವಾಗಿ ದ್ವೇಷಕ್ಕೆ ತಿರುಗಿತ್ತು. ನಾಗರಹಾವು ಏನೂ ಮಾಡದಿದ್ದರೂ ಹೆಸರು ಕೇಳಿದರೂ ಭಯ ಪಡುವವರು, ಹೆದರಿಕೆಯ ಜಾಗದಲ್ಲಿ...
















