ಭಯೋತ್ಪಾದಕರು

ಯಾರಿವರು ಭಯೋತ್ಪಾದಕರು ಎಲ್ಲಿಂದ ಬಂದವರು? ಯಾರ ಹೊಟ್ಟೆಯಲ್ಲಿ ಬಿತ್ತಿದ ವಿಷದ ಬೀಜಗಳು? ಕ್ಲೋನಿಂಗ್‌ನಿಂದ ಹುಟ್ಟಿರ ಬಹುದೇ? ಇಲ್ಲವಾದರೆ ಹೇಗವರು ಒಂದೇ ರೀತಿ? ಹೃದಯ ಮನಸ್ಸು ಇಲ್ಲದವರು ಮತಾಂಧರಾಗಿ ಮಾನವೀಯತೆಯ ಮರೆತವರು. ಭಯೋತ್ಪಾದಕರು! ಎಲ್ಲೆಲ್ಲೂ ಭಯೋತ್ಪಾದಕರು...

ವಯಸ್ಸಾಗದು ನಿನಗೆ ಎಂದಿಗೂ ಪ್ರಿಯಗೆಳೆಯ

ವಯಸ್ಸಾಗದು ನಿನಗೆ ಎಂದಿಗೂ ಪ್ರಿಯಗೆಳೆಯ ಮೊದಲು ಕಂಡಷ್ಟೆ ಸವಿಯಾಗಿರುವೆ ಇಂದಿಗೂ. ಮೂರು ಚಳಿಗಾಲಗಳು ಮೂರು ಮಧುಮಾಸಗಳ ಹೆಮ್ಮೆ ಮುಂದಿವೆ ಸುರಿದು ಮರದೆಲ್ಲ ಎಲೆಗಳೂ; ಹಾಗೇ ಮೂರು ವಸಂತ ಹಳದಿ ಬಣ್ಣಕೆ ಬೆಳೆದು ಚೈತ್ರ ಪರಿಮಳವೆಲ್ಲ...
ರಂಗಣ್ಣನ ಕನಸಿನ ದಿನಗಳು – ೧೪

ರಂಗಣ್ಣನ ಕನಸಿನ ದಿನಗಳು – ೧೪

ಶಿಫಾರಸು ಪತ್ರ ಜನಾರ್ದನಪುರಕ್ಕೆ ರಂಗಣ್ಣ ಹಿಂದಿರುಗಿದ ಮೇಲೆ ಕೈ ಕಾಲು ನೋವು ಹೆಚ್ಚಾಗಿ ಎರಡು ದಿನ ರಜ ತೆಗೆದು ಕೊಳ್ಳಬೇಕಾಯಿತು. ಅವನ ಹೆಂಡತಿ ‘ಈ ಹಾಳು ಸರ್ಕೀಟು ಕಡಮೆಮಾಡಿ ಎಂದರೆ ನೀವು ಕೇಳುವುದಿಲ್ಲ. ಗಟ್ಟಿಯಾಗಿ...

ಶ್ರೀ ಜಯದೇವಿ ತಾಯಿಯವರಿಗೆ

ಕನ್ನಡದ ಸಿರಿದೇವಿ ಅನುಭಾವಿ ಮಾದೇವಿ ಕನ್ನಡದ ದುಸ್ಥಿತಿಯ ಕಂಡು ಕಳವಳಗೊಂಡು ಮೈಮರೆದು ಮಲಗಿರುವ ಮಹಿಳೆಯರ, ವಿಸ್ಮರಣ- ಸಾಗರದಿ ಮುಳುಮುಳುಗಿ ತೊಳಲುತಿಹ ಪುರುಷರನ್ನು ಎಚ್ಚರಿಸಿ ಮತ್ತೆ ಕನ್ನಡ ತಾಯ ಐಸಿರಿಯ ಪವಣಿಸಲು ಹೊಂದಿಸಲು ತಲೆಯೆತ್ತಿ ಮೆರೆಯಿಸಲು...

ಹೂವಿಗೆ ಹೂವೇ ಸಾಕ್ಷಿ

ಇದ್ದಕ್ಕಿದ್ದಂತೆ ರಾತ್ರಿಯೆಲ್ಲಾ ಧೋ ಎಂದು ಸುರಿದ ಮಳೆಗೆ ಬೆಳಗಿಗೇ ಅರಳಿ ನಿಂತಿದೆ ಈ ಮಳೆ ಲಿಲ್ಲಿ ಹೂವು! ಮೊಗ್ಗಿಲ್ಲ, ಮೊಗ್ಗಿನ ಸುಳಿವಿರಲಿಲ್ಲ ಗಿಡದ ಗರ್ಭದ ಯಾವ ಮೂಲೆಯಲ್ಲಡಗಿತ್ತು ಈ ಹೂವಿನ ಮಿಂಚು? ಮಳೆಗೂ, ಈ...
ಕೊಡಗಿನ ಸುಂದರ ಕತೆಗಾರ್‍ತಿ ಗೌರಮ್ಮ

ಕೊಡಗಿನ ಸುಂದರ ಕತೆಗಾರ್‍ತಿ ಗೌರಮ್ಮ

ಕನ್ನಡದ ಕತೆಗಾರ್‍ತಿಯರಲ್ಲಿ ಸ್ವಂತಿಕೆಯ ದನಿಯನ್ನು ಅಲ್ಪಕಾಲದಲ್ಲೇ ಮೂಡಿಸಿದ ಇಬ್ಬರು ಅಲ್ಪಾಯುಷಿಗಳೆಂದರೆ ಶ್ಯಾಮಲಾದೇವಿ ಮತ್ತು ಗೌರಮ್ಮ ತತಕ್ಷಣ ನೆನಪಾಗುತ್ತಾರೆ. ಶ್ಯಾಮಲಾ ಅವರಿಗೆ ಹೋಲಿಸಿದರೆ ಗೌರಮ್ಮ ಕನ್ನಡದ ಓದುಗರಿಗೆ ಪರಿಚಿತರು. ಕನ್ನಡದ ಕತೆಗಳನ್ನು ಕಾಲಾನುಕ್ರಮಣಿಕೆಯಿಂದ ಓದುತ್ತಾ ಬಂದ...

ಪರಮೇಶ್ವರಗೆ ವಲವಾದೋ (ಕೋಲಾಟ)

ಶಿವನೇ ನೆನೆಯೋ ಶಿವನೇ ನೆನೆಯೋ ಈ ಊರಾ ರಾಮದೇವರ ನೆನೆಯೋ ಈ ಊರ ಹಿತ ಕಾಯೋರ ನೆನೆಯೋ ಕಾಲಿಗೆ ಕಿರುಗೆಜ್ಜೆ ಕಟ್ಟಿ ಹೂವಿನಂತಾ ತೇರಕಟ್ಟಿ ತೇರೋ ತೇರೋ ಹೂವಿನ ತೇರೋ || ೧ ||...